ಕೆನಡಾ : ಕೆನಡಾದಲ್ಲಿ ಖಲಿಸ್ತಾನಿಗಳು ಮತ್ತೆ ಕಿರಿಕ್ ಮಾಡಿದ್ದು, ಖಲಿಸ್ತಾನಿ ಬೆಂಬಲಿಗರು ಹಿಂದೂ ವಿರೋಧಿ ಹೇಳಿಕೆ ನೀಡಿದ್ದಾರೆ.
ಹೌದು, ಕೆನಡಾದಲ್ಲಿ ಖಲಿಸ್ತಾನಿ ಸಂಘಟನೆಯಿಂದ ಹಿಂದೂ ವಿರೋಧಿ ಘೋಷಣೆ ಕೂಗಲಾಗಿದೆ. ಟೊರೊಂಟೋದ ಸಿಖ್ ಗುರುದ್ವಾರದ ಮುಂದೆ ಪ್ರತಿಭಟನೆ ವೇಳೆ ಗೋ ಹೋಮ್ ಹಿಂದೂ ಎಂದು ಘೋಷಣೆ ಕೂಗಲಾಗಿದೆ.