ನವದೆಹಲಿ : ಸಂವಿಧಾನದ 75 ನೇ ವರ್ಷಾಚರಣೆಯ ಅಂಗವಾಗಿ ಚಳಿಗಾಲದ ಅಧಿವೇಶನದಲ್ಲಿ ಸರ್ಕಾರ ಮತ್ತು ವಿರೋಧ ಪಕ್ಷಗಳು ಸಂವಿಧಾನದ ಬಗ್ಗೆ ಚರ್ಚೆ ನಡೆಸಲಿವೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಸೋಮವಾರ ಹೇಳಿದ್ದಾರೆ.
ಅದ್ರಂತೆ, ಲೋಕಸಭೆ ಡಿಸೆಂಬರ್ 13 ಮತ್ತು 14 ರಂದು ಚರ್ಚೆ ನಡೆಸಲಿದ್ದು, ರಾಜ್ಯಸಭೆ 16 ಮತ್ತು 17 ರಂದು ಚರ್ಚೆ ನಡೆಸಲಿದೆ.
BREAKING : ವರ್ಷಾರಂಭದಲ್ಲಿ ಭಾರತಕ್ಕೆ ರಷ್ಯಾ ಅಧ್ಯಕ್ಷ ‘ಪುಟಿನ್’ ಆಗಮನ ; ‘ಪ್ರಧಾನಿ ಮೋದಿ’ಯಿಂದ ಅಧಿಕೃತ ಆಹ್ವಾನ
BIG NEWS: ರಾಜ್ಯದ ವಿವಿಧ ಆಸ್ಪತ್ರೆಗಳಲ್ಲಿ ಸಂಭವಿಸಿದ ಬಾಣಂತಿಯರ ಸಾವಿನ ಕೇಸ್ ತನಿಖೆಗೆ ತಜ್ಞರ ಸಮಿತಿ ರಚನೆ
Good News : ಮೊದಲ ‘ಮೇಡ್ ಇನ್ ಇಂಡಿಯಾ ಮಾಡ್ಯೂಲ್’ ಅನಾವರಣ, 3.2 ಮಿಲಿಯನ್ ನಾಗರಿಕ ಸೇವಕರಿಗೆ ತರಬೇತಿ