ನವದೆಹಲಿ: ಹಿಮಾಚಲ ಪ್ರದೇಶ ಕಾಂಗ್ರೆಸ್ ಘಟಕದಲ್ಲಿ ಆಂತರಿಕ ಕಲಹ ಶಮನಗೊಳ್ಳುವ ಲಕ್ಷಣಗಳ ಸಂಕೇತವಾಗಿ, ರಾಜ್ಯ ಸಚಿವ ವಿಕ್ರಮಾದಿತ್ಯ ಸಿಂಗ್ ಅವರು ರಾಜೀನಾಮೆ ನೀಡಿದ ಕೆಲವೇ ಗಂಟೆಗಳ ನಂತರ ತಮ್ಮ ರಾಜೀನಾಮೆಯನ್ನ ಹಿಂತೆಗೆದುಕೊಂಡಿದ್ದಾರೆ.
#WATCH | Shimla, Himachal Pradesh: Congress leader Vikramaditya Singh says, "There is a difference between taking back the resignation and not pressing the resignation till the time the dialogue and the action of the observers is not complete… We have talked to the observers.… pic.twitter.com/NFVn5ZaKuL
— ANI (@ANI) February 28, 2024
ಅಂದ್ಹಾಗೆ, ಇವ್ರು ನಿನ್ನೆ ನಡೆದ ರಾಜ್ಯಸಭಾ ಚುನಾವಣೆಯಲ್ಲಿ ಆರು ಕಾಂಗ್ರೆಸ್ ಶಾಸಕರು ಬಿಜೆಪಿ ಅಭ್ಯರ್ಥಿಯ ಪರವಾಗಿ ಅಡ್ಡ ಮತದಾನ ಮಾಡಿದ್ದರು.
BREAKING : ಚಂದ್ರಯಾನ-4 ಉಡಾವಣೆಗೆ ಭಾರತ ಸಿದ್ಧತೆ : 2028ರಲ್ಲಿ ‘ಚಂದ್ರನಿಂದ ಬಂಡೆ’ಗಳನ್ನ ತರಲು ಪ್ಲ್ಯಾನ್
ಮೆಟ್ರೋದಲ್ಲಿ ‘ರೈತ’ನಿಗೆ ಅವಮಾನ ಪ್ರಕರಣ: ರಾಜ್ಯ ‘ಮಾನವಹಕ್ಕುಗಳ ಆಯೋಗ’ದಿಂದ ‘BMRCL’ಗೆ ನೋಟಿಸ್ ಜಾರಿ
ಭಾರತದಿಂದ 2028ರಲ್ಲಿ ‘ಚಂದ್ರಯಾನ-4’ ಉಡಾವಣೆ: ಚಂದ್ರನಂಗಳದಿಂದ ‘ಬಂಡೆಗಳ ಮಾದರಿ’ ತರಲು ಪ್ರಯತ್ನ