Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BIG NEWS : ಹಾಸನದಲ್ಲಿ ‘ಹೃದಯಾಘಾತದಿಂದ’ 25 ಜನ ಸಾವು ಪ್ರಕರಣ : ಮಾಹಿತಿ ಸಂಗ್ರಹಕ್ಕೆ ಮುಂದಾದ ತನಿಖಾ ತಂಡ

02/07/2025 4:17 PM

BREAKING: ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬಾಗೇಪಲ್ಲಿ ಹೆಸರು ಮರುನಾಮಕರಣಕ್ಕೆ ‘ರಾಜ್ಯ ಸಂಪುಟ’ ಗ್ರೀನ್ ಸಿಗ್ನಲ್

02/07/2025 4:07 PM

BREAKING : ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬಾಗೇಪಲ್ಲಿ ಹೆಸರು ಬದಲಾವಣೆಗೆ ಸಚಿವ ಸಂಪುಟ ಅಸ್ತು

02/07/2025 3:59 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ದೇಶದ ಜನತೆಗೆ ಭರ್ಜರಿ ಗುಡ್ ನ್ಯೂಸ್ : LPG ಸಿಲಿಂಡರ್ ಮೇಲಿನ ‘300 ರೂ.ಗಳ ಸಬ್ಸಿಡಿ’ ಒಂದು ವರ್ಷ ವಿಸ್ತರಣೆ
INDIA

BREAKING : ದೇಶದ ಜನತೆಗೆ ಭರ್ಜರಿ ಗುಡ್ ನ್ಯೂಸ್ : LPG ಸಿಲಿಂಡರ್ ಮೇಲಿನ ‘300 ರೂ.ಗಳ ಸಬ್ಸಿಡಿ’ ಒಂದು ವರ್ಷ ವಿಸ್ತರಣೆ

By KannadaNewsNow07/03/2024 7:43 PM

ನವದೆಹಲಿ : ಮಾರ್ಚ್ 7 ರಂದು ಸರ್ಕಾರವು ಪ್ರಧಾನ ಮಂತ್ರಿ ಉಜ್ವಲ ಯೋಜನೆ (PMUY) ಅಡಿಯಲ್ಲಿ ಪ್ರತಿ ಎಲ್ಪಿಜಿ ಸಿಲಿಂಡರ್’ಗೆ 300 ರೂ.ಗಳ ಸಬ್ಸಿಡಿಯನ್ನು ಮಾರ್ಚ್ 31, 2025 ರವರೆಗೆ ಒಂದು ವರ್ಷ ವಿಸ್ತರಿಸಿದೆ.

ಅಕ್ಟೋಬರ್ನಲ್ಲಿ, ಸರ್ಕಾರವು ಫಲಾನುಭವಿಗಳಿಗೆ ಸಬ್ಸಿಡಿ ಮೊತ್ತವನ್ನ ಪ್ರತಿ ಎಲ್ಪಿಜಿ ಸಿಲಿಂಡರ್’ಗೆ 200 ರೂ.ಗಳಿಂದ 300 ರೂ.ಗೆ ಹೆಚ್ಚಿಸಿತ್ತು.

#WATCH | Union minister Piyush Goyal announces that the Cabinet has approved the continuation of the Rs 300 subsidy to PM Ujjwala Yojana consumers till 31st March 2025. The total expenditure for this will be Rs 12,000 crores, he adds. pic.twitter.com/F65E80v2Hb

— ANI (@ANI) March 7, 2024

 

ಇನ್ನು ಇದರ ಜೊತೆಗೆ ಹೋಳಿ ಹಬ್ಬಕ್ಕೂ ಮುನ್ನ ಮೋದಿ ಸರ್ಕಾರ ಕೇಂದ್ರ ನೌಕರರು ಮತ್ತು ಪಿಂಚಣಿದಾರರ ತುಟ್ಟಿಭತ್ಯೆ ಮತ್ತು ತುಟ್ಟಿಭತ್ಯೆ ಪರಿಹಾರವನ್ನು ಶೇಕಡಾ 46 ರಿಂದ 50 ಕ್ಕೆ ಹೆಚ್ಚಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಚಿವ ಸಂಪುಟ ಸಭೆಯಲ್ಲಿ ತುಟ್ಟಿಭತ್ಯೆ ಹೆಚ್ಚಿಸುವ ನಿರ್ಧಾರ ತೆಗೆದುಕೊಳ್ಳಲಾಗಿದೆ. ಅದ್ರಂತೆ, ತುಟ್ಟಿಭತ್ಯೆಯನ್ನ ಜನವರಿ 1 ರಿಂದ ಜೂನ್ 30, 2024 ರವರೆಗೆ ಹೆಚ್ಚಿಸಲಾಗಿದೆ.

ಮಾರ್ಚ್ 7, 2024 ರ ಗುರುವಾರ ನಡೆದ ಕ್ಯಾಬಿನೆಟ್ ಸಭೆಯಲ್ಲಿ ತುಟ್ಟಿಭತ್ಯೆಯನ್ನ ಶೇಕಡಾ 46 ರಿಂದ 50ಕ್ಕೆ ಹೆಚ್ಚಿಸಲು ನಿರ್ಧರಿಸಲಾಗಿದೆ. ಸರ್ಕಾರದ ಈ ನಿರ್ಧಾರದಿಂದ ಸುಮಾರು 49 ಲಕ್ಷ ಕೇಂದ್ರ ನೌಕರರು ಮತ್ತು ಸುಮಾರು 68 ಲಕ್ಷ ಪಿಂಚಣಿದಾರರು ಪ್ರಯೋಜನ ಪಡೆಯಲಿದ್ದಾರೆ.

 

BREAKING: ರಾಜ್ಯದ 5, 8, 9 ಮತ್ತು 11ನೇ ತರಗತಿ ‘ಬೋರ್ಡ್ ಪರೀಕ್ಷೆ’ಗೆ ‘ಹೈಕೋರ್ಟ್’ಗೆ ಅನುಮತಿ

ಶಿವಮೊಗ್ಗ: ಮಲೆನಾಡಿನಲ್ಲಿ ‘ಜೆಜೆಎಂ ಕಾಮಗಾರಿ’: WTPಯ 11ನೇ ದಿನದ ‘ತಿಥಿ ಆಚರಿಸಿದ’ ಗ್ರಾಮಸ್ಥರು

BREAKING : ಕೇಂದ್ರ ನೌಕರರು, ಪಿಂಚಣಿದಾರರಿಗೆ ಭರ್ಜರಿ ನ್ಯೂಸ್ : ಶೇ.4ರಷ್ಟು ‘ತುಟ್ಟಿ ಭತ್ಯೆ’ ಹೆಚ್ಚಳಕ್ಕೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್

BREAKING : ದೇಶದ ಜನತೆಗೆ ಭರ್ಜರಿ ಗುಡ್ ನ್ಯೂಸ್ : LPG ಸಿಲಿಂಡರ್ ಮೇಲಿನ '300 ರೂ.ಗಳ ಸಬ್ಸಿಡಿ' ಒಂದು ವರ್ಷ ವಿಸ್ತರಣೆ BREAKING: Good news for the people of the country: 'Rs 300 subsidy' on LPG cylinder extended by one year
Share. Facebook Twitter LinkedIn WhatsApp Email

Related Posts

GST Slashed : ಜನ ಸಾಮಾನ್ಯರಿಗೆ ಬಿಗ್ ರಿಲೀಫ್ ; ‘ಅಗತ್ಯ ವಸ್ತು’ಗಳ ಬೆಲೆ ಇಳಿಕೆ! ಈಗ ಯಾವೆಲ್ಲಾ’ಅಗ್ಗ’ ಗೊತ್ತಾ.?

02/07/2025 3:50 PM2 Mins Read

ಕೆಟ್ಟ ಕೊಲೆಸ್ಟ್ರಾಲ್ ಕಮ್ಮಿ ಮಾಡಿ ‘ಹೃದಯ ಕಾಯಿಲೆ’ ತಡೆಯುವ ಶಕ್ತಿಶಾಲಿ ಆಹಾರಗಳಿವು.!

02/07/2025 3:17 PM2 Mins Read

BREAKING: SBI ಬ್ಯಾಂಕಿನ ಯೋನೋ, NEFT, UPI, IMPS ಸೇವೆ ಡೌನ್: ಬಳಕೆದಾರರು ಪರದಾಟ | SBI Services Down

02/07/2025 2:41 PM2 Mins Read
Recent News

BIG NEWS : ಹಾಸನದಲ್ಲಿ ‘ಹೃದಯಾಘಾತದಿಂದ’ 25 ಜನ ಸಾವು ಪ್ರಕರಣ : ಮಾಹಿತಿ ಸಂಗ್ರಹಕ್ಕೆ ಮುಂದಾದ ತನಿಖಾ ತಂಡ

02/07/2025 4:17 PM

BREAKING: ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬಾಗೇಪಲ್ಲಿ ಹೆಸರು ಮರುನಾಮಕರಣಕ್ಕೆ ‘ರಾಜ್ಯ ಸಂಪುಟ’ ಗ್ರೀನ್ ಸಿಗ್ನಲ್

02/07/2025 4:07 PM

BREAKING : ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬಾಗೇಪಲ್ಲಿ ಹೆಸರು ಬದಲಾವಣೆಗೆ ಸಚಿವ ಸಂಪುಟ ಅಸ್ತು

02/07/2025 3:59 PM

ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ರೈತರ ಧರಣಿಗೆ ನಟಿ ರಮ್ಯಾ ಬೆಂಬಲ

02/07/2025 3:57 PM
State News
KARNATAKA

BIG NEWS : ಹಾಸನದಲ್ಲಿ ‘ಹೃದಯಾಘಾತದಿಂದ’ 25 ಜನ ಸಾವು ಪ್ರಕರಣ : ಮಾಹಿತಿ ಸಂಗ್ರಹಕ್ಕೆ ಮುಂದಾದ ತನಿಖಾ ತಂಡ

By kannadanewsnow0502/07/2025 4:17 PM KARNATAKA 1 Min Read

ಹಾಸನ : ಕಳೆದ 40 ದಿನಗಳಲ್ಲಿ ಹಾಸನ ಜಿಲ್ಲೆ ಒಂದರಲ್ಲಿ 25 ಜನರು ಹೃದಯಘಾತದಿಂದ ಸಾವನ್ನಪ್ಪಿದ್ದಾರೆ ಈ ಒಂದು ಪ್ರಕರಣಗಳಿಂದ…

BREAKING: ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬಾಗೇಪಲ್ಲಿ ಹೆಸರು ಮರುನಾಮಕರಣಕ್ಕೆ ‘ರಾಜ್ಯ ಸಂಪುಟ’ ಗ್ರೀನ್ ಸಿಗ್ನಲ್

02/07/2025 4:07 PM

BREAKING : ಬೆಂಗಳೂರು ಗ್ರಾಮಾಂತರ ಜಿಲ್ಲೆ, ಬಾಗೇಪಲ್ಲಿ ಹೆಸರು ಬದಲಾವಣೆಗೆ ಸಚಿವ ಸಂಪುಟ ಅಸ್ತು

02/07/2025 3:59 PM

ದೇವನಹಳ್ಳಿ ತಾಲ್ಲೂಕಿನ ಚನ್ನರಾಯಪಟ್ಟಣ ರೈತರ ಧರಣಿಗೆ ನಟಿ ರಮ್ಯಾ ಬೆಂಬಲ

02/07/2025 3:57 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.