ನವದೆಹಲಿ : ಕೇಂದ್ರ ಸರ್ಕಾರದ ಅಧೀನದಲ್ಲಿರುವ ಹಣಕಾಸು ಸೇವೆಗಳ ಸಂಸ್ಥೆಗಳ ಬ್ಯೂರೋ (FSIB) ಚಲ್ಲಾ ಶ್ರೀನಿವಾಸುಲು ಶೆಟ್ಟಿ ಅವರನ್ನು ಮುಂದಿನ ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ (SBI) ಅಧ್ಯಕ್ಷರಾಗಿ ಶಿಫಾರಸು ಮಾಡಿದೆ.

ಎಸ್ಬಿಐನ ಹಾಲಿ ಅಧ್ಯಕ್ಷ ದಿನೇಶ್ ಖರಾ ಆಗಸ್ಟ್ 28 ರಂದು ನಿವೃತ್ತರಾಗಲಿದ್ದಾರೆ. ಖರಾ ಅವರ ನಿವೃತ್ತಿಯ ದಿನವೇ ಹೊಸ ಅಧ್ಯಕ್ಷರು ಕರ್ತವ್ಯವನ್ನ ಪ್ರಾರಂಭಿಸುತ್ತಾರೆ.

ಸಾರ್ವಜನಿಕ ವಲಯದ ಹಣಕಾಸು ಸಂಸ್ಥೆಗಳಿಗೆ ಹಿರಿಯ ಕಾರ್ಯನಿರ್ವಾಹಕರನ್ನು ನೇಮಿಸುವ ಜವಾಬ್ದಾರಿಯನ್ನು ಹೊಂದಿರುವ ಎಫ್ಎಸ್ಐಬಿಗೆ ಮುಂದಿನ ಎಸ್ಬಿಐ ಅಧ್ಯಕ್ಷರನ್ನು ಶಿಫಾರಸು ಮಾಡುವ ಕಾರ್ಯವನ್ನ ವಹಿಸಲಾಗಿದೆ.

 

 

BREAKING : ಶಾಸಕ ವಿನಯ್‌ ಕುಲಕರ್ಣಿಗೆ ಕೋರ್ಟ್ ಶಾಕ್‌ : ಧಾರವಾಡ ಭೇಟಿಗೆ‌ ಮತ್ತೆ ನಿರಾಕರಣೆ

BREAKING: ಬೆಂಗಳೂರಲ್ಲಿ ಮತ್ತೊಂದು ಭೀಕರ ಅಗ್ನಿ ಅವಘಡ: ಖಾಸಗಿ ನರ್ಸಿಂಗ್ ಕಾಲೇಜಿನ 5 ಬಸ್ಸುಗಳು ಬೆಂಕಿಗಾಹುತಿ | Fire in Bengaluru

BREAKING : ಶಾಸಕ ವಿನಯ್‌ ಕುಲಕರ್ಣಿಗೆ ಕೋರ್ಟ್ ಶಾಕ್‌ : ಧಾರವಾಡ ಭೇಟಿಗೆ‌ ಮತ್ತೆ ನಿರಾಕರಣೆ

Share.
Exit mobile version