BREAKING : ನನಗೆ ವಿದೇಶದಿಂದ ಯಾವುದೇ ಫಂಡ್ ಬಂದಿಲ್ಲ : ವಿಡಿಯೋ ಮೂಲಕ ಸ್ಪಷ್ಟಪಡಿಸಿದ ಯೂಟ್ಯೂಬರ್ ಸಮೀರ್

ಬೆಂಗಳೂರು : ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಪಟ್ಟಂತೆ ಇದೀಗ ಯೂಟ್ಯೂರ್ ಸಮೀರ್ ಎಂ.ಡಿ ಹೊಸ ವಿಡಿಯೋ ಬಿಡುಗಡೆ ಮಾಡಿದ್ದಾರೆ. ಇನ್ಸ್ಟಾಗ್ರಾಮ್ ನಲ್ಲಿ ಸಮೀರ್ ಎಂಡಿ ಹೊಸ ವಿಡಿಯೋ ಅಪ್ಲೋಡ್ ಮಾಡಿದ್ದಾರೆ. ನನಗೆ ವಿದೇಶದಿಂದ ಯಾವುದೇ ಹಣ ಬಂದಿಲ್ಲ ಎಂದು ಬ್ಯಾಂಕ್ ದಾಖಲೆಯನ್ನು ತೋರಿಸಿದ್ದಾರೆ. ಬ್ಯಾಂಕ್ ದಾಖಲೆ ತೋರಿಸಿ ಸಮೀರ್ ಹೊಸ ವಿಡಿಯೋ ಮಾಡಿದ್ದಾರೆ ಈ ಕುರಿತು ಇನ್ಸ್ಟಾಗ್ರಾಮ್ ನಲ್ಲಿ ಪೋಸ್ಟ್ ಹಂಚಿಕೊಂಡಿದ್ದಾರೆ. ನನಗೆ ಯಾವುದೋ ಟೆರರಿಸ್ಟ್ ಗುಂಪಿನಿಂದ ಇಸ್ಲಾಮಿಕ್ ಕಂಟ್ರಿಯಿಂದ ಹಣ ಬಂದಿದೆ ಅಂತ ಆರೋಪ ಕೇಳಿ … Continue reading BREAKING : ನನಗೆ ವಿದೇಶದಿಂದ ಯಾವುದೇ ಫಂಡ್ ಬಂದಿಲ್ಲ : ವಿಡಿಯೋ ಮೂಲಕ ಸ್ಪಷ್ಟಪಡಿಸಿದ ಯೂಟ್ಯೂಬರ್ ಸಮೀರ್