Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ರಾಜ್ಯದ ಶಾಲೆಗಳಲ್ಲಿ 1ನೇ ತರಗತಿ ಪ್ರವೇಶಕ್ಕೆ ವಯೋಮಿತಿ ಸಡಿಲಿಕೆ : CM ಸಿದ್ದರಾಮಯ್ಯಗೆ ಪೋಷಕರ ಮನವಿ

09/03/2026 6:24 AM

BREAKING : ಇರಾನ್ ನ ಸುಪ್ರೀಂ ಲೀಡರ್ ಆಗಿ ಖಮನೈ ಪುತ್ರ `ಮೊಜ್ತಬಾ ಖಮನೈ’ ಹೆಸರು ಅಧಿಕೃತ ಘೋಷಣೆ !

09/03/2026 6:18 AM

ರಾಜ್ಯಾದ್ಯಂತ ಬೇಸಿಗೆಯ ಬಿಸಿ: ಹಲವು ಜಿಲ್ಲೆಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ಸನಿಹಕ್ಕೆ!

09/03/2026 6:14 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಇರಾನ್ ನ ಸುಪ್ರೀಂ ಲೀಡರ್ ಆಗಿ ಖಮನೈ ಪುತ್ರ `ಮೊಜ್ತಬಾ ಖಮನೈ’ ಹೆಸರು ಅಧಿಕೃತ ಘೋಷಣೆ !
WORLD

BREAKING : ಇರಾನ್ ನ ಸುಪ್ರೀಂ ಲೀಡರ್ ಆಗಿ ಖಮನೈ ಪುತ್ರ `ಮೊಜ್ತಬಾ ಖಮನೈ’ ಹೆಸರು ಅಧಿಕೃತ ಘೋಷಣೆ !

By kannadanewsnow5709/03/2026 6:18 AM

ಜೆರುಸಲೆಮ್: ಇರಾನ್‌ ನ ರಾಜಕೀಯದಲ್ಲಿ ಮಹತ್ವದ ಬೆಳವಣಿಗೆಯಾಗಿದ್ದು, ಅಲಿ ಖಮೇನಿ ಅವರ ಪುತ್ರ ಮೊಜ್ತಾಬಾ ಖಮೇನಿ ಅವರನ್ನು ಇರಾನ್‌ನ ನೂತನ ‘ಸುಪ್ರೀಂ ಲೀಡರ್’ (ಸರ್ವೋಚ್ಚ ನಾಯಕ) ಎಂದು ಸೋಮವಾರ ಅಧಿಕೃತವಾಗಿ ಘೋಷಿಸಲಾಗಿದೆ. ಅಮೆರಿಕ ಮತ್ತು ಇಸ್ರೇಲ್ ಜೊತೆಗಿನ ಸಂಘರ್ಷದ ನಡುವೆಯೇ ಇರಾನ್ ಈ ನಿರ್ಧಾರ ಕೈಗೊಂಡಿರುವುದು ಜಾಗತಿಕ ಮಟ್ಟದಲ್ಲಿ ತೀವ್ರ ಕುತೂಹಲ ಮೂಡಿಸಿದೆ.

88 ಧರ್ಮಗುರುಗಳನ್ನೊಳಗೊಂಡ ‘ಅಸೆಂಬ್ಲಿ ಆಫ್ ಎಕ್ಸ್‌ಪರ್ಟ್ಸ್’ ಸಭೆ ಸೇರಿ ಮೊಜ್ತಾಬಾ ಅವರನ್ನು ಇರಾನ್‌ನ ಮೂರನೇ ಸರ್ವೋಚ್ಚ ನಾಯಕನನ್ನಾಗಿ ಆಯ್ಕೆ ಮಾಡಿದೆ. ಕಳೆದ ವಾರ ಇಸ್ರೇಲ್ ನಡೆಸಿದ ದಾಳಿಯಲ್ಲಿ ಅಲಿ ಖಮೇನಿ ಅವರು ಮೃತಪಟ್ಟಿದ್ದರು. ಅವರ ಉತ್ತರಾಧಿಕಾರಿಯಾಗಿ ಈಗ ಮೊಜ್ತಾಬಾ ಅಧಿಕಾರ ವಹಿಸಿಕೊಂಡಿದ್ದಾರೆ.

ಮೊಜ್ತಾಬಾ ಅವರು ಇರಾನ್‌ನ ಭದ್ರತಾ ಪಡೆಗಳು ಮತ್ತು ಪ್ರಬಲ ವ್ಯಾಪಾರ ಜಾಲಗಳ ಮೇಲೆ ಮೊದಲಿನಿಂದಲೂ ಹೆಚ್ಚಿನ ಹಿಡಿತ ಹೊಂದಿದ್ದಾರೆ.
ಮೊಜ್ತಾಬಾ ಅವರ ಈ ನೇಮಕವು ಅಮೆರಿಕದ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಕೆಂಗಣ್ಣಿಗೆ ಗುರಿಯಾಗಿದೆ. “ಇರಾನ್‌ನ ನಾಯಕನ ಆಯ್ಕೆಯಲ್ಲಿ ವಾಷಿಂಗ್ಟನ್‌ನ ಸಹಮತವೂ ಇರಬೇಕು. ನಮ್ಮ ಅನುಮೋದನೆ ಇಲ್ಲದಿದ್ದರೆ ಅವರು ಹೆಚ್ಚು ಕಾಲ ಉಳಿಯುವುದಿಲ್ಲ” ಎಂದು ಟ್ರಂಪ್ ಎಬಿಸಿ ನ್ಯೂಸ್‌ಗೆ ನೀಡಿದ ಸಂದರ್ಶನದಲ್ಲಿ ಖಡಕ್ ಆಗಿ ಹೇಳಿದ್ದಾರೆ.

ಸಂಘರ್ಷದ ಸದ್ಯದ ಸ್ಥಿತಿ:
ಕಳೆದ ಒಂದು ವಾರದಿಂದ ನಡೆಯುತ್ತಿರುವ ಈ ಸಂಘರ್ಷದಲ್ಲಿ ಇರಾನ್ ನಡೆಸಿದ ಪ್ರತಿ-ದಾಳಿಯಿಂದಾಗಿ ಈವರೆಗೆ ಒಟ್ಟು ಏಳು ಅಮೆರಿಕನ್ ಸೈನಿಕರು ಸಾವನ್ನಪ್ಪಿದ್ದಾರೆ ಎಂದು ಅಮೆರಿಕದ ಸೇನೆ ಖಚಿತಪಡಿಸಿದೆ.

BREAKING: Khamenei's son 'Mojtaba Khamenei' officially named Supreme Leader of Iran!
Share. Facebook Twitter LinkedIn WhatsApp Email

Related Posts

ಅಮೆರಿಕಕ್ಕೆ ಗಲ್ಫ್ ರಾಷ್ಟ್ರಗಳ ಶಾಕ್: ಬೃಹತ್ ಹೂಡಿಕೆ ಹಾಗೂ ಒಪ್ಪಂದಗಳ ಹಿಂಪಡೆಯುವಿಕೆಗೆ ಚಿಂತನೆ

08/03/2026 4:30 PM2 Mins Read

ದುಬೈ-ಅಬುಧಾಬಿ ವಿಮಾನ ನಿಲ್ದಾಣದ ಮೇಲೆ ಇರಾನ್ ದಾಳಿ ; ಪರಿಣಾಮವೇನು.? ಎಷ್ಟು ಹಾನಿ? ಎಷ್ಟು ವಿಮಾನಗಳು ರದ್ದಾಗಿವೆ?

07/03/2026 9:45 PM2 Mins Read

BREAKING : ಇರಾನ್ ದಾಳಿಗೆ ಅಮೆರಿಕಾದ 300 ಮಿಲಿಯನ್ ಡಾಲರ್ ಮೌಲ್ಯದ ‘ರಾಡಾರ್ ಸಿಸ್ಟಮ್’ ನಾಶ!

07/03/2026 7:48 PM2 Mins Read
Recent News

ರಾಜ್ಯದ ಶಾಲೆಗಳಲ್ಲಿ 1ನೇ ತರಗತಿ ಪ್ರವೇಶಕ್ಕೆ ವಯೋಮಿತಿ ಸಡಿಲಿಕೆ : CM ಸಿದ್ದರಾಮಯ್ಯಗೆ ಪೋಷಕರ ಮನವಿ

09/03/2026 6:24 AM

BREAKING : ಇರಾನ್ ನ ಸುಪ್ರೀಂ ಲೀಡರ್ ಆಗಿ ಖಮನೈ ಪುತ್ರ `ಮೊಜ್ತಬಾ ಖಮನೈ’ ಹೆಸರು ಅಧಿಕೃತ ಘೋಷಣೆ !

09/03/2026 6:18 AM

ರಾಜ್ಯಾದ್ಯಂತ ಬೇಸಿಗೆಯ ಬಿಸಿ: ಹಲವು ಜಿಲ್ಲೆಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ಸನಿಹಕ್ಕೆ!

09/03/2026 6:14 AM

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಸಾರ್ವಜನಿಕರ ದೂರುಗಳ ತ್ವರಿತ ವಿಲೇವಾರಿಗೆ `ಕಾಲಮಿತಿ’ ನಿಗದಿಪಡಿಸಿ ಸರ್ಕಾರ ಆದೇಶ.!

09/03/2026 6:09 AM
State News
KARNATAKA

ರಾಜ್ಯದ ಶಾಲೆಗಳಲ್ಲಿ 1ನೇ ತರಗತಿ ಪ್ರವೇಶಕ್ಕೆ ವಯೋಮಿತಿ ಸಡಿಲಿಕೆ : CM ಸಿದ್ದರಾಮಯ್ಯಗೆ ಪೋಷಕರ ಮನವಿ

By kannadanewsnow5709/03/2026 6:24 AM KARNATAKA 1 Min Read

ಬೆಂಗಳೂರು: 2026-27ನೇ ಶೈಕ್ಷಣಿಕ ಸಾಲಿನಲ್ಲಿ ಒಂದನೇ ತರಗತಿ ಪ್ರವೇಶಕ್ಕೆ ನಿಗದಿಪಡಿಸಲಾದ ಕನಿಷ್ಠ ವಯೋಮಿತಿಯನ್ನು ಸಡಿಲಿಸುವಂತೆ ಕೋರಿ ಪೋಷಕರ ನಿಯೋಗವು ಮುಖ್ಯಮಂತ್ರಿ…

ರಾಜ್ಯಾದ್ಯಂತ ಬೇಸಿಗೆಯ ಬಿಸಿ: ಹಲವು ಜಿಲ್ಲೆಗಳಲ್ಲಿ ತಾಪಮಾನ 40 ಡಿಗ್ರಿ ಸೆಲ್ಸಿಯಸ್‌ ಸನಿಹಕ್ಕೆ!

09/03/2026 6:14 AM

ರಾಜ್ಯದ ಜನತೆಗೆ ಗುಡ್ ನ್ಯೂಸ್ : ಸಾರ್ವಜನಿಕರ ದೂರುಗಳ ತ್ವರಿತ ವಿಲೇವಾರಿಗೆ `ಕಾಲಮಿತಿ’ ನಿಗದಿಪಡಿಸಿ ಸರ್ಕಾರ ಆದೇಶ.!

09/03/2026 6:09 AM

ರಾಜ್ಯದ `ಆರೋಗ್ಯ ಇಲಾಖೆ’ಯ ನೌಕರರೇ ಗಮನಿಸಿ : ಕರ್ತವ್ಯದ ವೇಳೆ ಈ ನಿಯಮಗಳ ಪಾಲನೆ ಕಡ್ಡಾಯ !

09/03/2026 6:04 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.