ಶ್ರೀನಗರ : ಪಹಲ್ಗಾಮ್ ಉಗ್ರರ ದಾಳಿಯಲ್ಲಿ ಭಾಗಿಯಾದ ಮೂವರು ಉಗ್ರರ ಮನೆಗಳನ್ನು ನೆಲಸ ಮಾಡಲಾಗಿದೆ.
ಜಮ್ಮುಕಾಶ್ಮೀರದಲ್ಲಿ ಮೂವರು ಲಷ್ಕರ್ ಎ ತೊಯ್ಬಾ ಸಂಘಟನೆ ಗೆ ಸೇರಿದ ಮೂವರು ಉಗ್ರರ ಮನೆಗಳನ್ನು ನೆಲಸಮ ಮಾಡಲಾಗಿದೆ. ಸದ್ಯ ನೆಲಸಮ ಮಾಡಿರುವ ವಿಡಿಯೋ ವೈರಲ್ ಆಗಿದೆ.
#WATCH | Kulgam, J&K | Visuals of a destroyed house in Matalhama village, allegedly linked to a terrorist. pic.twitter.com/IWjiLsR3s2
— ANI (@ANI) April 26, 2025
ಕುಲ್ಗಾಮ್ ನಲ್ಲಿರುವ ಜಾಹಿದ್ ಅಹಮದ್, ಪುಲ್ವಾಮಾದಲ್ಲಿರುವ ಉಗ್ರ ಅಹ್ಸಾನ್ ಹಾಗೂ ಶೋಫಿಯಾನದಲ್ಲಿರುವ ಓರ್ವ ಉಗ್ರನ ಮನೆಯನ್ನು ಧ್ವಂಸ ಮಾಡಲಾಗಿದೆ.
House Of Lashkar Terrorist Asif Sheikh, Involved In Deadly Terror Attack, Demolished, Watch pic.twitter.com/rHVqaxF2O0
— Swastika Sruti (@SrutiSwastika) April 25, 2025