ಕೊಲ್ಕತ್ತಾ : ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸರ್ಕಾರಕ್ಕೆ ಕಲ್ಕತ್ತಾ ಹೈಕೋರ್ಟ್ ಬುಧವಾರ ದೊಡ್ಡ ಹಿನ್ನಡೆಯಾಗಿದ್ದು, ಇಂದು ಸಂಜೆ 4.15 ರೊಳಗೆ ಶಹಜಹಾನ್ ಶೇಖ್’ನನ್ನ ಸಿಬಿಐಗೆ ಹಸ್ತಾಂತರಿಸುವಂತೆ ಹೈಕೋರ್ಟ್ ಆದೇಶಿಸಿದೆ.
ಕಲ್ಕತ್ತಾ ಹೈಕೋರ್ಟ್ನ ನ್ಯಾಯಮೂರ್ತಿಗಳಾದ ಹರೀಶ್ ಟಂಡನ್ ಮತ್ತು ಹಿರಣ್ಮಯ್ ಭಟ್ಟಾಚಾರ್ಯ ಅವರ ನ್ಯಾಯಪೀಠವು ತನ್ನ ಆದೇಶದಲ್ಲಿ, “ಮಾರ್ಚ್ 5 ರಂದು ಹೊರಡಿಸಿದ ನಮ್ಮ ಆದೇಶದ ಬಗ್ಗೆ ನಾವು ಗಂಭೀರವಾಗಿರುತ್ತೇವೆ. ಸುಪ್ರೀಂ ಕೋರ್ಟ್’ನಲ್ಲಿ ಎಸ್ ಎಲ್ ಪಿ ಸಲ್ಲಿಸಲಾಗಿದೆ. ಆದರೆ ಇಲ್ಲಿಯವರೆಗೆ ನಮ್ಮ ಆದೇಶಕ್ಕೆ ಯಾವುದೇ ತಡೆಯಾಜ್ಞೆ ಬಂದಿಲ್ಲ, ಆದ್ದರಿಂದ ಬುಧವಾರ ಸಂಜೆ 4.15 ರೊಳಗೆ ಶಹಜಹಾನ್ ಸಿಬಿಐಗೆ ಹಸ್ತಾಂತರಿಸಬೇಕು” ಎಂದಿದೆ.
ಖಾಸಗಿ ಸಂಸ್ಥೆಗಳ FSL ವರದಿಗಳಿಗೆಲ್ಲಾ ಸರ್ಕಾರ ಮಾನ್ಯತೆ ಕೊಡುವುದಿಲ್ಲ: ಪೊಲೀಸ್ ಇಲಾಖೆ ವರದಿಯೇ ಅಧಿಕೃತ – ಸಿಎಂ
BREAKING : ಬಂಗಾಳ ಪ್ರವಾಸದ ವೇಳೆ ‘ಸಂದೇಶ್ಖಾಲಿ ಸಂತ್ರಸ್ತ’ರನ್ನ ಭೇಟಿಯಾದ ‘ಪ್ರಧಾನಿ ಮೋದಿ’
BREAKING : ಇದೇ ಮೊದಲ ಬಾರಿಗೆ 74,000 ಗಡಿ ದಾಟಿದ ಸೆನ್ಸೆಕ್ಸ್, ಷೇರುದಾರರಿಗೆ ಭರ್ಜರಿ ಲಾಭ