ಕೋಲ್ಕತಾ : ವೈದ್ಯರ ಅತ್ಯಾಚಾರ-ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್ಜಿ ಕಾರ್ ಆಸ್ಪತ್ರೆಯ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಮತ್ತು ಮಾಜಿ ಪೊಲೀಸ್ ಅಧಿಕಾರಿ ಅಭಿಜಿತ್ ಮೊಂಡಲ್ ಅವರಿಗೆ ಕೋಲ್ಕತಾ ನ್ಯಾಯಾಲಯ ಶುಕ್ರವಾರ ಜಾಮೀನು ನೀಡಿದೆ.
90 ದಿನಗಳ ಅವಧಿಯಲ್ಲಿ ಸಿಬಿಐ ಚಾರ್ಜ್ಶೀಟ್ ಸಲ್ಲಿಸಲು ಸಾಧ್ಯವಾಗದ ಕಾರಣ ಸೀಲ್ಡಾ ನ್ಯಾಯಾಲಯವು ತಾಲಾ ಪೊಲೀಸ್ ಠಾಣೆಯ ಮಾಜಿ ಅಧಿಕಾರಿ ಅಭಿಜಿತ್ ಮೊಂಡಲ್ ಮತ್ತು ಆರ್ಜಿ ಕಾರ್ ವೈದ್ಯಕೀಯ ಕಾಲೇಜಿನ ಮಾಜಿ ಪ್ರಾಂಶುಪಾಲ ಸಂದೀಪ್ ಘೋಷ್ ಅವರಿಗೆ ಜಾಮೀನು ನೀಡಿದೆ.
ಪಾಕ್’ನೊಂದಿಗೆ ಭಾರತ ‘ಭಯೋತ್ಪಾದನೆ ಮುಕ್ತ ಸಂಬಂಧ’ ಬಯಸುತ್ತದೆ : ಸಚಿವ ಎಸ್. ಜೈಶಂಕರ್
‘ಗುಪ್ತ ಆಂಜನೇಯ’ ಸ್ವಾಮಿಯ ಈ ಮಂತ್ರ ಹೇಳಿದರೆ ಸಾಕು, ನಿಮ್ಮ ಎಲ್ಲ ತೊಂದರೆಗಳು ಶೀಘ್ರದಲ್ಲೇ ನಿವಾರಣೆ
BREAKING : ನಟ ‘ಅಲ್ಲು ಅರ್ಜುನ್’ಗೆ ಬಿಗ್ ಶಾಕ್ ; 14 ದಿನ ‘ನ್ಯಾಯಾಂಗ ಬಂಧನ’ಕ್ಕೆ ನೀಡಿ ಕೋರ್ಟ್ ಆದೇಶ |Allu Arjun