BREAKING : ಬೆಂಗಳೂರಿನ ಮಾಪನಸೌಧದ ಮೇಲೆ ಲೋಕಾಯುಕ್ತ ದಾಳಿ : ಸಿಬ್ಬಂದಿಗಳ ‘ಫೋನ್ ಪೇ’ ಹಿಸ್ಟರಿ ನೋಡಿ ಅಧಿಕಾರಿಗಳೇ ಶಾಕ್!

ಬೆಂಗಳೂರು : ಬೆಂಗಳೂರಿನ ಮಾಪನ ಸೌಧ ಮೇಲೆ ಇಂದು ದಿಢೀರ್ ಆಗಿ ಲೋಕಾಯುಕ್ತ ದಾಳಿ ಮಾಡಿದೆ. ಲಂಚಕ್ಕೆ ಬೇಡಿಕೆ ಹಾಗೂ ಫೈಲ್ ಪೆಂಡಿಂಗ್ ಬಗ್ಗೆ ದೂರು ಬಂದ ಹಿನ್ನೆಲೆಯಲ್ಲಿ ಲೋಕಾಯುಕ್ತ ನ್ಯಾ.ಬಿಎಸ್ ಪಾಟೀಲ್, ಉಪಲೋಕಾಯುಕ್ತ ನ್ಯಾ.ಬಿ ವೀರಪ್ಪ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ. ಉಪ ಲೋಕಾಯುಕ್ತ ಫಾಣಿಂದ್ರ ಸಹ ದಾಳಿಯಲ್ಲಿ ಭಾಗಿಯಾಗಿದ್ದಾರೆ ಎಂದು ತಿಳಿದುಬಂದಿದೆ. ದಾಳಿಯ ವೇಳೆ 6 ಎಸ್ ಪಿ ಸೇರಿದಂತೆ 30ಕ್ಕೂ ಹೆಚ್ಚು ಅಧಿಕಾರಿಗಳಿಂದ ದಾಳಿ ನಡೆಸಲಾಗಿದೆ. ಮುಂದಿನ 10 ದಿನಕ್ಕೂ ಹಾಜರಾತಿ ಸಹಿ ಮಾಡಿದ … Continue reading BREAKING : ಬೆಂಗಳೂರಿನ ಮಾಪನಸೌಧದ ಮೇಲೆ ಲೋಕಾಯುಕ್ತ ದಾಳಿ : ಸಿಬ್ಬಂದಿಗಳ ‘ಫೋನ್ ಪೇ’ ಹಿಸ್ಟರಿ ನೋಡಿ ಅಧಿಕಾರಿಗಳೇ ಶಾಕ್!