BREAKING : ಕೋಲಾರದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಶಿಕ್ಷಕಿಯ ಕತ್ತು ಕೊಯ್ದು ಬರ್ಬರವಾಗಿ ಕೊಲೆಗೈದ ಹಂತಕರು!

ಕೋಲಾರ : ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನ ಸರ್ಕಾರಿ ಶಾಲೆಯ ಶಿಕ್ಷಕಿಯ ಭೀಕರವಾಗಿ ಕೊಲೆಯಾಗಿದ್ದು, ಶಿಕ್ಷಕಿಯ ಕತ್ತು ಕೊಯ್ದು ಅತ್ಯಂತ ಬರ್ಬರವಾಗಿ ಹತ್ಯೆಗೈಯಲಾಗಿದೆ. ಮುಳಬಾಗಿಲಿನ ಮುತ್ಯಾಲಪೇಟ್ ಲೇಔಟ್ ನಲ್ಲಿ ಈ ಒಂದು ಆಘಾತಕಾರಿ ಘಟನೆ ನಡೆದಿದೆ. ಕತ್ತು ಕೊಯ್ದು ಶಿಕ್ಷಕಿಯನ್ನು ಮೂವರು ಹಂತಕರು ಕೊಲೆ ಮಾಡಿದ್ದಾರೆ, ಮುಳಬಾಗಿಲಿನ ಮುತ್ಯಾಲಪೇಟ್ ಲೇಔಟ್ ನಲ್ಲಿ ಈ ಒಂದು ಆಘಾತಕಾರಿ ಘಟನೆ ನಡೆದಿದೆ. ಕತ್ತು ಕೊಯ್ದು ಶಿಕ್ಷಕಿ ದೇವಿಶ್ರೀ (42) ಬರ್ಬರವಾಗಿ ಕೊಲೆಯಾಗಿದ್ದಾರೆ. ಮನೆಯಲ್ಲಿ ಮಗಳ ಜೊತೆ ಇದ್ದಾಗಲೇ ಶಿಕ್ಷಕಿಯ ಕೊಲೆಯಾಗಿದೆ. … Continue reading BREAKING : ಕೋಲಾರದಲ್ಲಿ ಬೆಚ್ಚಿ ಬೀಳಿಸೋ ಘಟನೆ : ಶಿಕ್ಷಕಿಯ ಕತ್ತು ಕೊಯ್ದು ಬರ್ಬರವಾಗಿ ಕೊಲೆಗೈದ ಹಂತಕರು!