Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಈ ಮಂತ್ರವನ್ನು ಓದುತ್ತಿದ್ದಂತೆ ಮಹಾಲಕ್ಷ್ಮೀಯ ಅದೃಶ್ಯ ಶಕ್ತಿಗಳು ನಿಮ್ಮ ಮನೆಗೆ ನೆಮ್ಮದಿ,ಧನಸಂಪತ್ತಿನ್ನು ತಂದು ಕೊಡುತ್ತವೆ.!

24/06/2025 8:03 AM

BREAKING : ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ದಾಳಿ, ದಾಖಲೆಗಳ ಪರಿಶೀಲನೆ |Lokayukta Raid

24/06/2025 7:56 AM

BREAKING : ಮಧ್ಯಪ್ರಾಚ್ಯದಲ್ಲಿ ಏರೋಸ್ಪೇಸ್ ಬಂದ್ : ಅಂತಾರಾಷ್ಟ್ರೀಯ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ

24/06/2025 7:53 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ದಾಳಿ, ದಾಖಲೆಗಳ ಪರಿಶೀಲನೆ |Lokayukta Raid
KARNATAKA

BREAKING : ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ದಾಳಿ, ದಾಖಲೆಗಳ ಪರಿಶೀಲನೆ |Lokayukta Raid

By kannadanewsnow5724/06/2025 7:56 AM

ಬೆಂಗಳೂರು : ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿ ದಾಖಲೆಗಳ ಪರಿಶೀಲನೆಯಲ್ಲಿ ತೊಡಗಿದ್ದಾರೆ.

ಬೆಂಗಳೂರು, ಶಿವಮೊಗ್ಗ, ಚಿಕ್ಕಮಗಳೂರು ಜಿಲ್ಲೆಗಳಲ್ಲಿ ಬೆಳ್ಳಂಬೆಳಗ್ಗೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗದಗ, ಧಾರವಾಡ, ಕಲಬುರಗಿ ಜಿಲ್ಲೆಗಳಲ್ಲಿ ಲೋಕಾಯುಕ್ತ ಅಧಿಕಾರಿಗಳು ರೇಡ್ ಮಾಡಿದ್ದು, ದಾಖಲೆಗಳ ಪರಿಶೀಲನೆ ನಡೆಸಿದ್ದಾರೆ.

ಬೆಂಗಳೂರಿನಲ್ಲಿ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದು, ಬಿಬಿಎಂಪಿ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಕಾಶ್ ಮನೆ ಮೇಲೆ ದಾಳಿ ನಡೆಸಿ ದಾಖಲೆಗಳ ಪರಿಶೀಲನೆ ನಡೆಸಲಾಗುತ್ತಿದೆ.

ಕಚೇರಿ, ನಿವಾಸ ಸೇರಿದಂತೆ ನಗರದ ಒಟ್ಟು ಐದು ಕಡೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ. ಗೋವಿಂದರಾಜನಗರ ವಿಭಾಗದ ಎಕ್ಸಿಕ್ಯೂಟಿವ್ ಇಂಜಿನಿಯರ್ ಪ್ರಕಾಶ್, ನಾಗರಬಾವಿ, ಗೋವಿಂದರಾಜನಗರ, ಯಲಹಂಕ ಭಾಗದಲ್ಲಿ ದಾಳಿ ನಡೆಸಲಾಗಿದ್ದು, ಪರಿಶೀಲನೆ ನಡೆಸಿದ್ದಾರೆ.

BREAKING: Lokayukta raids in several districts of the state this morning documents are being checked | Lokayukta Raid
Share. Facebook Twitter LinkedIn WhatsApp Email

Related Posts

ಈ ಮಂತ್ರವನ್ನು ಓದುತ್ತಿದ್ದಂತೆ ಮಹಾಲಕ್ಷ್ಮೀಯ ಅದೃಶ್ಯ ಶಕ್ತಿಗಳು ನಿಮ್ಮ ಮನೆಗೆ ನೆಮ್ಮದಿ,ಧನಸಂಪತ್ತಿನ್ನು ತಂದು ಕೊಡುತ್ತವೆ.!

24/06/2025 8:03 AM3 Mins Read

BIG NEWS : ವರ್ಗಾವಣೆ ನಿರೀಕ್ಷೆಯಲ್ಲಿರುವ `ಗ್ರಾಪಂ ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್ : ಕೌನ್ಸೆಲಿಂಗ್ ಗೆ ವೇಳಾಪಟ್ಟಿ ಪ್ರಕಟ

24/06/2025 7:48 AM1 Min Read

ರೈತರಿಗೆ ಬಂಪರ್…! ಸಾರ್ವಕಾಲಿಕ ದಾಖಲೆ ಬರೆದ ಕೊಬ್ಬರಿ ದರ : ಕ್ವಿಂಟಾಲ್ ಗೆ 26,167 ರೂ.!

24/06/2025 7:42 AM1 Min Read
Recent News

ಈ ಮಂತ್ರವನ್ನು ಓದುತ್ತಿದ್ದಂತೆ ಮಹಾಲಕ್ಷ್ಮೀಯ ಅದೃಶ್ಯ ಶಕ್ತಿಗಳು ನಿಮ್ಮ ಮನೆಗೆ ನೆಮ್ಮದಿ,ಧನಸಂಪತ್ತಿನ್ನು ತಂದು ಕೊಡುತ್ತವೆ.!

24/06/2025 8:03 AM

BREAKING : ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ದಾಳಿ, ದಾಖಲೆಗಳ ಪರಿಶೀಲನೆ |Lokayukta Raid

24/06/2025 7:56 AM

BREAKING : ಮಧ್ಯಪ್ರಾಚ್ಯದಲ್ಲಿ ಏರೋಸ್ಪೇಸ್ ಬಂದ್ : ಅಂತಾರಾಷ್ಟ್ರೀಯ ವಿಮಾನಗಳ ಹಾರಾಟದಲ್ಲಿ ವ್ಯತ್ಯಯ

24/06/2025 7:53 AM

Big News: ಪಾಕಿಸ್ತಾನದ ಸರ್ದಾರ್ ಜಿ 3 ಚಿತ್ರ ಪ್ರಚಾರ : ದಿಲ್ಜಿತ್ ದೋಸಾಂಜ್ ನಿಷೇಧಿಸಲು ಚಲನಚಿತ್ರ ಮಂಡಳಿ ನಿರ್ಧಾರ

24/06/2025 7:49 AM
State News
KARNATAKA

ಈ ಮಂತ್ರವನ್ನು ಓದುತ್ತಿದ್ದಂತೆ ಮಹಾಲಕ್ಷ್ಮೀಯ ಅದೃಶ್ಯ ಶಕ್ತಿಗಳು ನಿಮ್ಮ ಮನೆಗೆ ನೆಮ್ಮದಿ,ಧನಸಂಪತ್ತಿನ್ನು ತಂದು ಕೊಡುತ್ತವೆ.!

By kannadanewsnow5724/06/2025 8:03 AM KARNATAKA 3 Mins Read

ಬಂಧುಗಳೇ ಹಿಂದೂ ಧರ್ಮದ ಶಾಸ್ತ್ರ ಮತ್ತು ಪುರಾತನ ಸನಾತನ ಕಾಲದಿಂದಲ್ಲೂ ಮಂತ್ರಗಳ ಶಕ್ತಿಯು ತುಂಬಾನೇ ತೀವ್ರವಾಗಿರುತ್ತದೆ ಎಲ್ಲಾ ಮಂತ್ರಗಳ ಶಕ್ತಿಯು…

BREAKING : ರಾಜ್ಯದ ಹಲವು ಜಿಲ್ಲೆಗಳಲ್ಲಿ ಬೆಳ್ಳಂ ಬೆಳಗ್ಗೆ ಲೋಕಾಯುಕ್ತ ದಾಳಿ, ದಾಖಲೆಗಳ ಪರಿಶೀಲನೆ |Lokayukta Raid

24/06/2025 7:56 AM

BIG NEWS : ವರ್ಗಾವಣೆ ನಿರೀಕ್ಷೆಯಲ್ಲಿರುವ `ಗ್ರಾಪಂ ಸಿಬ್ಬಂದಿ’ಗಳಿಗೆ ಗುಡ್ ನ್ಯೂಸ್ : ಕೌನ್ಸೆಲಿಂಗ್ ಗೆ ವೇಳಾಪಟ್ಟಿ ಪ್ರಕಟ

24/06/2025 7:48 AM

ರೈತರಿಗೆ ಬಂಪರ್…! ಸಾರ್ವಕಾಲಿಕ ದಾಖಲೆ ಬರೆದ ಕೊಬ್ಬರಿ ದರ : ಕ್ವಿಂಟಾಲ್ ಗೆ 26,167 ರೂ.!

24/06/2025 7:42 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.