BREAKING : ‘RCB’ ಅಭಿಮಾನಿಗಳಿಗೆ ಗುಡ್ ನ್ಯೂಸ್ ; ಬೆಂಗಳೂರಿನಲ್ಲೇ ‘IPL ಉದ್ಘಾಟನೆ ಸೇರಿ 5 ಪಂದ್ಯಗಳು’ ಆಯೋಜನೆ!
ಬೆಂಗಳೂರು : ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇದೀಗ 5 ಐಪಿಎಲ್ ಪಂದ್ಯ ಆಡಲು ಆರ್ಸಿಬಿ ಮ್ಯಾನೇಜ್ಮೆಂಟ್ ಇದೀಗ ಸಮ್ಮತಿ ಸೂಚಿಸಿದೆ ಈ ಮೂಲಕ ಆರ್ಸಿಬಿ ಅಭಿಮಾನಿಗಳಿಗೆ ಸಿಹಿ ಸುದ್ದಿ ಸಿಕ್ಕಂತಾಗಿದೆ. ಹೌದು, 5 ಪಂದ್ಯಗಳನ್ನು ಆಡಲು ಆರ್ಸಿಬಿ ಆಡಳಿತ ಮಂಡಳಿ ಇದೀಗ ಒಪ್ಪಿಗೆ ಸೂಚಿಸಿದೆ. ಆರ್‌ಸಿಬಿ ಮೂಲಗಳಿಂದ ಇದೀಗ ಈ ಒಂದು ಮಾಹಿತಿ ಲಭ್ಯವಾಗಿದ್ದು, ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ 5 ಪಂದ್ಯ ಹಾಡಲು ಆರ್ಸಿಬಿ ಆಡಳಿತ ಮಂಡಳಿ ಸಮ್ಮತಿ ಸೂಚಿಸಿದೆ. ಛತ್ತೀಸ್ಗಡದ ರಾಯಪುರದಲ್ಲಿ ಎರಡು ಪಂದ್ಯ ಆಡಲು ಒಪ್ಪಿಗೆ … Continue reading BREAKING : ‘RCB’ ಅಭಿಮಾನಿಗಳಿಗೆ ಗುಡ್ ನ್ಯೂಸ್ ; ಬೆಂಗಳೂರಿನಲ್ಲೇ ‘IPL ಉದ್ಘಾಟನೆ ಸೇರಿ 5 ಪಂದ್ಯಗಳು’ ಆಯೋಜನೆ!
Copy and paste this URL into your WordPress site to embed
Copy and paste this code into your site to embed