Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಮಕ್ಕಳ ಕೈಗೆ `ಮೊಬೈಲ್’ ಕೊಡುವ ಪೋಷಕರೇ ಎಚ್ಚರ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

06/06/2025 1:44 PM

Badbox malware: ಬ್ಯಾಡ್ಬಾಕ್ಸ್ 2.0 ಮಾಲ್ವೇರ್ 1 ದಶಲಕ್ಷಕ್ಕೂ ಹೆಚ್ಚು ಆಂಡ್ರಾಯ್ಡ್ ಸಾಧನಗಳಿಗೆ ಹರಡುತ್ತದೆ: FBI

06/06/2025 1:41 PM

ಬೆಂಗಳೂರು ಕಾಲ್ತುಳಿತ ದುರಂತ: ಮೃತರಿಗೆ 1 ಕೋಟಿ ಪರಿಹಾರ ಕೊಡುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಗ್ರಹ

06/06/2025 1:38 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ʻKRSʼ ಡ್ಯಾಂ ಇತಿಹಾಸದಲ್ಲೇ ಮೊದಲ ಬಾರಿ ಆಷಾಢದಲ್ಲಿ ʻಬಾಗಿನʼ ಅರ್ಪಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ
KARNATAKA

BREAKING : ʻKRSʼ ಡ್ಯಾಂ ಇತಿಹಾಸದಲ್ಲೇ ಮೊದಲ ಬಾರಿ ಆಷಾಢದಲ್ಲಿ ʻಬಾಗಿನʼ ಅರ್ಪಿಸಿದ ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆಶಿ

By kannadanewsnow5729/07/2024 12:39 PM

ಮಂಡ್ಯ : KRS ಜಲಾಶಯ ಸಂಪೂರ್ಣ ಭರ್ತಿ ಹಿನ್ನೆಲೆ. ತುಂಬಿದ ಕಾವೇರಿಗೆ ಇಂದು ಸಿಎಂ‌ ಸಿದ್ದರಾಮಯ್ಯ, ಡಿ.ಕೆ.ಶಿವಕುಮಾರ್‌ ಅವರು ಬಾಗಿ‌ನ ಅರ್ಪಿಸಿದ್ದಾರೆ.

ಡ್ಯಾಂ ಇತಿಹಾಸದಲ್ಲೇ ಮೊದಲ ಬಾರಿ ಆಷಾಢದಲ್ಲಿ ಬಾಗಿನ ಸಮರ್ಪಣೆ ಆಗಿದೆ. ಮಾಜಿ ಸಿಎಂ‌ ಡಿ. ದೇವರಾಜ ಅರಸು‌ ಕಾಲದಲ್ಲಿ ಬಾಗಿನ ಸಂಪ್ರದಾಯ ಆರಂಭವಾಗಿದ್ದು, ಅಂದಿನಿಂದ ಇಂದಿನವರೆಗೂ ಆಷಾಢ ಮಾಸದಲ್ಲಿ ಬಾಗಿನ ಸಮರ್ಪಣೆ ಇದೇ ಮೊದಲಾಗಿದೆ.

ಸಾಮಾನ್ಯವಾಗಿ ಶ್ರಾವಣ ಅಥವಾ ಭಾದ್ರಪದ ಮಾಸದಲ್ಲಿ ಭರ್ತಿಯಾಗುತ್ತಿದ್ದ ಜಲಾಶಯ. ಈ ಹಿಂದೆಯೆಲ್ಲಾ ಸಾಮಾನ್ಯವಾಗಿ ವರಮಹಾಲಕ್ಷ್ಮಿ ಹಬ್ಬ ಸಂಧರ್ಭ ಬಾಗಿನ ಅರ್ಪಿಸಲಾಗುತ್ತಿತ್ತು. ಆದರೆ ಈ ಬಾರಿ‌ ಮುಂಚಿತವಾಗಿ‌ KRS ಅಣೆಕಟ್ಟೆ ಭರ್ತಿ ಹಿನ್ನೆಲೆಯಲಿ 3ನೇ ಬಾರಿಗೆ ಸಿಎಂ ಸಿದ್ದರಾಮಯ್ಯ ಕಾವೇರಿ ತಾಯಿಗೆ ಬಾಗಿನ ನೀಡಿದ್ದಾರೆ.

BREAKING : ʻKRSʼ ಡ್ಯಾಂ ಇತಿಹಾಸದಲ್ಲೇ ಮೊದಲ ಬಾರಿ ಆಷಾಢದಲ್ಲಿ ʻಬಾಗಿನʼ ಅರ್ಪಿಸಿದ ಸಿಎಂ ಸಿದ್ದರಾಮಯ್ಯ BREAKING: For the first time in the history of KRS Dam cm siddaramaiah Deputy CM DK Shivakumar offer '' in Ashadha ಡಿಸಿಎಂ ಡಿಕೆಶಿ!
Share. Facebook Twitter LinkedIn WhatsApp Email

Related Posts

SHOCKING : ಮಕ್ಕಳ ಕೈಗೆ `ಮೊಬೈಲ್’ ಕೊಡುವ ಪೋಷಕರೇ ಎಚ್ಚರ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

06/06/2025 1:44 PM1 Min Read

ಬೆಂಗಳೂರು ಕಾಲ್ತುಳಿತ ದುರಂತ: ಮೃತರಿಗೆ 1 ಕೋಟಿ ಪರಿಹಾರ ಕೊಡುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಗ್ರಹ

06/06/2025 1:38 PM1 Min Read

`ಕೈಕಟ್ಟಿ ನಿಲ್ಲುವ’ ಭಂಗಿಯ ಮೂಲಕವೂ ನಿಮ್ಮ ವ್ಯಕ್ತಿತ್ವ ಗುರುತಿಸಬಹುದು.!

06/06/2025 1:35 PM2 Mins Read
Recent News

SHOCKING : ಮಕ್ಕಳ ಕೈಗೆ `ಮೊಬೈಲ್’ ಕೊಡುವ ಪೋಷಕರೇ ಎಚ್ಚರ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

06/06/2025 1:44 PM

Badbox malware: ಬ್ಯಾಡ್ಬಾಕ್ಸ್ 2.0 ಮಾಲ್ವೇರ್ 1 ದಶಲಕ್ಷಕ್ಕೂ ಹೆಚ್ಚು ಆಂಡ್ರಾಯ್ಡ್ ಸಾಧನಗಳಿಗೆ ಹರಡುತ್ತದೆ: FBI

06/06/2025 1:41 PM

ಬೆಂಗಳೂರು ಕಾಲ್ತುಳಿತ ದುರಂತ: ಮೃತರಿಗೆ 1 ಕೋಟಿ ಪರಿಹಾರ ಕೊಡುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಗ್ರಹ

06/06/2025 1:38 PM

BREAKING: ಆ.3ರಂದು NEET PG-2025ರ ಪರೀಕ್ಷೆ ನಡೆಸಲು ಸುಪ್ರೀಂ ಕೋರ್ಟ್ ಅನುಮತಿ | NEET-PG 2025

06/06/2025 1:36 PM
State News
KARNATAKA

SHOCKING : ಮಕ್ಕಳ ಕೈಗೆ `ಮೊಬೈಲ್’ ಕೊಡುವ ಪೋಷಕರೇ ಎಚ್ಚರ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

By kannadanewsnow5706/06/2025 1:44 PM KARNATAKA 1 Min Read

ಇತ್ತೀಚಿನ ದಿನಗಳಲ್ಲಿ ಅನೇಕ ಚಿಕ್ಕ ಮಕ್ಕಳು ಮೊಬೈಲ್ ಫೋನ್‌ಗಳಿಗೆ ವ್ಯಸನಿಯಾಗಿದ್ದಾರೆ ಮತ್ತು ಮೊಬೈಲ್ ಇಲ್ಲದೆ ಅವರು ಸರಿಯಾಗಿ ಊಟ ಮಾಡಲು…

ಬೆಂಗಳೂರು ಕಾಲ್ತುಳಿತ ದುರಂತ: ಮೃತರಿಗೆ 1 ಕೋಟಿ ಪರಿಹಾರ ಕೊಡುವಂತೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಆಗ್ರಹ

06/06/2025 1:38 PM

`ಕೈಕಟ್ಟಿ ನಿಲ್ಲುವ’ ಭಂಗಿಯ ಮೂಲಕವೂ ನಿಮ್ಮ ವ್ಯಕ್ತಿತ್ವ ಗುರುತಿಸಬಹುದು.!

06/06/2025 1:35 PM

1.50 ಲಕ್ಷ ಲಂಚ ಸ್ವೀಕರಿಸುತ್ತಿದ್ದ ವೇಳೆಯಲ್ಲೇ KIADB ಸರ್ವೇ ಸೂಪರ್ ವೈಸರ್ ಲೋಕಾಯುಕ್ತ ಬಲೆಗೆ

06/06/2025 1:30 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.