ನವದೆಹಲಿ: ಮಣಿಪುರ ಮತ್ತು ರಾಜಸ್ಥಾನದ ಲೋಕಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಘೋಷಿಸುವ ತನ್ನ ಆರನೇ ಪಟ್ಟಿಯನ್ನು ಬಿಜೆಪಿ ಬಿಡುಗಡೆ ಮಾಡಿದೆ.
ಲೋಕಸಭಾ ಚುನಾವಣೆಗೆ ಮೂವರು ಅಭ್ಯರ್ಥಿಗಳ ಹೆಸರನ್ನ ಘೋಷಿಸಿದ್ದು, ಈ ಪಟ್ಟಿಯಲ್ಲಿ, ಬಿಜೆಪಿ ಇಂದು ದೇವಿ ಜಾತವ್ ಅವರನ್ನ ಕರೌಲಿ ಧೋಲ್ಪುರದ ಅಭ್ಯರ್ಥಿಯನ್ನಾಗಿ ಮಾಡಿದೆ. ದೌಸಾದಿಂದ ಕನ್ಹಯ್ಯಾಲಾಲ್ ಮೀನಾ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ. ಮಣಿಪುರದ ತೌನೋಜಮ್ ಕ್ಷೇತ್ರದಿಂದ ಬಸಂತ್ ಕುಮಾರ್ ಸಿಂಗ್ ಅವರಿಗೆ ಬಿಜೆಪಿ ಟಿಕೆಟ್ ನೀಡಿದೆ.
BJP releases the 6th list of candidates for the upcoming Lok Sabha elections 2024. pic.twitter.com/u7K2Dq2c1u
— ANI (@ANI) March 26, 2024
ಮೋದಿ ನಿವಾಸಕ್ಕೆ ಘೇರಾವ್ : ಕೇಜ್ರಿವಾಲ್ ಬಂಧನ ಖಂಡಿಸಿ ಪ್ರತಿಭಟನೆ ನಡೆಸ್ತಿದ್ದ ಎಎಪಿ ಕಾರ್ಯಕರ್ತರು ಪೊಲೀಸರ ವಶಕ್ಕೆ
‘ಹಕ್ಕಿ ಜ್ವರ’ ಮನುಷ್ಯರಿಗೆ ಹರಡ್ತಿದ್ಯಾ.? ‘ಆರೋಗ್ಯ ಸಚಿವಾಲಯ’ ನೀಡಿದ ಸ್ಪಷ್ಟನೆ ಇಲ್ಲಿದೆ!