BREAKING: ಮಹಾರಾಷ್ಟ್ರದಲ್ಲಿ ಅನಿಲ್ ದೇಶಮುಖ್ ಕಾರಿನ ಮೇಲೆ ಕಲ್ಲು ತೂರಾಟ: ತಲೆಗೆ ಗಾಯ | Anil Deshmukh injured18/11/2024 9:44 PM
ಪಾಟ್ನಾ: ಬಿಹಾರದ ಮಾಜಿ ಸಚಿವ ಮುಕೇಶ್ ಸಹಾನಿ ಅವರ ತಂದೆ ಜಿತನ್ ಸಹಾನಿ ಕೊಲೆಯಾಗಿದ್ದಾರೆ. ಮುಖೇಶ್ ಸಹಾನಿ ವಿಐಪಿ ಪಕ್ಷದ ಅಧ್ಯಕ್ಷರಾಗಿದ್ದಾರೆ. ಮಾಜಿ ಸಚಿವ ಮುಕೇಶ್ ಸಹಾನಿಯವರ ತಂದೆ ಹತ್ಯೆಯಾಗಿದ್ದು ಹತ್ಯೆಗೆ ಕಾರಣ ಇನ್ನೂ ತಿಳಿದು ಬಂದಿಲ್ಲ. ಹೆಚ್ಚಿನ ಮಾಹಿತಿಗಾಗಿ ನಿರೀಕ್ಷಿಸಲಾಗಿದೆ. BREAKING: FORMER BIHAR MINISTER MUKESH SAHANI'S FATHER KILLED
BREAKING : ಮಹಾರಾಷ್ಟ್ರ ಮಾಜಿ ಸಚಿವ ‘ಅನಿಲ್ ದೇಶ್ಮುಖ್’ ಮೇಲೆ ಹಲ್ಲೆ, ತಲೆಗೆ ಗಂಭೀರ ಗಾಯ18/11/2024 9:51 PM1 Min Read
BREAKING: ಮಹಾರಾಷ್ಟ್ರದಲ್ಲಿ ಅನಿಲ್ ದೇಶಮುಖ್ ಕಾರಿನ ಮೇಲೆ ಕಲ್ಲು ತೂರಾಟ: ತಲೆಗೆ ಗಾಯ | Anil Deshmukh injured18/11/2024 9:44 PM1 Min Read