ನವದೆಹಲಿ : ಮುಂದಿನ ಏಳು ವರ್ಷಗಳಲ್ಲಿ ಭಾರತವನ್ನ ಎಣ್ಣೆಕಾಳು ಉತ್ಪಾದನೆಯಲ್ಲಿ ಸ್ವಾವಲಂಬಿಯನ್ನಾಗಿ ಮಾಡುವ ಉದ್ದೇಶದಿಂದ, 2024-25 ರಿಂದ 2030-31 ರವರೆಗೆ 10,103 ಕೋಟಿ ರೂ.ಗಳ ವೆಚ್ಚದಲ್ಲಿ ಖಾದ್ಯ ತೈಲಗಳು – ಎಣ್ಣೆಕಾಳುಗಳ ರಾಷ್ಟ್ರೀಯ ಮಿಷನ್ (NMEO-Oilseeds) ಗೆ ಸಂಪುಟ ಅನುಮೋದನೆ ನೀಡಿದೆ.
2031ರ ವೇಳೆಗೆ ಖಾದ್ಯ ತೈಲ ಉತ್ಪಾದನೆಯನ್ನು 12.7 ಮಿಲಿಯನ್ ಟನ್’ಗಳಿಂದ 20.2 ಮಿಲಿಯನ್ ಟನ್ ಗಳಿಗೆ ಹೆಚ್ಚಿಸುವುದು ಖಾದ್ಯ ತೈಲಗಳ ರಾಷ್ಟ್ರೀಯ ಮಿಷನ್’ನ ಗುರಿಯಾಗಿದೆ.
ಗಾಢ ನಿದ್ರೆಯಲ್ಲಿದ್ದಾಗ ‘ಸ್ನಾಯು ಸೆಳೆತ’ ಆಗುತ್ತಾ.? ಈ ‘ಸಲಹೆ’ಯಿಂದ ತಕ್ಷಣ ಪರಿಹರಿಸಿ!
BREAKING : ಮುಡಾದಲ್ಲಿ 5 ಸಾವಿರ ಕೋಟಿಗೂ ಹೆಚ್ಚು ಹಗರಣ ನಡೆದಿದೆ : ‘ED’ ವಿಚಾರಣೆ ಬಳಿಕ ಸ್ನೇಹಮಯಿ ಕೃಷ್ಣ ಹೇಳಿಕೆ
BREAKING ; ‘ಪ್ರಧಾನಮಂತ್ರಿ ರಾಷ್ಟ್ರೀಯ ಕೃಷಿ ವಿಕಾಸ ಯೋಜನೆ’ಗೆ ‘ಕೇಂದ್ರ ಸರ್ಕಾರ’ ಅನುಮೋದನೆ