ಪುಣೆ : ಗುರುವಾರ (ನವೆಂಬರ್ 13) ಪುಣೆಯ ಹೊರವಲಯದಲ್ಲಿರುವ ಮುಂಬೈ-ಬೆಂಗಳೂರು ಹೆದ್ದಾರಿಯ ಸೇತುವೆಯ ಮೇಲೆ ಬೆಂಕಿ ಹೊತ್ತಿಕೊಂಡ ಎರಡು ದೊಡ್ಡ ಕಂಟೇನರ್ ಟ್ರಕ್’ಗಳ ನಡುವೆ ಕಾರು ನಜ್ಜುಗುಜ್ಜಾಗಿ ಐದು ಜನರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಸಂಜೆ ನವಲೆ ಸೇತುವೆಯಲ್ಲಿ ನಡೆದ ಅಪಘಾತದಲ್ಲಿ ಎಂಟರಿಂದ ಹತ್ತು ಜನರು ಗಾಯಗೊಂಡಿದ್ದಾರೆ ಎಂದು ಅವರು ತಿಳಿಸಿದ್ದಾರೆ.
“ಪ್ರಾಥಮಿಕ ಮಾಹಿತಿಯ ಪ್ರಕಾರ, ಅಪಘಾತದಲ್ಲಿ ಐದು ಜನರು ಸಾವನ್ನಪ್ಪಿದ್ದರೆ, ಎಂಟರಿಂದ 10 ಜನರು ಗಾಯಗೊಂಡಿದ್ದಾರೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ” ಎಂದು ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
BREAKING : IPL 2026ಕ್ಕೂ ಮುನ್ನ ಮುಂಬೈ ಟೀಂ ಸೇರಿದ ‘ಶಾರ್ದುಲ್ ಠಾಕೂರ್’ ; 2 ಕೋಟಿಗೆ ವಿನಿಮಯ








