ನವದೆಹಲಿ: ಕಳೆದ ವರ್ಷ ಲಂಡನ್ನಲ್ಲಿರುವ ಭಾರತೀಯ ಹೈಕಮಿಷನ್ ಮೇಲೆ ನಡೆದ ದಾಳಿ ಮತ್ತು ಅದರ ನಂತರದ ಪ್ರತಿಭಟನೆಗಳ ತನಿಖೆಯಲ್ಲಿ ದೊಡ್ಡ ಬೆಳವಣಿಗೆಯಲ್ಲಿ, ಪ್ರಮುಖ ಆರೋಪಿಯನ್ನ ರಾಷ್ಟ್ರೀಯ ತನಿಖಾ ಸಂಸ್ಥೆ (NIA) ಬಂಧಿಸಿದೆ.
ಯುನೈಟೆಡ್ ಕಿಂಗ್ಡಮ್’ನ ಹೌನ್ಸ್ಲೋ ನಿವಾಸಿ ಇಂದರ್ಪಾಲ್ ಸಿಂಗ್ ಗಾಬಾ ಅವರನ್ನ ಮಾರ್ಚ್ 22, 2023ರ ಪ್ರತಿಭಟನೆಯ ಸಮಯದಲ್ಲಿ ಕಾನೂನುಬಾಹಿರ ಚಟುವಟಿಕೆಗಳಿಗಾಗಿ ಬಂಧಿಸಲಾಗಿದೆ.
“ಕಣ್ಣಲ್ಲಿ ನೀರು ಬಂತು” : ‘EVM’ನಲ್ಲಿ ತಮ್ಮ ಫೋಟೋ ಹುಡುಕಿದ ಮಹಿಳಾ ಮತದಾರರ ಕುರಿತು ‘ಪ್ರಧಾನಿ ಮೋದಿ’ ಪ್ರತಿಕ್ರಿಯೆ
ಸುಳ್ಳು ಹೇಳಿದ ಮೋದಿಯವರಿಗೆ ಮತ ನೀಡಬೇಡಿ: ಜನರಿಗೆ ಸಿಎಂ ಸಿದ್ಧರಾಮಯ್ಯ ಕರೆ
ಯುಎಸ್ ವಿಶ್ವವಿದ್ಯಾಲಯಗಳಲ್ಲಿ ಪ್ಯಾಲೆಸ್ಟೈನ್ ಪರ ಪ್ರತಿಭಟನೆಗೆ ‘MEA’ ಪ್ರತಿಕ್ರಿಯೆ