ತಿರುವನಂತಪುರಂ : ಪ್ರಮುಖ ಸಿಪಿಐ(ಎಂ) ನಾಯಕ ಮತ್ತು ಕೇರಳದ ಮಾಜಿ ಮುಖ್ಯಮಂತ್ರಿ ವಿ.ಎಸ್. ಅಚ್ಯುತಾನಂದನ್ ಅವರ ಆರೋಗ್ಯದಲ್ಲಿ ಏರುಪೇರಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಹೃದಯಾಘಾತದಿಂದ ಸೋಮವಾರ ಬೆಳಿಗ್ಗೆ 10 ಗಂಟೆಗೆ ತಿರುವನಂತಪುರಂನ ಪಟ್ಟೋಮ್’ನಲ್ಲಿರುವ ಎಸ್ಯುಟಿ ಆಸ್ಪತ್ರೆಗೆ ದಾಖಲಿಸಲಾಯಿತು. ಸಧ್ಯ ಐಸಿಯುನಲ್ಲಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ. ಅವರಿಗೆ 101 ವರ್ಷ ವಯಸ್ಸಾಗಿದ್ದು, ಕಳೆದ ವರ್ಷ ಅಕ್ಟೋಬರ್ 20 ರಂದು ಅವರಿಗೆ 101 ವರ್ಷ ತುಂಬಿತು.
ಅಚ್ಯುತಾನಂದನ್ ಕೇರಳ ರಾಜಕೀಯದಲ್ಲಿ ಪ್ರಮುಖ ಮತ್ತು ಸಕ್ರಿಯ ಪಾತ್ರ ವಹಿಸಿದ್ದರು. ಅಚ್ಯುತಾನಂದನ್ 1923ರಲ್ಲಿ ಆಲಪ್ಪುಳದ ಪುನಪ್ಪರದಲ್ಲಿ ಕೃಷಿ ಕಾರ್ಮಿಕರ ಕುಟುಂಬದಲ್ಲಿ ಜನಿಸಿದರು.
BREAKING : ಪ. ಬಂಗಾಳದಲ್ಲಿ ಕಾಲಿಗಂಜ್ ಉಪಚುನಾವಣೆ ಮತ ಎಣಿಕೆ ವೇಳೆ ‘ಕಚ್ಚಾ ಬಾಂಬ್’ ಸ್ಫೋಟ, 10 ವರ್ಷದ ಮಗು ಸಾವು
ಬೆಂಗಳೂರಿನ ‘DC ಕಚೇರಿ’ಯಲ್ಲಿ ವ್ಯಕ್ತಿಯಿಂದ ಹೈಡ್ರಾಮಾ: ‘IAS ಅಧಿಕಾರಿ’ ಹೊಡೆಯಲು ಬಂದಿದ್ದಾಗಿ ಆರೋಪ
130 ಕಿಲೋಮೀಟರ್ ಹಾರಿದ ಮೊದಲ ‘ವಿದ್ಯುತ್ ಪ್ರಯಾಣಿಕ ವಿಮಾನ’, ಟಿಕೆಟ್ ಬೆಲೆ ಕೇವಲ 700 ರೂಪಾಯಿ!