ಮದ್ರಾಸ್ : ಕೊಯಮತ್ತೂರಿನಲ್ಲಿ ಮಾರ್ಚ್ 18 ರಂದು ನಿಗದಿಯಾಗಿರುವ ಪ್ರಧಾನಿ ನರೇಂದ್ರ ಮೋದಿ ರೋಡ್ ಶೋಗೆ ಮದ್ರಾಸ್ ಹೈಕೋರ್ಟ್ ಅನುಮತಿ ನೀಡಿದೆ. ಅಂದ್ಹಾಗೆ, ಭದ್ರತಾ ಅಪಾಯ ಸೇರಿದಂತೆ ವಿವಿಧ ಕಾರಣಗಳನ್ನ ಉಲ್ಲೇಖಿಸಿ ರಾಜ್ಯ ಸರ್ಕಾರ ಅನುಮತಿ ನಿರಾಕರಿಸಿತ್ತು.
ಪೊಲೀಸರ ಆದೇಶವನ್ನು ಪ್ರಶ್ನಿಸಿ ತಮಿಳುನಾಡು ಬಿಜೆಪಿ ಘಟಕವು ಹೈಕೋರ್ಟ್ ಮೆಟ್ಟಿಲೇರಿತ್ತು. ಸಧ್ಯ ನ್ಯಾಯಾಲಯವು ಕೆಲವು ಷರತ್ತುಗಳೊಂದಿಗೆ ರೋಡ್ ಶೋಗೆ ಅನುಮತಿ ನೀಡಿದೆ.
ಸಂಸದೆ ಸುಮಲತಾ ‘ನನ್ನ ಅಕ್ಕ’ ಇದ್ದಂತೆ, ‘ಸಂಘರ್ಷ’ ಮುಂದುವರಿಸಲ್ಲ – ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ
BREAKING : ಟಿಎಂಸಿ ಸಂಸದ ‘ಅರ್ಜುನ್ ಸಿಂಗ್, ದಿಬ್ಯೇಂದು ಅಧಿಕಾರಿ’ ಬಿಜೆಪಿಗೆ ಸೇರ್ಪಡೆ