Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕ್ರೂಸ್ ಹಡಗಿನಲ್ಲಿ ಹಂಟಾವೈರಸ್ ಸ್ಫೋಟ, ಬೆನ್ನಲ್ಲೇ ಕೆನಡಾ ಪ್ರಯಾಣಿಕನಿಗೆ ಪಾಸಿಟಿವ್: ಬೆಚ್ಚಿಬಿದ್ದ ಜಗತ್ತಿಗೆ ಆರೋಗ್ಯ ಇಲಾಖೆ ಹೇಳಿದ್ದೇನು?

BREAKING : ಮಂಗಳೂರಲ್ಲಿ ಘೋರ ದುರಂತ : ಲಿಫ್ಟ್ ನಲ್ಲಿ ಸಿಲುಕಿ ಯುವಕ ದಾರುಣ ಸಾವು.!

SHOCKING : ಹೃದಯವಿದ್ರಾವಕ ಘಟನೆ : ಹೆತ್ತ ಮಗುವನ್ನೇ ಮಾರಿ ಮತ್ತೊಂದು ಮದುವೆಯಾದ ಪತ್ನಿ, ಮನನೊಂದು ಪತಿ ಆತ್ಮಹತ್ಯೆ.!

Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಮಂಗಳೂರಲ್ಲಿ ಘೋರ ದುರಂತ : ಲಿಫ್ಟ್ ನಲ್ಲಿ ಸಿಲುಕಿ ಯುವಕ ದಾರುಣ ಸಾವು.!
KARNATAKA

BREAKING : ಮಂಗಳೂರಲ್ಲಿ ಘೋರ ದುರಂತ : ಲಿಫ್ಟ್ ನಲ್ಲಿ ಸಿಲುಕಿ ಯುವಕ ದಾರುಣ ಸಾವು.!

By kannadanewsnow57

ಮಂಗಳೂರು: ನಗರದ ಕುಂಟಿಕಾನ ಸಮೀಪದ ಮಾರ್ಟ್ ಒಂದರಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಟ್ಟಡದ ಲಿಫ್ಟ್ನಲ್ಲಿ ಸಿಲುಕಿ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ನಡೆದಿದೆ.

ಬೆಳ್ತಂಗಡಿ ತಾಲೂಕಿನ ಪೂಂಜಕೆರೆ ನಿವಾಸಿ ನೌಫಲ್ (28) ಮೃತಪಟ್ಟ ದುರ್ದೈವಿ ಎಂದು ಗುರುತಿಸಲಾಗಿದೆ.ನೌಫಲ್ ಅವರು ಎಂದಿನಂತೆ ಕೆಲಸದ ನಿಮಿತ್ತ ಮಾರ್ಟ್ಗೆ ತೆರಳಿದ್ದಾಗ ಈ ಅವಘಡ ಸಂಭವಿಸಿದೆ. ಕಟ್ಟಡದ ಮೊದಲ ಮತ್ತು ಎರಡನೇ ಮಹಡಿಯ ನಡುವೆ ಲಿಫ್ಟ್ ತಾಂತ್ರಿಕ ದೋಷದಿಂದಾಗಿ ಸಿಲುಕಿಕೊಂಡಿದೆ. ಈ ವೇಳೆ ಲಿಫ್ಟ್ನೊಳಗೆ ನೌಫಲ್ ಸಿಲುಕಿಕೊಂಡಿರುವುದನ್ನು ಗಮನಿಸಿದ ಅವರ ಸಹೋದ್ಯೋಗಿಗಳು ತಕ್ಷಣವೇ ರಕ್ಷಣೆಗೆ ಧಾವಿಸಿದ್ದಾರೆ.

ಸಹೋದ್ಯೋಗಿಗಳು ನೌಫಲ್ ಅವರನ್ನು ಲಿಫ್ಟ್ನಿಂದ ಹೊರಗೆ ಕರೆತರಲು ಕೈಹಿಡಿದು ಎಳೆಯುತ್ತಿದ್ದರು. ಆದರೆ ದುರದೃಷ್ಟವಶಾತ್, ಇದೇ ಸಂದರ್ಭದಲ್ಲಿ ಏಕಾಏಕಿ ಲಿಫ್ಟ್ ಚಲಿಸಲು ಪ್ರಾರಂಭಿಸಿದೆ. ಇದರ ಪರಿಣಾಮವಾಗಿ ನೌಫಲ್ ಲಿಫ್ಟ್ ಮತ್ತು ಗೋಡೆಯ ನಡುವೆ ಸಿಲುಕಿ, ತೀವ್ರವಾಗಿ ಜಜ್ಜುಗೊಂಡು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಈ ಭೀಕರ ಘಟನೆಯು ಮಂಗಳೂರಿನ ಉರ್ವ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದು, ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಮುಂದಿನ ಕಾನೂನು ಕ್ರಮಗಳನ್ನು ಕೈಗೊಳ್ಳಲಾಗಿದೆ.

BREAKING: Horrific tragedy in Mangaluru: Young man dies after getting stuck in lift!
Share. Facebook Twitter LinkedIn WhatsApp Email

Related Posts

ALERT : ಮಾವು ಪ್ರಿಯರೇ ಎಚ್ಚರ: ಮಾವಿನ ಹಣ್ಣಿನ ಜೊತೆ ಈ 7 ಆಹಾರಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಗಂಡಾಂತರ!

2 Mins Read

BIG NEWS: ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಬೇಕೇ? ಅಧಿಕಾರಿಗಳ ನವೀಕೃತ ಫೋನ್ ನಂಬರ್ ಪಟ್ಟಿ ಇಲ್ಲಿದೆ | Karnataka Lokayukta

1 Min Read

BIG NEWS : 12 ವರ್ಷದಿಂದ ಶಾಲಾ -ಕಾಲೇಜುಗಳು ಬಳಸುತ್ತಿರುವ ಜಾಗ ಇನ್ಮುಂದೆ ರಾಜ್ಯ ಸರ್ಕಾರ ಸ್ವತ್ತು.!

1 Min Read
Recent News

ಕ್ರೂಸ್ ಹಡಗಿನಲ್ಲಿ ಹಂಟಾವೈರಸ್ ಸ್ಫೋಟ, ಬೆನ್ನಲ್ಲೇ ಕೆನಡಾ ಪ್ರಯಾಣಿಕನಿಗೆ ಪಾಸಿಟಿವ್: ಬೆಚ್ಚಿಬಿದ್ದ ಜಗತ್ತಿಗೆ ಆರೋಗ್ಯ ಇಲಾಖೆ ಹೇಳಿದ್ದೇನು?

BREAKING : ಮಂಗಳೂರಲ್ಲಿ ಘೋರ ದುರಂತ : ಲಿಫ್ಟ್ ನಲ್ಲಿ ಸಿಲುಕಿ ಯುವಕ ದಾರುಣ ಸಾವು.!

SHOCKING : ಹೃದಯವಿದ್ರಾವಕ ಘಟನೆ : ಹೆತ್ತ ಮಗುವನ್ನೇ ಮಾರಿ ಮತ್ತೊಂದು ಮದುವೆಯಾದ ಪತ್ನಿ, ಮನನೊಂದು ಪತಿ ಆತ್ಮಹತ್ಯೆ.!

ALERT : ಮಾವು ಪ್ರಿಯರೇ ಎಚ್ಚರ: ಮಾವಿನ ಹಣ್ಣಿನ ಜೊತೆ ಈ 7 ಆಹಾರಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಗಂಡಾಂತರ!

State News
KARNATAKA

BREAKING : ಮಂಗಳೂರಲ್ಲಿ ಘೋರ ದುರಂತ : ಲಿಫ್ಟ್ ನಲ್ಲಿ ಸಿಲುಕಿ ಯುವಕ ದಾರುಣ ಸಾವು.!

By kannadanewsnow57 KARNATAKA 1 Min Read

ಮಂಗಳೂರು: ನಗರದ ಕುಂಟಿಕಾನ ಸಮೀಪದ ಮಾರ್ಟ್ ಒಂದರಲ್ಲಿ ಭೀಕರ ಅಪಘಾತ ಸಂಭವಿಸಿದ್ದು, ಕಟ್ಟಡದ ಲಿಫ್ಟ್ನಲ್ಲಿ ಸಿಲುಕಿ ಯುವಕನೊಬ್ಬ ಸ್ಥಳದಲ್ಲೇ ಸಾವನ್ನಪ್ಪಿರುವ…

ALERT : ಮಾವು ಪ್ರಿಯರೇ ಎಚ್ಚರ: ಮಾವಿನ ಹಣ್ಣಿನ ಜೊತೆ ಈ 7 ಆಹಾರಗಳನ್ನು ಸೇವಿಸಿದರೆ ಆರೋಗ್ಯಕ್ಕೆ ಗಂಡಾಂತರ!

BIG NEWS: ಕರ್ನಾಟಕ ಲೋಕಾಯುಕ್ತಕ್ಕೆ ದೂರು ನೀಡಬೇಕೇ? ಅಧಿಕಾರಿಗಳ ನವೀಕೃತ ಫೋನ್ ನಂಬರ್ ಪಟ್ಟಿ ಇಲ್ಲಿದೆ | Karnataka Lokayukta

BIG NEWS : 12 ವರ್ಷದಿಂದ ಶಾಲಾ -ಕಾಲೇಜುಗಳು ಬಳಸುತ್ತಿರುವ ಜಾಗ ಇನ್ಮುಂದೆ ರಾಜ್ಯ ಸರ್ಕಾರ ಸ್ವತ್ತು.!

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.