ನವದೆಹಲಿ : ಇಸ್ರೇಲ್-ಇರಾನ್ ಯುದ್ಧದ ಮಧ್ಯೆ, ಟೆಲ್ ಅವೀವ್’ನಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಅಲ್ಲಿ ವಾಸಿಸುವ ಭಾರತೀಯ ನಾಗರಿಕರಿಗಾಗಿ ಸಹಾಯವಾಣಿ ಸಂಖ್ಯೆಯನ್ನು ಬಿಡುಗಡೆ ಮಾಡಿದೆ.
ಭಾರತೀಯ ರಾಯಭಾರ ಕಚೇರಿಯು ಈ 24×7 ಸಹಾಯವಾಣಿ ಸೇವೆಯನ್ನ ಪ್ರಾರಂಭಿಸಿದ್ದು, ಪ್ರಸ್ತುತ ಇಸ್ರೇಲ್‌ನಲ್ಲಿರುವ ಭಾರತೀಯ ನಾಗರಿಕರು ಯಾವುದೇ ತುರ್ತು ಅಥವಾ ಸಹಾಯಕ್ಕಾಗಿ ಈ ಸಂಖ್ಯೆಯನ್ನು ಸಂಪರ್ಕಿಸಬಹುದು.
ಅದ್ರಂತೆ, ಭಾರತೀಯ ರಾಯಭಾರ ಕಚೇರಿಯು ನೀಡುವ 24×7 ಸಹಾಯವಾಣಿ ಸಂಖ್ಯೆ +972-54-7520711 ಇದಾಗಿದೆ.
BREAKING : ಕನ್ನಡಿಗರ ಕೈ ತಪ್ಪಿದ ರಣಜಿ ಟ್ರೋಫಿ ; 67 ವರ್ಷಗಳ ಬಳಿಕ ಚೊಚ್ಚಲ ಪ್ರಶಸ್ತಿ ಗೆದ್ದ ‘ಜಮ್ಮು- ಕಾಶ್ಮೀರ’
ಇನ್ಮುಂದೆ ಹಗಲಲ್ಲೇ 7 ಗಂಟೆ ಕರೆಂಟ್ ಫಿಕ್ಸ್: ಅನ್ನದಾತನಿಗೆ ಇಂಧನ ಸಚಿವ ಕೆ.ಜೆ ಜಾರ್ಜ್ ಭರವಸೆ







