ನವದೆಹಲಿ : ಮುಂಬರುವ ಜಿಂಬಾಬ್ವೆ ಪ್ರವಾಸಕ್ಕೆ ಪುರುಷರ ಆಯ್ಕೆ ಸಮಿತಿ 15 ಸದಸ್ಯರ ತಂಡವನ್ನ ಆಯ್ಕೆ ಮಾಡಿದೆ. ಆತಿಥೇಯರ ವಿರುದ್ಧ 5 ಪಂದ್ಯಗಳ ಟಿ 20ಐ ಸರಣಿಯಲ್ಲಿ ಭಾಗವಹಿಸಲು ಭಾರತ ಜುಲೈ ಮೊದಲ ವಾರದಲ್ಲಿ ಹರಾರೆಗೆ ಭೇಟಿ ನೀಡಲಿದೆ.
ಜಿಂಬಾಬ್ವೆ ವಿರುದ್ಧದ ಟಿ20 ಸರಣಿಗೆ ಭಾರತ ತಂಡ ಇಂತಿದೆ.!
ಶುಬ್ಮನ್ ಗಿಲ್ (ನಾಯಕ), ಯಶಸ್ವಿ ಜೈಸ್ವಾಲ್, ಋತುರಾಜ್ ಗಾಯಕ್ವಾಡ್, ಅಭಿಷೇಕ್ ಶರ್ಮಾ, ರಿಂಕು ಸಿಂಗ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ಧ್ರುವ್ ಜುರೆಲ್ (ವಿಕೆಟ್ ಕೀಪರ್), ನಿತೀಶ್ ರೆಡ್ಡಿ, ರಿಯಾನ್ ಪರಾಗ್, ವಾಷಿಂಗ್ಟನ್ ಸುಂದರ್, ರವಿ ಬಿಷ್ಣೋಯ್, ಅವೇಶ್ ಖಾನ್, ಖಲೀಲ್ ಅಹ್ಮದ್, ಮುಖೇಶ್ ಕುಮಾರ್, ತುಷಾರ್ ದೇಶಪಾಂಡೆ.
ಮೋದಿ ಸರ್ಕಾರದ ಮೊದಲ ’15 ದಿನಗಳಲ್ಲಿ 10 ಸಮಸ್ಯೆ’ ಪಟ್ಟಿ ಮಾಡಿದ ‘ರಾಹುಲ್ ಗಾಂಧಿ’
BREAKING : ‘ಬೈಜುಸ್’ ಹೂಡಿಕೆ ಮೌಲ್ಯ ಶೂನ್ಯಕ್ಕೆ ಇಳಿಸಿದ ಪ್ರೊಸಸ್, $493 ಮಿಲಿಯನ್ ಡಾಲರ್ ನಷ್ಟ