Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

‘ಇದಕ್ಕೆ ಯಾರು ಹೊಣೆ.?’ ; NCERT ಪಠ್ಯಪುಸ್ತಕ ವಿವಾದದ ಕುರಿತು ‘ಪ್ರಧಾನಿ ಮೋದಿ’ ಕುರಿತು ಖಡಕ್ ಸೂಚನೆ

26/02/2026 9:57 PM

ಮಾ.1ರಿಂದ ಸಿಮ್-ಬೈಂಡಿಂಗ್ ನಿಯಮ ಜಾರಿ, ಸಿಮ್ ಕಾರ್ಡ್ ಇಲ್ಲದಿದ್ರೆ ‘ವಾಟ್ಸಾಪ್’ ನಿರ್ಬಂಧ

26/02/2026 9:55 PM

ಇಸ್ರೇಲ್ ಜೊತೆ ಭಾರತದ ಪ್ರಮುಖ ಒಪ್ಪಂದ ; ‘ಪ್ರಧಾನಿ ಮೋದಿ’ ಕುತೂಹಲಕಾರಿ ಹೇಳಿಕೆ!

26/02/2026 9:40 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಭಾರತವು ಪಾಕಿಸ್ತಾನದ ನಾಗರಿಕರ ಮೇಲೆ ದಾಳಿ ಮಾಡಿಲ್ಲ : ಕೇಂದ್ರ ಗೃಹ ಸಚಿವಾಲಯದಿಂದ ಸ್ಪಷ್ಟನೆ
INDIA

BREAKING : ಭಾರತವು ಪಾಕಿಸ್ತಾನದ ನಾಗರಿಕರ ಮೇಲೆ ದಾಳಿ ಮಾಡಿಲ್ಲ : ಕೇಂದ್ರ ಗೃಹ ಸಚಿವಾಲಯದಿಂದ ಸ್ಪಷ್ಟನೆ

By kannadanewsnow5708/05/2025 6:04 PM

ನವದೆಹಲಿ : ಪಾಕಿಸ್ತಾನವು ಭಾರತದ ನಗರಗಳ ಡ್ರೋನ್ ದಾಳಿ ನಡೆಸಿದ್ದು, ಭಾರತೀಯ ಸೇನೆಯು ತಕ್ಕ ಪ್ರತ್ಯುತ್ತರ ನೀಡಿದೆ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಗೃಹ ಸಚಿವಾಲಯದ ಅಧಿಕಾರಿಗಳು ಮಾತನಾಡಿದ್ದು, ಭಾರತೀಯ ಸೇನೆಯು ಪಾಕಿಸ್ತಾನದ ನಾಗರಿಕರ ಮೇಲೆ ದಾಳಿ ಮಾಡಿಲ್ಲ. ಕೇವಲ ಉಗ್ರರ ಶಿಬಿರಗಳ ಮೇಲೆ ದಾಳಿ ದಾಳಿ ಮಾಡಿದೆ. ಭಾರತದ 12 ನಗರಗಳ ಮೇಲೆ ಪಾಕಿಸ್ತಾನ ದಾಳಿಗೆ ಯತ್ನಿಸಿದ್ದು, ಭಾರತೀಯ ಸೇನೆಯು ದಾಳಿಗೆ ಪ್ರತ್ಯುತ್ತರ ನೀಡಿದೆ. ಪಾಕ್ ನಡೆಸಿದ ದಾಳಿಯಲ್ಲಿ 16 ಅಮಾಯಕರು ಬಲಿಯಾಗಿದ್ದಾರೆ. ಪಾಕಿಸ್ತಾನ ನಮ್ಮ ದೇಶದ ಹಲವಡೆ ದಾಳಿಗೆ ಪ್ರಯತ್ನಿಸುತ್ತಿದ್ದಾರೆ ಎಂದರು.

ಅವಂತಿಪುರ, ಶ್ರೀನಗರ, ಜಮ್ಮು, ಪಠಾಣ್‌ಕೋಟ್, ಅಮೃತಸರ, ಕಪುರ್ತಲಾ, ಜಲಂಧರ್, ಲುಧಿಯಾನ, ಆದಂಪುರ, ಭಟಿಂಡಾ, ಚಂಡೀಗಢ, ನಲ್, ಫಲೋಡಿ, ಉತ್ತರಲೈ ಮತ್ತು ಭುಜ್ ಸೇರಿದಂತೆ ಉತ್ತರ ಮತ್ತು ಪಶ್ಚಿಮ ಭಾರತದ ಹಲವಾರು ಮಿಲಿಟರಿ ಗುರಿಗಳ ಮೇಲೆ ಡ್ರೋನ್‌ಗಳು ಮತ್ತು ಕ್ಷಿಪಣಿಗಳನ್ನು ಬಳಸಿ ದಾಳಿ ನಡೆಸಲಾಯಿತು. ಇವುಗಳನ್ನು ಇಂಟಿಗ್ರೇಟೆಡ್ ಕೌಂಟರ್ ಯುಎಎಸ್ ಗ್ರಿಡ್ ಮತ್ತು ವಾಯು ರಕ್ಷಣಾ ವ್ಯವಸ್ಥೆಗಳಿಂದ ತಟಸ್ಥಗೊಳಿಸಲಾಯಿತು. ಈ ದಾಳಿಯ ಅವಶೇಷಗಳನ್ನು ಈಗ ಪಾಕಿಸ್ತಾನದ ದಾಳಿಯನ್ನು ಸಾಬೀತುಪಡಿಸುವ ಹಲವಾರು ಸ್ಥಳಗಳಿಂದ ವಶಪಡಿಸಿಕೊಳ್ಳಲಾಗುತ್ತಿದೆ.

#WATCH | Delhi: Foreign Secretary Vikram Misri says, "When talks were going on about the Pahalgam at the UNSC, Pakistan opposed the role of TRF (The Resistance Front). This is after TRF claimed the responsibility of the attack not once, but twice… Col Qureshi and Wing Commander… pic.twitter.com/fTDnHqFDVB

— ANI (@ANI) May 8, 2025

 

#WATCH | Delhi: Colonel Sofiya Qureshi says, "During the press briefing on operation Sindoor on 07 May 2025, India had called its response as focused, measured and non-escalatory. It was specifically mentioned that Pakistani military establishments had not been targeted. It was… pic.twitter.com/KIhL5Ao3DT

— ANI (@ANI) May 8, 2025

 

BREAKING: India did not attack Pakistani citizens: Union Home Ministry clarifies
Share. Facebook Twitter LinkedIn WhatsApp Email

Related Posts

‘ಇದಕ್ಕೆ ಯಾರು ಹೊಣೆ.?’ ; NCERT ಪಠ್ಯಪುಸ್ತಕ ವಿವಾದದ ಕುರಿತು ‘ಪ್ರಧಾನಿ ಮೋದಿ’ ಕುರಿತು ಖಡಕ್ ಸೂಚನೆ

26/02/2026 9:57 PM1 Min Read

ಮಾ.1ರಿಂದ ಸಿಮ್-ಬೈಂಡಿಂಗ್ ನಿಯಮ ಜಾರಿ, ಸಿಮ್ ಕಾರ್ಡ್ ಇಲ್ಲದಿದ್ರೆ ‘ವಾಟ್ಸಾಪ್’ ನಿರ್ಬಂಧ

26/02/2026 9:55 PM2 Mins Read

ಇಸ್ರೇಲ್ ಜೊತೆ ಭಾರತದ ಪ್ರಮುಖ ಒಪ್ಪಂದ ; ‘ಪ್ರಧಾನಿ ಮೋದಿ’ ಕುತೂಹಲಕಾರಿ ಹೇಳಿಕೆ!

26/02/2026 9:40 PM1 Min Read
Recent News

‘ಇದಕ್ಕೆ ಯಾರು ಹೊಣೆ.?’ ; NCERT ಪಠ್ಯಪುಸ್ತಕ ವಿವಾದದ ಕುರಿತು ‘ಪ್ರಧಾನಿ ಮೋದಿ’ ಕುರಿತು ಖಡಕ್ ಸೂಚನೆ

26/02/2026 9:57 PM

ಮಾ.1ರಿಂದ ಸಿಮ್-ಬೈಂಡಿಂಗ್ ನಿಯಮ ಜಾರಿ, ಸಿಮ್ ಕಾರ್ಡ್ ಇಲ್ಲದಿದ್ರೆ ‘ವಾಟ್ಸಾಪ್’ ನಿರ್ಬಂಧ

26/02/2026 9:55 PM

ಇಸ್ರೇಲ್ ಜೊತೆ ಭಾರತದ ಪ್ರಮುಖ ಒಪ್ಪಂದ ; ‘ಪ್ರಧಾನಿ ಮೋದಿ’ ಕುತೂಹಲಕಾರಿ ಹೇಳಿಕೆ!

26/02/2026 9:40 PM

ರೈಲ್ವೆಯಲ್ಲಿ ತಂತ್ರಜ್ಞಾನ ಕ್ರಾಂತಿ : ‘ರೈಲ್ ಟೆಕ್ ಪೋರ್ಟಲ್’ ಆರಂಭ, 52 ವಾರಗಳಲ್ಲಿ 52 ಪ್ರಮುಖ ಸುಧಾರಣೆಗಳಿಗೆ ಮಾಸ್ಟರ್ ಪ್ಲಾನ್

26/02/2026 9:23 PM
State News
vidhana soudha KARNATAKA

BREAKING : ಸರ್ಕಾರಿ ಹುದ್ದೆ ಆಕಾಂಕ್ಷಿಗಳಿಗೆ ಭರ್ಜರಿ ಸುದ್ದಿ : 56 ಸಾವಿರ ಹುದ್ದೆಗಳ ಭರ್ತಿಗೆ ಸಚಿವ ಸಂಪುಟ ಗ್ರೀನ್ ಸಿಗ್ನಲ್ !

By kannadanewsnow5726/02/2026 8:52 PM KARNATAKA 1 Min Read

ಬೆಂಗಳೂರು: ರಾಜ್ಯದ ನಿರುದ್ಯೋಗಿ ಯುವಜನತೆಗೆ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡಿದೆ. ದೀರ್ಘಕಾಲದ ಕಾಯುವಿಕೆಗೆ ತೆರೆ ಎಳೆದಿರುವ ರಾಜ್ಯ ಸಚಿವ…

ರಾಜ್ಯ ಸರ್ಕಾರದಿಂದ ಒತ್ತುವರಿ ಮಾಡಿ ಗಣಿಗಾರಿಕೆ ನಡೆಸಿದ ಗುತ್ತಿಗೆದಾರರಿಗೆ ಗುಡ್ ನ್ಯೂಸ್

26/02/2026 7:29 PM

BIG NEWS: ದ್ವಿತೀಯ PUC ಪ್ರಶ್ನೆ ಪತ್ರಿಕೆ ಮಾರಾಟ?: ಈ ಸ್ಪಷ್ಟನೆ ಕೊಟ್ಟ ಕರ್ನಾಟಕ ಶಾಲಾ ಪರೀಕ್ಷೆ ಮಂಡಳಿ

26/02/2026 7:17 PM

ಮತದಾರರ ಪಟ್ಟಿಯಲ್ಲಿರುವ ಲೋಪವನ್ನು ಸರಿಪಡಿಸಲು ಸಮರ್ಪಕವಾಗಿ ಮನೆವಾರು ಮ್ಯಾಪಿಂಗ್: ಮಂಡ್ಯ ಡಿಸಿ

26/02/2026 7:13 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.