ನವದೆಹಲಿ : ಇನ್ಸ್ಟಿಟ್ಯೂಟ್ ಆಫ್ ಚಾರ್ಟರ್ಡ್ ಅಕೌಂಟೆಂಟ್ಸ್ (ICAI) ಚಾರ್ಟರ್ಡ್ ಅಕೌಂಟೆಂಟ್ಸ್ (CA) ಇಂಟರ್, ಅಂತಿಮ ಪರೀಕ್ಷೆಗಳ ಫಲಿತಾಂಶವನ್ನ ಜನವರಿ 9, 2024 ರಂದು ಪ್ರಕಟಿಸಲಾಗುವುದು.
ಐಸಿಎಐ ಸಿಸಿಎಂ ಧೀರಜ್ ಖಂಡೇಲ್ವಾಲ್ ತಮ್ಮ ಅಧಿಕೃತ ಎಕ್ಸ್ ಹ್ಯಾಂಡಲ್ನಲ್ಲಿ, “2023ರ ನವೆಂಬರ್ ತಿಂಗಳಲ್ಲಿ ನಡೆದ ಚಾರ್ಟರ್ಡ್ ಅಕೌಂಟೆಂಟ್ಸ್ ಅಂತಿಮ ಮತ್ತು ಮಧ್ಯಂತರ ಪರೀಕ್ಷೆಗಳ ಫಲಿತಾಂಶಗಳನ್ನು 2024 ರ ಜನವರಿ 9 ರ ಮಂಗಳವಾರ ಪ್ರಕಟಿಸುವ ಸಾಧ್ಯತೆಯಿದೆ” ಎಂದು ಪೋಸ್ಟ್ ಮಾಡಿದ್ದಾರೆ. ಅಭ್ಯರ್ಥಿಗಳು ಸಿಎ ಇಂಟರ್, ಅಂತಿಮ ಫಲಿತಾಂಶ 2023 ಅನ್ನು ಅಧಿಕೃತ ವೆಬ್ಸೈಟ್ಗಳಾದ icai.org, icai.nic.in ನಲ್ಲಿ ಪರಿಶೀಲಿಸಬಹುದು.
The results of Chartered Accountants Final and Intermediate Examinations held in the month of November 2023 are likely to be declared on Tuesday, the 9th January 2024
— DHIRAJ KHANDELWAL (@kdhiraj123) January 4, 2024
BREAKING : ರಾಹುಲ್ ಗಾಂಧಿ ‘ಭಾರತ್ ನ್ಯಾಯ್ ಯಾತ್ರೆ’ಗೆ ‘ಭಾರತ್ ಜೋಡೋ ನ್ಯಾಯ್ ಯಾತ್ರೆ’ ಎಂದು ಮರುನಾಮಕರಣ
BREAKING: ದಕ್ಷಿಣ ಆಫ್ರಿಕಾ ವಿರುದ್ಧ ‘2ನೇ ಟೆಸ್ಟ್’ನಲ್ಲಿ ‘ಭಾರತ’ಕ್ಕೆ ಭರ್ಜರಿ ಗೆಲುವು | India vs South Africa
BREAKING: ದತ್ತಪೀಠ ಗೋರಿ ಧ್ವಂಸ ‘ಕೇಸ್ ರೀ ಓಪನ್’ ಸುಳ್ಳು – ‘ಸಿಎಂ ಸಿದ್ಧರಾಮಯ್ಯ’ ಸ್ಪಷ್ಟನೆ