ಬೆಂಗಳೂರು : ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ಮತ್ತೊಂದು ದೊಡ್ಡ ಬೆಳವಣಿಗೆ ನಡೆದಿದ್ದು, ಗುಪ್ತಚರ ಇಲಾಖೆ ಎಡಿಜಿಪಿ ಹೇಮಂತ್ ನಿಂಬಾಳ್ಕರ್ ವರ್ಗಾವಣೆ ಮಾಡಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ.
ಕಾಲ್ತುಳಿತ ದುರಂತದಲ್ಲಿ ಗುಪ್ತಚರ ಇಲಾಖೆಯ ಕರ್ತವ್ಯ ಲೋಪ ಎದ್ದು ಕಾಣಿಸುತ್ತಿದೆ ಎಂದು ಆರೋಪಿಸಿ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ. ಇನ್ನು ಗುಪ್ತಚರ ಇಲಾಖೆಯ ನೂತನ ಎಡಿಜಿಪಿ ಆಗಿ ರವಿಕುಮಾರ್ ಅವ್ರನ್ನ ನೇಮಕ ಮಾಡಲಾಗಿದೆ.
BREAKING : ಎಲ್ಲಾ ಮಾದರಿಯ ಕ್ರಿಕೆಟ್’ಗೆ ಸ್ಪಿನ್ನರ್ ‘ಪಿಯೂಷ್ ಚಾವ್ಲಾ’ ನಿವೃತ್ತಿ ಘೋಷಣೆ |Piyush Chawla
BREAKING: ಬೆಂಗಳೂರು ಕಾಲ್ತುಳಿತ ದುರಂತ: ರಾಜ್ಯ ಸರ್ಕಾರದಿಂದ CIDಗೆ ವರ್ಗಾವಣೆ ಮಾಡಿ ಆದೇಶ