ನವದೆಹಲಿ : ಜಂಟಿ ಸಿಎಸ್ಐಆರ್-ಯುಜಿಸಿ-ನೆಟ್(CSIR-UGC-NET) ಪರೀಕ್ಷೆಯನ್ನ ಜೂನ್-2024 ಮುಂದೂಡುವುದಾಗಿ ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಶುಕ್ರವಾರ ಪ್ರಕಟಿಸಿದೆ.
ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (NTA) ಹೊರಡಿಸಿದ ಸುತ್ತೋಲೆಯಲ್ಲಿ 25-06-2024 ಮತ್ತು 27-06-2024 ರಂದು ನಿಗದಿಯಾಗಿದ್ದ ಜಂಟಿ ಸಿಎಸ್ಐಆರ್ ನೆಟ್ ಪರೀಕ್ಷೆಯನ್ನ ಅನಿವಾರ್ಯ ಸಂದರ್ಭಗಳು ಮತ್ತು ಲಾಜಿಸ್ಟಿಕ್ಸ್ ಸಮಸ್ಯೆಗಳಿಂದಾಗಿ ಮುಂದೂಡಲಾಗಿದೆ ಎಂದು ತಿಳಿಸಲಾಗಿದೆ.
ಮಹಿಳಾ ಸಂಶೋಧಕರ ಬೆಳವಣಿಗೆಯಲ್ಲಿ ಭಾರತಕ್ಕೆ 3ನೇ ಸ್ಥಾನ ; ಆದ್ರೆ ಜಾಗತಿಕವಾಗಿ ಸಮಾನತೆ ಇನ್ನೂ ದೂರ : ಎಲ್ಸೆವಿಯರ್ ವರದಿ
ಮುಂದಿನ ಒಂದು ವಾರದೊಳಗೆ ‘ಹೊಸ ಜಾಹೀರಾತು ನೀತಿ’ಯ ಕರಡು ಪ್ರಕಟ: ಡಿಸಿಎಂ ಡಿ.ಕೆ.ಶಿವಕುಮಾರ್
ನಿಮ್ಮ ಮೂಲ ವೇತನ 12,000 ರೂ.ಗಳಾಗಿದ್ರೆ, ನಿವೃತ್ತಿಯ ನಂತ್ರ ಎಷ್ಟು ಲಕ್ಷ ‘PF’ ಬರುತ್ತೆ ಗೊತ್ತಾ.?