ಬೆಂಗಳೂರು : ಆಭರಣ ಪ್ರಿಯರಿಗೆ ಸಿಹಿಸುದ್ದಿ ಸಿಕ್ಕಿದ್ದು, ಸತತವಾಗಿ ಚಿನ್ನ, ಬೆಳ್ಳಿ ಬೆಲೆ ಇಳಿಕೆಯಾಗುತ್ತಿದ್ದು, ನವೆಂಬರ್ 18 ರ ಇಂದೂ ಸಹ ಚಿನ್ನ, ಬೆಳ್ಳಿ ಬೆಲೆ ಇಳಿಕೆಯಾಗಿದೆ.
ಇಂದು ಬೆಳಗ್ಗೆ 6.20ರ ವೇಳೆಗೆ ಕೊಂಚ ಇಳಿಕೆ ಕಂಡುಬಂದಿದೆ. 10 ಗ್ರಾಂ 24 ಕ್ಯಾರೆಟ್ ಚಿನ್ನದ ಬೆಲೆ 60 ರೂಪಾಯಿ ಇಳಿಕೆಯಾಗಿ ರು. 75,740, ಪ್ರತಿ 10 ಗ್ರಾಂ 22 ಕ್ಯಾರೆಟ್ ಚಿನ್ನದ ಬೆಲೆ ರೂ. 69,440 ತಲುಪಿದೆ. ಮತ್ತು ಹೈದರಾಬಾದ್ ಮತ್ತು ವಿಜಯವಾಡದಲ್ಲಿ 24 ಕ್ಯಾರೆಟ್ 10 ಗ್ರಾಂ ಚಿನ್ನದ ದರ ರೂ. 75,590, 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ರೂ. 69,280 ತಲುಪಿದೆ. ಅದೇ ಸಮಯದಲ್ಲಿ ಬೆಳ್ಳಿಯ ಬೆಲೆ ಕೆಜಿಗೆ 100 ರೂ. ಈ ಹಿನ್ನಲೆಯಲ್ಲಿ ದೇಶದ ಪ್ರಮುಖ ಭಾಗಗಳಲ್ಲಿನ ಚಿನ್ನ ಮತ್ತು ಬೆಳ್ಳಿ ದರಗಳನ್ನು ನೋಡೋಣ.
ದೇಶದ ಪ್ರಮುಖ ನಗರಗಳಲ್ಲಿ ಚಿನ್ನದ ಬೆಲೆಗಳು (ಪ್ರತಿ 10 ಗ್ರಾಂ) (24 ಕ್ಯಾರೆಟ್, 22 ಕ್ಯಾರೆಟ್)
ಮುಂಬೈನಲ್ಲಿ ರೂ. 75,590, ರೂ. 69,280
ದೆಹಲಿಯಲ್ಲಿ ರೂ. 75,740, ರೂ. 69,440
ಹೈದರಾಬಾದ್ನಲ್ಲಿ ರೂ. 75,590, ರೂ. 69,280
ವಿಜಯವಾಡದಲ್ಲಿ ರೂ. 75,590, ರೂ. 69,280
ವಡೋದರಾ ರೂ. 75,640, ರೂ. 69,340
ಕೋಲ್ಕತ್ತಾದಲ್ಲಿ ರೂ. 75,590, ರೂ. 69,280
ಬೆಂಗಳೂರಿನಲ್ಲಿ ರೂ. 75,590, ರೂ. 69,280
ಚೆನ್ನೈನಲ್ಲಿ ರೂ. 75,590, ರೂ. 69,280
ಕೇರಳದಲ್ಲಿ ರೂ. 75,590, ರೂ. 69,280
ಪುಣೆಯಲ್ಲಿ ರೂ. 75,590, ರೂ. 69,280
ಪ್ರಮುಖ ನಗರಗಳಲ್ಲಿ ಬೆಳ್ಳಿ ಬೆಲೆಗಳು (ಕೆಜಿಗೆ)
ಸೂರತ್ನಲ್ಲಿ ರೂ. 89,400
ಮುಂಬೈನಲ್ಲಿ ರೂ. 89,400
ತಿರುಪತಿಯಲ್ಲಿ ರೂ. 89,900
ಹೈದರಾಬಾದ್ನಲ್ಲಿ ರೂ. 89,900
ವಿಜಯವಾಡದಲ್ಲಿ ರೂ. 89,900
ವಡೋದರಾ ರೂ. 89,400
ಪಾಟ್ನಾದಲ್ಲಿ ರೂ. 89,400
ಅಹಮದಾಬಾದ್ನಲ್ಲಿ ರೂ. 89,400
ದೆಹಲಿಯಲ್ಲಿ ರೂ. 89,400
ಚೆನ್ನೈನಲ್ಲಿ ರೂ. 89,900
ಕೋಲ್ಕತ್ತಾದಲ್ಲಿ ರೂ. 89,400
ಕೇರಳದಲ್ಲಿ ರೂ. 89,900