Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

​ಪಾಕಿಸ್ತಾನದಿಂದ ಮರಳುತ್ತಿದ್ದ ಆಫ್ಘನ್ ನಿರಾಶ್ರಿತರಿದ್ದ ಟ್ರಕ್ ಪಲ್ಟಿ: 10 ಮಕ್ಕಳು ಸೇರಿದಂತೆ 18 ಸಾವು!

ಪಶ್ಚಿಮ ಬಂಗಾಳದಲ್ಲಿ ತೀವ್ರ ರಾಜಕೀಯ ಹೈಡ್ರಾಮಾ: ‘ನಕಲಿ ಸಹಿ’ ಪ್ರಕರಣದಲ್ಲಿ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿಗೆ ಸಿಐಡಿ ಸಮನ್ಸ್!

ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಸಚಿವ ಸ್ಥಾನ ನೀಡಿ: ಕಾಂಗ್ರೆಸ್ ಮುಖಂಡ ಅಶೋಕ್ ಬೇಳೂರು ಆಗ್ರಹ

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : 5.75 ಕೋಟಿ ಬೆಲೆಗೆ ‘RCB’ ತಂಡ ಸೇರಿದ ‘ಕೃನಾಲ್ ಪಾಂಡ್ಯ’ |IPL 2025 mega auction
INDIA

BREAKING : 5.75 ಕೋಟಿ ಬೆಲೆಗೆ ‘RCB’ ತಂಡ ಸೇರಿದ ‘ಕೃನಾಲ್ ಪಾಂಡ್ಯ’ |IPL 2025 mega auction

By ಅವಿನಾಶ್‌ ಆರ್‌ ಭೀಮಸಂದ್ರ

ನವದೆಹಲಿ : ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ರಾಜಸ್ಥಾನ್ ರಾಯಲ್ಸ್ ಎರಡೂ ತಮ್ಮ ತಂಡದಲ್ಲಿ ಕೃನಾಲ್ ಪಾಂಡ್ಯ ಅವರನ್ನ ಬಯಸಿದ್ದವು. ಆದ್ರೆ, ಅಂತಿಮವಾಗಿ ಆರ್ಸಿಬಿ 5.75 ಕೋಟಿ ರೂಪಾಯಿ ಬೆಲೆಗೆ ಆಲ್ರೌಂಡರ್’ರನ್ನ ಖರೀದಿಸಿತು. ಇನ್ನು ನಿತೀಶ್ ರಾಣಾ ಅವರನ್ನು ರಾಜಸ್ಥಾನ್ ರಾಯಲ್ಸ್ 4.20 ಕೋಟಿ ರೂ.ಗೆ ಖರೀದಿಸಿದೆ. ಇನ್ನು ಆರ್ಸಿಬಿಯ ಮಾಜಿ ನಾಯಕ ಫಾಫ್ ಡು ಪ್ಲೆಸಿಸ್ 2 ಕೋಟಿ ಬೆಲೆಗೆ ದೆಹಲಿ ಕ್ಯಾಪಿಟಲ್ಸ್ ಪಾಲಾಗಿದ್ದಾರೆ.

ಅಂದ್ಹಾಗೆ, ಇಂಡಿಯನ್ ಪ್ರೀಮಿಯರ್ ಲೀಗ್ (IPL) 2025ರ ಎರಡು ದಿನಗಳ ಮೆಗಾ ಹರಾಜು ಸೌದಿ ಅರೇಬಿಯಾದ ಜೆಡ್ಡಾದಲ್ಲಿ ನಡೆಯುತ್ತಿದೆ. ಇಂದು ಎರಡನೇ ಅಂದರೆ ಕೊನೆಯ ದಿನ (ನವೆಂಬರ್ 25) ಹರಾಜು ಕೂಡ ಆರಂಭವಾಗಿದೆ. ಎರಡನೇ ದಿನ 132 ಆಟಗಾರರು ಮಾರಾಟವಾಗಲಿದ್ದಾರೆ. ಇವುಗಳನ್ನು ಖರೀದಿಸಲು ಎಲ್ಲಾ 10 ತಂಡಗಳ ಪರ್ಸ್‌ನಲ್ಲಿ ಒಟ್ಟು 173.55 ಕೋಟಿ ರೂಪಾಯಿ ಇದೆ.

ಮೊದಲ ದಿನವೇ 3 ಆಟಗಾರರ ಮೇಲೆ ಹಣದ ಸುರಿಮಳೆಗೈದಿದ್ದು, ಐಪಿಎಲ್ ಇತಿಹಾಸದ ಎಲ್ಲಾ ದಾಖಲೆಗಳನ್ನ ಮುರಿದಿದೆ. ಈ ಮೂವರು ಆಟಗಾರರು ವಿಕೆಟ್‌ಕೀಪರ್ ರಿಷಬ್ ಪಂತ್, ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಮತ್ತು ಆಲ್ ರೌಂಡರ್ ವೆಂಕಟೇಶ್ ಅಯ್ಯರ್. ಅದ್ರಂತೆ, ಪಂತ್ ಅವರನ್ನು ಲಕ್ನೋ ಸೂಪರ್ ಜೈಂಟ್ಸ್ (ಎಲ್‌ಎಸ್‌ಜಿ) 27 ಕೋಟಿ ಬಿಡ್‌ನೊಂದಿಗೆ ಖರೀದಿಸಿತು. ಈ ಮೂಲಕ ಪಂತ್ ಐಪಿಎಲ್ ಇತಿಹಾಸದಲ್ಲೇ ಅತ್ಯಂತ ದುಬಾರಿ ಆಟಗಾರ ಎನಿಸಿಕೊಂಡಿದ್ದಾರೆ.

ಬಂಪರ್ ‘ಖಾರಿಫ್ ಬೆಳೆ’ ; ಮುಂದಿನ ಕೆಲವು ತಿಂಗಳುಗಳಲ್ಲಿ ‘ಆಹಾರ ಹಣದುಬ್ಬರ’ ಕಡಿಮೆಯಾಗಲಿದೆ : ಸರ್ಕಾರ

BREAKING : 2 ಕೋಟಿ ಬೆಲೆಗೆ ದೆಹಲಿ ಕ್ಯಾಪಿಟಲ್ಸ್ ಪಾಲಾದ RCB ಮಾಜಿ ನಾಯಕ ‘ಡು ಪ್ಲೆಸ್ಸಿಸ್’

BREAKING : 5.75 ಕೋಟಿ ಬೆಲೆಗೆ 'RCB' ತಂಡ ಸೇರಿದ 'ಕೃನಾಲ್ ಪಾಂಡ್ಯ' |IPL 2025 mega auction BREAKING: Krunal Pandya joins RCB for Rs 5.75 crore |IPL 2025 mega auction
Share. Facebook Twitter LinkedIn WhatsApp Email

Related Posts

​ಪಾಕಿಸ್ತಾನದಿಂದ ಮರಳುತ್ತಿದ್ದ ಆಫ್ಘನ್ ನಿರಾಶ್ರಿತರಿದ್ದ ಟ್ರಕ್ ಪಲ್ಟಿ: 10 ಮಕ್ಕಳು ಸೇರಿದಂತೆ 18 ಸಾವು!

1 Min Read

ಪಶ್ಚಿಮ ಬಂಗಾಳದಲ್ಲಿ ತೀವ್ರ ರಾಜಕೀಯ ಹೈಡ್ರಾಮಾ: ‘ನಕಲಿ ಸಹಿ’ ಪ್ರಕರಣದಲ್ಲಿ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿಗೆ ಸಿಐಡಿ ಸಮನ್ಸ್!

1 Min Read

​ವಾಣಿಜ್ಯ ಸಿಲಿಂಡರ್ ಗ್ರಾಹಕರಿಗೆ ಎಚ್ಚರಿಕೆ: ಇನ್ನು ‘DAC’ ಕೋಡ್ ಇಲ್ಲದೆ ಸಿಗಲ್ಲ ಗ್ಯಾಸ್! ಭಾರತ್ ಗ್ಯಾಸ್‌ನಿಂದ ಮಹತ್ವದ ಬದಲಾವಣೆ

1 Min Read
Recent News

​ಪಾಕಿಸ್ತಾನದಿಂದ ಮರಳುತ್ತಿದ್ದ ಆಫ್ಘನ್ ನಿರಾಶ್ರಿತರಿದ್ದ ಟ್ರಕ್ ಪಲ್ಟಿ: 10 ಮಕ್ಕಳು ಸೇರಿದಂತೆ 18 ಸಾವು!

ಪಶ್ಚಿಮ ಬಂಗಾಳದಲ್ಲಿ ತೀವ್ರ ರಾಜಕೀಯ ಹೈಡ್ರಾಮಾ: ‘ನಕಲಿ ಸಹಿ’ ಪ್ರಕರಣದಲ್ಲಿ ಟಿಎಂಸಿ ನಾಯಕ ಅಭಿಷೇಕ್ ಬ್ಯಾನರ್ಜಿಗೆ ಸಿಐಡಿ ಸಮನ್ಸ್!

ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಸಚಿವ ಸ್ಥಾನ ನೀಡಿ: ಕಾಂಗ್ರೆಸ್ ಮುಖಂಡ ಅಶೋಕ್ ಬೇಳೂರು ಆಗ್ರಹ

​ವಾಣಿಜ್ಯ ಸಿಲಿಂಡರ್ ಗ್ರಾಹಕರಿಗೆ ಎಚ್ಚರಿಕೆ: ಇನ್ನು ‘DAC’ ಕೋಡ್ ಇಲ್ಲದೆ ಸಿಗಲ್ಲ ಗ್ಯಾಸ್! ಭಾರತ್ ಗ್ಯಾಸ್‌ನಿಂದ ಮಹತ್ವದ ಬದಲಾವಣೆ

State News
KARNATAKA

ಸಾಗರ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಳೂರು ಸಚಿವ ಸ್ಥಾನ ನೀಡಿ: ಕಾಂಗ್ರೆಸ್ ಮುಖಂಡ ಅಶೋಕ್ ಬೇಳೂರು ಆಗ್ರಹ

By ವಸಂತ ಬಿ ಈಶ್ವರಗೆರೆ KARNATAKA 1 Min Read

ಶಿವಮೊಗ್ಗ: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಸಾಗರ ವಿಧಾನಸಭಾ ಕ್ಷೇತ್ರದ ಶಾಸಕರಾದ ಗೋಪಾಲಕೃಷ್ಣ ಬೇಳೂರು ಅವರಿಗೆ…

BIG BREAKING: ಅಜ್ಜಯ್ಯ ನೀಡಿದ ಶುಭ ಮುಹೂರ್ತದಂತೆ ಡಿಕೆಶಿ ಪಟ್ಟ: ಜೂ.3ರಂದು ಸಂಜೆ 4.05ಕ್ಕೆ ಸಿಎಂ ಆಗಿ ಪ್ರಮಾಣವಚನ ಸ್ವೀಕಾರ

BREAKING: ರಾಜ್ಯಪಾಲರನ್ನು ಭೇಟಿಯಾದ ಡಿ.ಕೆ ಶಿವಕುಮಾರ್: ಸರ್ಕಾರ ರಚಿಸಲು ಥಾವರ್ ಚಂದ್ ಗೆಹ್ಲೋಟ್ ಗೆ ಆಹ್ವಾನ

BREAKING: ಒಂದೇ ಕಾರಿನಲ್ಲಿ ರಾಜಭವನಕ್ಕೆ ತೆರಳಿದ ಸಿದ್ದು-ಡಿಕೆಶಿ: ಒಗ್ಗಟ್ಟಿನ ಮಂತ್ರ ಜಪಿಸಿ ಸರ್ಕಾರ ರಚನೆಗೆ ಹಕ್ಕು ಮಂಡನೆ!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.