Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ವಾಂಖೆಡೆ ಕ್ರೀಡಾಂಗಣದಲ್ಲಿ ಟಿ20 ಕ್ರಿಕೆಟ್ನಲ್ಲಿ ಭಾರತದ ದಾಖಲೆ ಏನು? ಪೂರ್ಣ ಅಂಕಿಅಂಶಗಳು ಮತ್ತು ವಿಶ್ಲೇಷಣೆ

07/02/2026 7:30 AM

ICC T20 World Cup 2026 : ಇಂದಿನಿಂದ `ಟಿ-20 ವಿಶ್ವಕಪ್ ಟೂರ್ನಿ’ ಆರಂಭ : ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

07/02/2026 7:28 AM

BREAKING: ರಷ್ಯಾದ ತೈಲ ಆಮದಿನ ಮೇಲೆ ಭಾರತದ ಮೇಲಿನ ಶೇ.25ರಷ್ಟು ಸುಂಕವನ್ನು ತೆಗೆದುಹಾಕಿದ ಟ್ರಂಪ್

07/02/2026 7:24 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ಹಾಸನಾಂಬೆ ಭಕ್ತರ ಮೇಲೆ ಕಾರು ಹರಿದು ಘೋರ ದುರಂತ : ರಸ್ತೆಯಲ್ಲೇ ಒದ್ದಾಡಿ ಪ್ರಾಣ ಬಿಟ್ಟ ತಂದೆ-ಮಗಳು.!
KARNATAKA

BREAKING : ಹಾಸನಾಂಬೆ ಭಕ್ತರ ಮೇಲೆ ಕಾರು ಹರಿದು ಘೋರ ದುರಂತ : ರಸ್ತೆಯಲ್ಲೇ ಒದ್ದಾಡಿ ಪ್ರಾಣ ಬಿಟ್ಟ ತಂದೆ-ಮಗಳು.!

By kannadanewsnow5701/11/2024 10:28 AM

ಹಾಸನ : ಹಾಸನದಲ್ಲಿ ಘೋರ ದುರಂತವೊಂದು ಸಂಭವಿಸಿದ್ದು, ಹಾಸನಾಂಬೆ ಭಕ್ತರ ಮೇಲೆ ಕಾರು ಹರಿದು ಅವಘಡ ಸಂಭವಿಸಿದ್ದು, ರಸ್ತೆಯಲ್ಲೇ ಒದ್ದಾಡಿ ತಂದೆ-ಮಗಳು ಸಾವನ್ನಪ್ಪಿದ್ದಾರೆ.

ಹಾಸನ ನಗರದ ತಣ್ಣೀರಹಳ್ಳ ಬಳಿ ಈ ಘಟನೆ ನಡೆದಿದೆ. ನಿನ್ನೆ ರಾತ್ರಿ ಹಾಸನಾಂಬೆ ದೇವಿ ದರ್ಶನ ಪಡೆದು ವಾಪಸ್ ಹಾಸನದಲ್ಲಿದ್ದ ಸಂಬಂಧಿಕರ ಮನೆಗೆ ನಡೆದುಕೊಂಡು ಹೋಗುತ್ತಿದ್ದ ವೇಳೆ ವೇಗವಾಗಿ ಬಂದ ಸ್ವಿಫ್ಟ್ ಕಾರು ಡಿಕ್ಕಿ ಮೂವರಿಗೆ ಡಿಕ್ಕಿ ಹೊಡೆದಿದೆ. ಪರಿಣಾಮ ತಂದೆ-ಮಗಳು ಸ್ಥಳದಲ್ಲೇ ಒದ್ದಾಡಿ ಸಾವನ್ನಪ್ಪಿದ್ದಾರೆ.ಮೃತರನ್ನು ತಂದೆ ಕುಮಾರ (38) ಹಾಗೂ ಪುತ್ರಿ ಕಾವ್ಯ(12) ಎಂದು ಗುರುತಿಸಲಾಗಿದೆ.

ಘಟನೆಯಲ್ಲಿ ಪತ್ನಿ ಪುಟ್ಟಮ್ಮಗೆ ಗಂಭೀರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಮೃತರು ಆಲೂರು ತಾಲೂಕಿನ ಎನ್ ಹೆಚ್ ಪುರ ನಿವಾಸಿಗಳು ಎಂದು ತಿಳಿದು ಬಂದಿದೆ. ವಿಜಯನಗರದ ಸಂಬಂಧಿಗರ ಮನೆಗೆ ನಡೆದುಕೊಂಡು ತೆರಳುತ್ತಿದ್ದಾಗ ಈ ಅವಘಡ ನಡೆದಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

BREAKING : ಹಾಸನಾಂಬೆ ಭಕ್ತರ ಮೇಲೆ ಕಾರು ಹರಿದು ಘೋರ ದುರಂತ : ರಸ್ತೆಯಲ್ಲೇ ಒದ್ದಾಡಿ ಪ್ರಾಣ ಬಿಟ್ಟ ತಂದೆ-ಮಗಳು.! BREAKING: Father-daughter duo die after car runs over Hasanambe devotees
Share. Facebook Twitter LinkedIn WhatsApp Email

Related Posts

ಸಾರ್ವಜನಿಕರೇ ಗಮನಿಸಿ : ಕುಟುಂಬದ ಸದಸ್ಯರು ಮೃತಪಟ್ಟ ಬಳಿಕ `ಆಧಾರ್, ಪ್ಯಾನ್, ವೋಟರ್ ಐಡಿ ಕಾರ್ಡ್’ ಏನು ಮಾಡಬೇಕು ಗೊತ್ತಾ?

07/02/2026 7:01 AM2 Mins Read

ALERT : ಸರ್ಕಾರಿ ಸೌಲಭ್ಯ ಪಡೆಯಲು `ನಕಲಿ ಜನನ ಪ್ರಮಾಣ ಪತ್ರ’ ಸಲ್ಲಿಸಿದ್ರೆ ಕ್ರಿಮಿನಲ್ ಕೇಸ್ ಫಿಕ್ಸ್.!

07/02/2026 6:40 AM1 Min Read

ಪೋಷಕರೇ ಗಮನಿಸಿ : ತಪ್ಪದೇ ನಿಮ್ಮ ಮಕ್ಕಳಿಗೆ `ದಡಾರ-ರುಬೆಲ್ಲಾ ಲಸಿಕೆ ಹಾಕಿಸಿ.!

07/02/2026 6:37 AM2 Mins Read
Recent News

ವಾಂಖೆಡೆ ಕ್ರೀಡಾಂಗಣದಲ್ಲಿ ಟಿ20 ಕ್ರಿಕೆಟ್ನಲ್ಲಿ ಭಾರತದ ದಾಖಲೆ ಏನು? ಪೂರ್ಣ ಅಂಕಿಅಂಶಗಳು ಮತ್ತು ವಿಶ್ಲೇಷಣೆ

07/02/2026 7:30 AM

ICC T20 World Cup 2026 : ಇಂದಿನಿಂದ `ಟಿ-20 ವಿಶ್ವಕಪ್ ಟೂರ್ನಿ’ ಆರಂಭ : ಇಲ್ಲಿದೆ ಸಂಪೂರ್ಣ ವೇಳಾಪಟ್ಟಿ

07/02/2026 7:28 AM

BREAKING: ರಷ್ಯಾದ ತೈಲ ಆಮದಿನ ಮೇಲೆ ಭಾರತದ ಮೇಲಿನ ಶೇ.25ರಷ್ಟು ಸುಂಕವನ್ನು ತೆಗೆದುಹಾಕಿದ ಟ್ರಂಪ್

07/02/2026 7:24 AM

BIG NEWS : ಸಾಲಗಾರರಿಗೆ ‘RBI’ ಬಿಗ್ ರಿಲೀಫ್ : ರೆಪೊ ದರ ಯಥಾಸ್ಥಿತಿ (5.25 %) ಮುಂದುವರಿಕೆ |Repo rate

07/02/2026 7:11 AM
State News
KARNATAKA

ಸಾರ್ವಜನಿಕರೇ ಗಮನಿಸಿ : ಕುಟುಂಬದ ಸದಸ್ಯರು ಮೃತಪಟ್ಟ ಬಳಿಕ `ಆಧಾರ್, ಪ್ಯಾನ್, ವೋಟರ್ ಐಡಿ ಕಾರ್ಡ್’ ಏನು ಮಾಡಬೇಕು ಗೊತ್ತಾ?

By kannadanewsnow5707/02/2026 7:01 AM KARNATAKA 2 Mins Read

ಕುಟುಂಬದಲ್ಲಿ ಒಬ್ಬ ವ್ಯಕ್ತಿ ಸತ್ತರೆ, ಅದು ಭಾವನಾತ್ಮಕವಾಗಿ ತುಂಬಾ ಸವಾಲಿನ ಸಂಗತಿಯಾಗಿದೆ. ಈ ಸವಾಲಿನ ಪ್ರಯಾಣದಲ್ಲಿ, ಆ ವ್ಯಕ್ತಿಯ ಅಧಿಕೃತ…

ALERT : ಸರ್ಕಾರಿ ಸೌಲಭ್ಯ ಪಡೆಯಲು `ನಕಲಿ ಜನನ ಪ್ರಮಾಣ ಪತ್ರ’ ಸಲ್ಲಿಸಿದ್ರೆ ಕ್ರಿಮಿನಲ್ ಕೇಸ್ ಫಿಕ್ಸ್.!

07/02/2026 6:40 AM

ಪೋಷಕರೇ ಗಮನಿಸಿ : ತಪ್ಪದೇ ನಿಮ್ಮ ಮಕ್ಕಳಿಗೆ `ದಡಾರ-ರುಬೆಲ್ಲಾ ಲಸಿಕೆ ಹಾಕಿಸಿ.!

07/02/2026 6:37 AM

ರಾಜ್ಯದ ರೈತರಿಗೆ ಗುಡ್ ನ್ಯೂಸ್: ವಾರಸುದಾರರ ಹೆಸರಿಗೆ `ಪೌತಿ ಖಾತೆ’ ಮಾಡಿಕೊಡಲು ಮನೆ ಬಾಗಿಲಿಗೇ ಬರಲಿದ್ದಾರೆ ಅಧಿಕಾರಿಗಳು.!

07/02/2026 6:33 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.