Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಒರಾಕಲ್ ಇಂಡಿಯಾ ನೌಕರರ ಕಡಿತ: ಸೋರಿಕೆಯಾಯ್ತು ಉದ್ಯೋಗಿಗಳ ‘ಪರಿಹಾರ ಪ್ಯಾಕೇಜ್’ ವಿವರ!

06/04/2026 5:24 PM

ಉದ್ಯೋಗ ಹೋದರೂ ಕುಗ್ಗದ ಸ್ಥೈರ್ಯ: ಒರಾಕಲ್ ಉದ್ಯೋಗಿಯ ‘ಸೇವಿಂಗ್ಸ್ ಪ್ಲಾನ್’ ಈಗ ವೈರಲ್!

06/04/2026 5:13 PM

ಆಯುಷ್ಮಾನ್ ಭಾರತ್ ಯೋಜನೆಯಡಿ ರೋಗಿಗಳಿಗೆ ಸಿಹಿ ಸುದ್ದಿ: ಈ ಎರಡು ಆಸ್ಪತ್ರೆಗಳಲ್ಲಿ ರೆಫರಲ್ ಇಲ್ಲದೆಯೇ ನೇರ ಚಿಕಿತ್ಸೆ

06/04/2026 5:03 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಜಾತಿ ಸಮೀಕ್ಷೆಯ `ಗಣತಿದಾರರಿಗೆ’ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ ಗೌರವಧನ ಬಿಡುಗಡೆ
KARNATAKA

BREAKING : ಜಾತಿ ಸಮೀಕ್ಷೆಯ `ಗಣತಿದಾರರಿಗೆ’ ಗುಡ್ ನ್ಯೂಸ್ : ರಾಜ್ಯ ಸರ್ಕಾರದಿಂದ ಗೌರವಧನ ಬಿಡುಗಡೆ

By kannadanewsnow5720/12/2025 11:40 AM

ಬೆಂಗಳೂರು : ರಾಜ್ಯ ಸರ್ಕಾರವು ಜಾತಿ ಗಣತಿ ಸಮೀಕ್ಷೆ ನಡೆಸಿದ್ದ ಗಣತಿದಾರರಿಗೆ ಸಿಹಿಸುದ್ದಿ ನೀಡಿದ್ದು, ಹಿಂದುಳಿದ ವರ್ಗಗಳ ಆಯೋಗದ ಮಾರ್ಗದರ್ಶನದಲ್ಲಿ ಇತ್ತೀಚೆಗೆ ನಡೆಸಲಾಗಿದ್ದ ಜಾತಿ ಆಧಾರಿತ ಸಮೀಕ್ಷೆಯಲ್ಲಿ ಭಾಗವಹಿಸಿದ ಸಮೀಕ್ಷಾದಾರರು ಹಾಗೂ ಗಣತಿದಾರರಿಗೆ ಗೌರವಧನ ಬಿಡುಗಡೆ ಮಾಡಿ ಆದೇಶ ಹೊರಡಿಸಲಾಗಿದೆ.

ಗ್ರೇಟರ್ ಬೆಂಗಳೂರು ಪ್ರಾಧಿಕಾರ (GBA) ಜಿಬಿಎ ವ್ಯಾಪ್ತಿಯ ಐದು ಪಾಲಿಕೆಗಳಿಗೆ ಒಟ್ಟು ₹23,87,47,200 ರೂ.,ಗಳ ಅನುದಾನ ಬಿಡುಗಡೆ ಮಾಡಲಾಗಿದೆ. ಈ ನಿಟ್ಟಿನಲ್ಲಿ ಗಣತಿದಾರರಿಗೆ ಸಹಾಯಧನದ ಜತೆ ಪ್ರಮಾಣ ಪತ್ರ ಕಡ್ಡಾಯಗೊಳಿಸಿದೆ.

ಮೇಲ್ಕಂಡ ವಿಷಯಕ್ಕೆ ಸಂಬಂಧಿಸಿದಂತೆ, ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ನಡೆಸಿರುವ ಸಮೀಕ್ಷೆದಾರರಿಗೆ ಉಲ್ಲೇಖ-01ರ ಸರ್ಕಾರದ ಆದೇಶದಂತೆ ಎರಡು ಕಂತುಗಳಲ್ಲಿ ಗ್ರೇಟರ್ ಬೆಂಗಳೂರು ಪ್ರಾಧಿಕಾರ ರೂ.23,87,47,200/-ಗಳನ್ನು ಬಿಡುಗಡೆ ಮಾಡಲಾಗಿರುತ್ತದೆ. ಸದರಿ ಮೊತ್ತವನ್ನು ಐದು ನಗರ ಪಾಲಿಕೆಗಳಿಗೆ ಬಿಡುಗಡೆ ಮಾಡಿ, ಗಣತಿದಾರರಿಗೆ ಗೌರವಧನ ಪಾವತಿಸಲು ಡುವಂತೆ ಉಲ್ಲೇಖ(1) ರಲ್ಲಿ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಆದೇಶ ಹೊರಡಿಸಲಾಗಿರುತ್ತದೆ.

ಅದರಂತೆ ಗ್ರೇಟ‌ರ್ ಬೆಂಗಳೂರು ಪ್ರಾಧಿಕಾರಕ್ಕೆ ಬಿಡುಗಡೆ ಮಾಡಿದ ಅನುದಾನವನ್ನು ಗಣತಿದಾರರಿಗೆ ಪಾವತಿಸಲು ಐದು ನಗರ ಪಾಲಿಕೆಗಳಿಗೆ ಬಿಡುಗಡೆ ಮಾಡಲು ಉಲ್ಲೇಖ(2) ರಲ್ಲಿ ಮಾನ್ಯ ಮುಖ್ಯ ಆಯುಕ್ತರು, GBA ರವರು ಅನುಮೋದಿಸಿರುತ್ತಾರೆ.

ಮೇಲ್ಕಂಡ ಆದೇಶಗಳಂತೆ ಐದು ನಗರ ಪಾಲಿಕೆಗಳಿಗೆ ಸ್ಟೇಟ್ ಬ್ಯಾಂಕ್ ‌ ಆಫ್ ಇಂಡಿಯಾ, ಮಿಷನ್ ರೋಡ್ ಶಾಖೆ, ಖಾತೆ ಸಂಖ್ಯೆ: 44451776129ರಿಂದ ಹಣ ವರ್ಗಾಯಿಸಲಾಗಿರುತ್ತದೆ. ವಿವರ ಈ ಕೆಳಕಂಡಂತಿದೆ.

BREAKING: Good news for caste survey 'enumerators': State government releases honorarium
Share. Facebook Twitter LinkedIn WhatsApp Email

Related Posts

ಆಯುಷ್ಮಾನ್ ಭಾರತ್ ಯೋಜನೆಯಡಿ ರೋಗಿಗಳಿಗೆ ಸಿಹಿ ಸುದ್ದಿ: ಈ ಎರಡು ಆಸ್ಪತ್ರೆಗಳಲ್ಲಿ ರೆಫರಲ್ ಇಲ್ಲದೆಯೇ ನೇರ ಚಿಕಿತ್ಸೆ

06/04/2026 5:03 PM1 Min Read

‘RCB-CSK’ ಪಂದ್ಯದ ವೇಳೆ ಬ್ಲಾಕ್ ನಲ್ಲಿ ಟಿಕೆಟ್ ಮಾರಾಟ : 7 ಆರೋಪಿಗಳ ವಿರುದ್ಧ 3 ಪ್ರತ್ಯೇಕ ‘FIR’ ದಾಖಲು!

06/04/2026 4:27 PM1 Min Read

BREAKING : ಗ್ಯಾಸ್ ಸಿಲಿಂಡರ್ ‘OTP’ ಇಂದ ಬದುಕಿತು ವೃದ್ಧನ ಜೀವ : ಉಡುಪಿಯಲ್ಲೊಂದು ಅಚ್ಚರಿ ಘಟನೆ!

06/04/2026 4:19 PM1 Min Read
Recent News

ಒರಾಕಲ್ ಇಂಡಿಯಾ ನೌಕರರ ಕಡಿತ: ಸೋರಿಕೆಯಾಯ್ತು ಉದ್ಯೋಗಿಗಳ ‘ಪರಿಹಾರ ಪ್ಯಾಕೇಜ್’ ವಿವರ!

06/04/2026 5:24 PM

ಉದ್ಯೋಗ ಹೋದರೂ ಕುಗ್ಗದ ಸ್ಥೈರ್ಯ: ಒರಾಕಲ್ ಉದ್ಯೋಗಿಯ ‘ಸೇವಿಂಗ್ಸ್ ಪ್ಲಾನ್’ ಈಗ ವೈರಲ್!

06/04/2026 5:13 PM

ಆಯುಷ್ಮಾನ್ ಭಾರತ್ ಯೋಜನೆಯಡಿ ರೋಗಿಗಳಿಗೆ ಸಿಹಿ ಸುದ್ದಿ: ಈ ಎರಡು ಆಸ್ಪತ್ರೆಗಳಲ್ಲಿ ರೆಫರಲ್ ಇಲ್ಲದೆಯೇ ನೇರ ಚಿಕಿತ್ಸೆ

06/04/2026 5:03 PM

ಭಾರತವೋ ಅಥವಾ ಇರಾನ್? ವಿಶ್ವದ ಮೊದಲ ನಾಗರಿಕತೆ ಯಾವುದು? ಇತಿಹಾಸಕಾರರ ಕುತೂಹಲಕಾರಿ ವಿಶ್ಲೇಷಣೆ ಇಲ್ಲಿದೆ

06/04/2026 4:55 PM
State News
KARNATAKA

ಆಯುಷ್ಮಾನ್ ಭಾರತ್ ಯೋಜನೆಯಡಿ ರೋಗಿಗಳಿಗೆ ಸಿಹಿ ಸುದ್ದಿ: ಈ ಎರಡು ಆಸ್ಪತ್ರೆಗಳಲ್ಲಿ ರೆಫರಲ್ ಇಲ್ಲದೆಯೇ ನೇರ ಚಿಕಿತ್ಸೆ

By kannadanewsnow0906/04/2026 5:03 PM KARNATAKA 1 Min Read

ಬೆಂಗಳೂರು: ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ ಯೋಜನೆಯಡಿ ಚಿಕಿತ್ಸೆ ಪಡೆಯುವ ರೋಗಿಗಳಿಗೆ ರಾಜ್ಯ ಸರ್ಕಾರವು ಮಹತ್ವದ ಸವಲತ್ತೊಂದನ್ನು ನೀಡಿದೆ. ಚಿಕ್ಕಬಳ್ಳಾಪುರದ ಶ್ರೀ…

‘RCB-CSK’ ಪಂದ್ಯದ ವೇಳೆ ಬ್ಲಾಕ್ ನಲ್ಲಿ ಟಿಕೆಟ್ ಮಾರಾಟ : 7 ಆರೋಪಿಗಳ ವಿರುದ್ಧ 3 ಪ್ರತ್ಯೇಕ ‘FIR’ ದಾಖಲು!

06/04/2026 4:27 PM

BREAKING : ಗ್ಯಾಸ್ ಸಿಲಿಂಡರ್ ‘OTP’ ಇಂದ ಬದುಕಿತು ವೃದ್ಧನ ಜೀವ : ಉಡುಪಿಯಲ್ಲೊಂದು ಅಚ್ಚರಿ ಘಟನೆ!

06/04/2026 4:19 PM

ಶೃಂಗೇರಿ ಶಾಸಕ ಟಿ.ಡಿ. ರಾಜೇಗೌಡ ಆಯ್ಕೆ ಪ್ರಶ್ನಿಸಿ ಅರ್ಜಿ: 279 ಅಂಚೆ ಮತಗಳ ಮರುಪರಿಶೀಲನೆಗೆ ಹೈಕೋರ್ಟ್ ಆದೇಶ

06/04/2026 4:05 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.