ಚೆನ್ನೈ : ಮಧ್ಯಪ್ರದೇಶದಲ್ಲಿ 14 ಮತ್ತು ರಾಜಸ್ಥಾನದಲ್ಲಿ ಎರಡು ಮಕ್ಕಳ ಸಾವಿಗೆ ಕಾರಣವಾದ ಕೋಲ್ಡ್ರಿಫ್ ಎಂಬ ಕೆಮ್ಮಿನ ಸಿರಪ್ ತಯಾರಿಕೆಯಲ್ಲಿನ ಸಂಪೂರ್ಣ ಉಲ್ಲಂಘನೆಗಳನ್ನ ಬಹಿರಂಗಪಡಿಸಿದ 26 ಪುಟಗಳ ತಪಾಸಣಾ ವರದಿಯ ನಂತರ ತಮಿಳುನಾಡು ಔಷಧ ನಿಯಂತ್ರಣ ಇಲಾಖೆಯು ಕಾಂಚೀಪುರಂ ಮೂಲದ ಸ್ರೇಸನ್ ಫಾರ್ಮಾಸ್ಯುಟಿಕಲ್ಸ್‌ಗೆ ಶೋಕಾಸ್ ನೋಟಿಸ್ ನೀಡಿದೆ.
ತಯಾರಿಸಿದ ಔಷಧದ ಒಟ್ಟು ಪ್ರಮಾಣ, ಇನ್‌ವಾಯ್ಸ್’ಗಳು ಮತ್ತು ಕಚ್ಚಾ ವಸ್ತುಗಳ ವಿಶ್ಲೇಷಣಾ ಪ್ರಮಾಣಪತ್ರಗಳು, ಪ್ರೊಪಿಲೀನ್ ಗ್ಲೈಕೋಲ್‌ನ ಖರೀದಿ ಇನ್‌ವಾಯ್ಸ್, ಪ್ಯಾಕಿಂಗ್ ವಸ್ತುಗಳ ವಿವರಗಳು ಮತ್ತು ಔಷಧದ ಮಾಸ್ಟರ್ ಫಾರ್ಮುಲಾ ಸೇರಿದಂತೆ ಐದು ದಿನಗಳಲ್ಲಿ ಪ್ರಮುಖ ವಿವರಗಳನ್ನು ಒದಗಿಸುವಂತೆ ನೋಟಿಸ್’ನಲ್ಲಿ ಸೂಚಿಸಲಾಗಿದೆ.
BREAKING: ಕನ್ನಡದ ಬಿಗ್ ಬಾಸ್ ರಿಯಾಲಿಟಿ ಶೋಗೆ ಮತ್ತಷ್ಟು ಸಂಕಷ್ಟ: ಶೋ ಸ್ಥಗಿತಗೊಳಿಸಲು ಪ್ರತಿಭಟನೆ
ನಿಮ್ಮ ‘ಫ್ಯಾಟಿ ಲಿವರ್ ಸಮಸ್ಯೆ’ಯಿಂದ ದೂರಾಗಲು ‘ಹಾರ್ವರ್ಡ್ ಯಕೃತ್ ತಜ್ಞ’ರ ಈ ಸಲಹೆ ಪಾಲಿಸಿ | fatty liver
ಮೂತ್ರಪಿಂಡಗಳಿಗೆ ಹಾನಿ ಮಾಡುವ 7 ದೈನಂದಿನ ಅಭ್ಯಾಸಗಳಿವು | Kidney damage