ನವದೆಹಲಿ : ಭಾರತದ ಚುನಾವಣಾ ಆಯೋಗ (ECI) ಹರಿಯಾಣದಲ್ಲಿ ಮತದಾನದ ದಿನವನ್ನ ಮುಂದೂಡಿದ್ದು, ಅಕ್ಟೋಬರ್ 1ರಿಂದ ಅಕ್ಟೋಬರ್ 5, 2024ಕ್ಕೆ ಪರಿಷ್ಕರಿಸಿದೆ. ಇನ್ನು ಜಮ್ಮು ಮತ್ತು ಕಾಶ್ಮೀರ ಮತ್ತು ಹರಿಯಾಣ ವಿಧಾನಸಭಾ ಚುನಾವಣೆಯ ಎಣಿಕೆಯ ದಿನವನ್ನ ಅಕ್ಟೋಬರ್ 4 ರಿಂದ ಅಕ್ಟೋಬರ್ 8, 2024ಕ್ಕೆ ಮುಂದೂಡಿದೆ.
ತಮ್ಮ ಗುರು ಜಂಬೇಶ್ವರರ ಸ್ಮರಣಾರ್ಥ ಅಸೋಜ್ ಅಮಾವಾಸ್ಯೆ ಹಬ್ಬದ ಆಚರಣೆಯಲ್ಲಿ ಭಾಗವಹಿಸುವ ಶತಮಾನಗಳಷ್ಟು ಹಳೆಯ ಅಭ್ಯಾಸವನ್ನು ಎತ್ತಿಹಿಡಿದಿರುವ ಬಿಷ್ಣೋಯ್ ಸಮುದಾಯದ ಮತದಾನದ ಹಕ್ಕು ಮತ್ತು ಸಂಪ್ರದಾಯಗಳನ್ನು ಗೌರವಿಸಲು ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.
ದಿನೇ ದಿನೇ ಕಣ್ಣಿನ ದೃಷ್ಟಿ ಕಡಿಮೆಯಾಗ್ತಿದ್ಯಾ.? ಈ ನೈಸರ್ಗಿಕ ವಿಧಾನಗಳ ಮೂಲಕ ‘ದೃಷ್ಟಿ’ ಸುಧಾರಿಸಿ!
ಇಂಟೆಲ್ ಉದ್ಯೋಗಿಗಳಿಗೆ ಬಿಗ್ ಶಾಕ್: 700ಕ್ಕೂ ಹೆಚ್ಚು ಉದ್ಯೋಗಿಗಳ ವಜಾ | Intel Layoffs