Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಕುಣಿಗಲ್ ಮಾತ್ರವಲ್ಲ ತುಮಕೂರಿನ ಎಲ್ಲಾ ತಾಲ್ಲೂಕಿಗೂ ನೀರು ಒದಗಿಸಲು ಅಗತ್ಯ ಕ್ರಮ: ಡಿಕೆಶಿ

05/07/2025 2:32 PM

CRIME NEWS: ಪ್ರೀತಿ ವಿಚಾರಕ್ಕೆ ಶಿಕ್ಷಕಿಯ ಜೊತೆ ಕಿರಿಕ್: ಚಾಕುವಿನಿಂದ ಇರಿದು ಕೊಂದ ಯುವಕ

05/07/2025 2:28 PM

ರಾಜ್ಯದ ರೈತರಿಗೆ ಗುಡ್ ನ್ಯೂಸ್ : 500 ಮೀಟರ್ ಒಳಗಿನ `ಪಂಪ್ಸೆಟ್’ ಗಳಿಗೆ ಇಲಾಖೆಯಿಂದಲೇ `ಟ್ರಾನ್ಸ್ಫಾರ್ಮರ್’.!

05/07/2025 2:12 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಭೀಕರ ಭೂಕಂಪಕ್ಕೆ ಬ್ಯಾಂಕಾಕ್ ನಲ್ಲಿ ಮೊದಲ ಬಲಿ : ಬಹುಮಹಡಿ ಕಟ್ಟದದಲ್ಲಿ ಸಿಲುಕಿ 50 ಕ್ಕೂ ಹೆಚ್ಚು ಜನರು ನಾಪತ್ತೆ.!
WORLD

BREAKING : ಭೀಕರ ಭೂಕಂಪಕ್ಕೆ ಬ್ಯಾಂಕಾಕ್ ನಲ್ಲಿ ಮೊದಲ ಬಲಿ : ಬಹುಮಹಡಿ ಕಟ್ಟದದಲ್ಲಿ ಸಿಲುಕಿ 50 ಕ್ಕೂ ಹೆಚ್ಚು ಜನರು ನಾಪತ್ತೆ.!

By kannadanewsnow5728/03/2025 2:16 PM

ನವದೆಹಲಿ : ಇಂದು ಮ್ಯಾನ್ಮಾರ್, ಬ್ಯಾಂಕಾಕ್ ನಲ್ಲಿ ಪ್ರಬಲವಾದ ಭೂಕಂಪ ಸಂಭವಿಸಿದ್ದು, ರಿಕ್ಟರ್ ಮಾಪಕದಲ್ಲಿ 7.7ರಷ್ಟು ತೀವ್ರತೆಯ ಭೂಕಂಪ ಸಂಭವಿಸಿದೆ.ರಾಷ್ಟ್ರೀಯ ಭೂಕಂಪಶಾಸ್ತ್ರ ಕೇಂದ್ರದ ಪ್ರಕಾರ, ಬೆಳಿಗ್ಗೆ 11.50 ರ ಸುಮಾರಿಗೆ 10 ಕಿ.ಮೀ ಆಳದಲ್ಲಿ ಭೂಕಂಪ ಸಂಭವಿಸಿದೆ.

.ಬ್ಯಾಂಕಾಕ್ ನಲ್ಲಿ ಭೂಕಂಪನಕ್ಕೆ ಮೊದಲ ಬಲಿಯಾಗಿರುವುದು ವರದಿಯಾಗಿದ್ದು, ಬಹುಮಹಡಿ ಕಟ್ಟಡ ಕುಸಿತ ದುರಂತದಲ್ಲಿ ಓರ್ವ ಸಾವನ್ನಪ್ಪಿದ್ದು, 50 ಕ್ಕೂ ಹೆಚ್ಚು ಜನರು ನಾಪತ್ತೆಯಾಗಿದ್ದಾರೆ ಎಂದು ವರದಿಯಾಗಿದೆ.

ಇನ್ನು ಮ್ಯಾನ್ಮರ್, ಥೈಲ್ಯಾಂಡ್ ನಲ್ಲಿ ಭೂಕಂಪನದ ಕುರಿತು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದು, ಮ್ಯಾನ್ಮಾರ್ ಮತ್ತು ಥೈಲ್ಯಾಂಡ್‌ನಲ್ಲಿ ಸಂಭವಿಸಿದ ಭೂಕಂಪದ ಹಿನ್ನೆಲೆಯಲ್ಲಿ ಪರಿಸ್ಥಿತಿ ಚಿಂತಿತವಾಗಿದೆ. ಎಲ್ಲರ ಸುರಕ್ಷತೆ ಮತ್ತು ಯೋಗಕ್ಷೇಮಕ್ಕಾಗಿ ಪ್ರಾರ್ಥಿಸುತ್ತೇನೆ. ಭಾರತ ಸಾಧ್ಯವಿರುವ ಎಲ್ಲ ಸಹಾಯವನ್ನು ನೀಡಲು ಸಿದ್ಧವಾಗಿದೆ. ಈ ನಿಟ್ಟಿನಲ್ಲಿ, ನಮ್ಮ ಅಧಿಕಾರಿಗಳನ್ನು ಸನ್ನದ್ಧವಾಗಿ ಇರಿಸಿಕೊಳ್ಳಲು ಕೇಳಿಕೊಂಡಿದ್ದೇವೆ. ಮ್ಯಾನ್ಮಾರ್ ಮತ್ತು ಥೈಲ್ಯಾಂಡ್ ಸರ್ಕಾರಗಳೊಂದಿಗೆ ಸಂಪರ್ಕದಲ್ಲಿರಲು ವಿದೇಶಾಂಗ ಸಚಿವಾಲಯವನ್ನು ಕೇಳಿಕೊಂಡಿದ್ದೇವೆ” ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.

PM Modi tweets, "Concerned by the situation in the wake of the earthquake in Myanmar and Thailand. Praying for the safety and well being of everyone. India stands ready to offer all possible assistance. In this regard, asked our authorities to be on standby. Also asked the MEA to… pic.twitter.com/GfrcUCMjc2

— ANI (@ANI) March 28, 2025

BREAKING: First death in Bangkok due to massive earthquake: More than 50 people missing after being trapped in a high-rise building!
Share. Facebook Twitter LinkedIn WhatsApp Email

Related Posts

BIG NEWS : ಪಾಕಿಸ್ತಾನಕ್ಕೆ ಮತ್ತೊಂದು ಬಿಗ್ ಶಾಕ್ : 25 ವರ್ಷಗಳ ನಂತರ `ಮೈಕ್ರೋಸಾಫ್ಟ್’ ಬಂದ್ | Microsoft

05/07/2025 12:15 PM1 Min Read

BREAKING : ‘ಟೆಕ್ಸಾಸ್’ ನಲ್ಲಿ ಭೀಕರ ಪ್ರವಾಹಕ್ಕೆ ಬೇಸಿಗೆ ಶಿಬಿರದಲ್ಲಿದ್ದ 24 ಯುವತಿಯರು ಬಲಿ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

05/07/2025 10:36 AM1 Min Read

25 ವರ್ಷಗಳ ಬಳಿಕ ಪಾಕಿಸ್ತಾನದಲ್ಲಿ ಕಾರ್ಯಾಚರಣೆ ಸ್ಥಗಿತಗೊಳಿಸಿದ ‘ಮೈಕ್ರೋಸಾಫ್ಟ್’

04/07/2025 4:41 PM1 Min Read
Recent News

ಕುಣಿಗಲ್ ಮಾತ್ರವಲ್ಲ ತುಮಕೂರಿನ ಎಲ್ಲಾ ತಾಲ್ಲೂಕಿಗೂ ನೀರು ಒದಗಿಸಲು ಅಗತ್ಯ ಕ್ರಮ: ಡಿಕೆಶಿ

05/07/2025 2:32 PM

CRIME NEWS: ಪ್ರೀತಿ ವಿಚಾರಕ್ಕೆ ಶಿಕ್ಷಕಿಯ ಜೊತೆ ಕಿರಿಕ್: ಚಾಕುವಿನಿಂದ ಇರಿದು ಕೊಂದ ಯುವಕ

05/07/2025 2:28 PM

ರಾಜ್ಯದ ರೈತರಿಗೆ ಗುಡ್ ನ್ಯೂಸ್ : 500 ಮೀಟರ್ ಒಳಗಿನ `ಪಂಪ್ಸೆಟ್’ ಗಳಿಗೆ ಇಲಾಖೆಯಿಂದಲೇ `ಟ್ರಾನ್ಸ್ಫಾರ್ಮರ್’.!

05/07/2025 2:12 PM

BREAKING : ದೆಹಲಿಯಲ್ಲಿ ಘೋರ ಘಟನೆ : ಒಂದೇ ಮನೆಯಲ್ಲಿ ನಾಲ್ವರ ಶವಗಳು ಪತ್ತೆ.!

05/07/2025 2:10 PM
State News
KARNATAKA

ಕುಣಿಗಲ್ ಮಾತ್ರವಲ್ಲ ತುಮಕೂರಿನ ಎಲ್ಲಾ ತಾಲ್ಲೂಕಿಗೂ ನೀರು ಒದಗಿಸಲು ಅಗತ್ಯ ಕ್ರಮ: ಡಿಕೆಶಿ

By kannadanewsnow0905/07/2025 2:32 PM KARNATAKA 1 Min Read

ಬೆಂಗಳೂರು: “ಕುಣಿಗಲ್ ಮಾತ್ರವಲ್ಲ, ತುಮಕೂರಿನ ಎಲ್ಲಾ ತಾಲೂಕು ನನಗೆ ಮುಖ್ಯ. ಎಲ್ಲಾ ತಾಲೂಕಿಗೂ ನೀರು ಒದಗಿಸಲು ಯೋಜನೆ ರೂಪಿಸಲಾಗಿದೆ” ಎಂದು ಡಿಸಿಎಂ…

CRIME NEWS: ಪ್ರೀತಿ ವಿಚಾರಕ್ಕೆ ಶಿಕ್ಷಕಿಯ ಜೊತೆ ಕಿರಿಕ್: ಚಾಕುವಿನಿಂದ ಇರಿದು ಕೊಂದ ಯುವಕ

05/07/2025 2:28 PM

ರಾಜ್ಯದ ರೈತರಿಗೆ ಗುಡ್ ನ್ಯೂಸ್ : 500 ಮೀಟರ್ ಒಳಗಿನ `ಪಂಪ್ಸೆಟ್’ ಗಳಿಗೆ ಇಲಾಖೆಯಿಂದಲೇ `ಟ್ರಾನ್ಸ್ಫಾರ್ಮರ್’.!

05/07/2025 2:12 PM

GOOD NEWS : ರಾಜ್ಯ `ಅರಣ್ಯ ಇಲಾಖೆ’ಯಲ್ಲಿ ಖಾಲಿ ಇರುವ 6000 ಹುದ್ದೆಗಳ ನೇಮಕಾತಿ : ಸಚಿವ ಈಶ್ವರ್ ಖಂಡ್ರೆ ಘೋಷಣೆ.!

05/07/2025 1:50 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.