Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

BREAKING : ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ‘ಜಲ ಜೀವನ್ ಮಿಷನ್ 2.0 ಸೇರಿ ಈ 6 ಮಹತ್ವದ ನಿರ್ಧಾರ’!

10/03/2026 5:33 PM

ಆನೆ-ಮಾನವ ಸಂಘರ್ಷ ಶಾಶ್ವತ ಪರಿಹಾಕ್ಕೆ ಪ್ರಾಮಾಣಿಕ ಯತ್ನ: ಸಚಿವ ಈಶ್ವರ ಖಂಡ್ರೆ

10/03/2026 5:31 PM

BREAKING: ರಾಜ್ಯದ 183 ಗ್ರಾಮಗಳಲ್ಲಿ ನೀರಿನ ಸಮಸ್ಯೆ, ಟ್ಯಾಂಕರ್ ಮೂಲಕ ನೀರು ಸರಬರಾಜು ವ್ಯವಸ್ಥೆ

10/03/2026 5:22 PM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ‘ಯುಪಿ’ಯಲ್ಲಿ ಭೀಕರ ಅಪಘಾತ ; ಟ್ರಕ್ ಹರಿದು ಒಂದೇ ಕುಟುಂಬದ ಐವರು ದುರ್ಮರಣ, ನಾಲ್ವರಿಗೆ ಗಾಯ
INDIA

BREAKING : ‘ಯುಪಿ’ಯಲ್ಲಿ ಭೀಕರ ಅಪಘಾತ ; ಟ್ರಕ್ ಹರಿದು ಒಂದೇ ಕುಟುಂಬದ ಐವರು ದುರ್ಮರಣ, ನಾಲ್ವರಿಗೆ ಗಾಯ

By KannadaNewsNow16/09/2024 3:49 PM

ಸಂಭಾಲ್ : ಉತ್ತರ ಪ್ರದೇಶದ ಸಂಭಾಲ್’ನಲ್ಲಿ ಸೋಮವಾರ ಸಂಭವಿಸಿದ ದುರಂತ ಘಟನೆಯಲ್ಲಿ, ರಸ್ತೆಯಲ್ಲಿ ಕುಳಿತಿದ್ದ ಒಂದೇ ಕುಟುಂಬದ ಐವರು ಸಾವನ್ನಪ್ಪಿದ್ದಾರೆ ಮತ್ತು ನಾಲ್ವರು ಗಾಯಗೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ಬೆಳಿಗ್ಗೆ 6 ಗಂಟೆ ಸುಮಾರಿಗೆ ಸಂಭವಿಸಿದ ಅಪಘಾತದಲ್ಲಿ ಪಿಕಪ್ ಚಾಲಕನಿಗೂ ಗಾಯಗಳಾಗಿವೆ.

ಗಾಯಗೊಂಡ ಕುಟುಂಬ ಸದಸ್ಯರನ್ನು ಚಿಕಿತ್ಸೆಗಾಗಿ ಅಲಿಗಢದ ಆಸ್ಪತ್ರೆಗೆ ಸಾಗಿಸಲಾಗಿದೆ. ಕುಟುಂಬದ ಎಲ್ಲಾ ಒಂಬತ್ತು ಸದಸ್ಯರು ಭೋಪತ್ಪುರ ಗ್ರಾಮಕ್ಕೆ ಸೇರಿದವರು. ಅಪಘಾತದ ನಂತರ, ಚಾಲಕನನ್ನ ಪೊಲೀಸರು ವಶಕ್ಕೆ ಪಡೆದಿದ್ದಾರೆ. ಅಪಘಾತದ ಬಗ್ಗೆ ವಿವರಗಳನ್ನ ನೀಡಿದ ಪೊಲೀಸ್ ವರಿಷ್ಠಾಧಿಕಾರಿ ಕೃಷ್ಣ ಕುಮಾರ್, ಬೆಳಿಗ್ಗೆ 6 ಗಂಟೆ ಸುಮಾರಿಗೆ ಭೋಪತ್ಪುರ ಗ್ರಾಮದ ಕೆಲವು ಜನರು ರಸ್ತೆಯ ಬದಿಯಲ್ಲಿ ಕುಳಿತಿದ್ದಾಗ ಗವಾದಿಂದ ಬರುತ್ತಿದ್ದ ವಾಹನವು ಅವರಿಗೆ ಅತಿ ವೇಗದಲ್ಲಿ ಡಿಕ್ಕಿ ಹೊಡೆದಿದೆ ಎಂದು ಹೇಳಿದರು.

ಮೃತರನ್ನು ಲೀಲಾಧರ್ (60), ಧರ್ಮಮಾಲ್ (40), ಓಂಪಾಲ್ (32), ಪೂರನ್ ಸಿಂಗ್ (45) ಮತ್ತು ಜಮುನಾ ಪ್ರಸಾದ್ (60) ಎಂದು ಗುರುತಿಸಲಾಗಿದೆ. ಜಮುನಾ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟರೆ, ಉಳಿದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಎಸ್ಪಿ ತಿಳಿಸಿದ್ದಾರೆ. ಮೃತರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಮುಂದಿನ ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅವರು ಹೇಳಿದರು.

 

 

Video : ಜಮ್ಮು-ಕಾಶ್ಮೀರ ಎನ್ಕೌಂಟರ್ ; ಸೇನೆ ಗುಂಡಿನ ದಾಳಿಗೆ ಉಗ್ರ ಬಲಿ, ಡ್ರೋನ್ ಕ್ಯಾಮೆರಾದಲ್ಲಿ ನಾಟಕೀಯ ದೃಶ್ಯ ಸೆರೆ

Watch Video : “ಇದು ಮೋದಿ, ಇಲ್ಲಿ ಯಾರ ಒತ್ತಡವೂ ನಡೆಯೋದಿಲ್ಲ ” : ‘ಪ್ರಧಾನಿ’ ದೊಡ್ಡ ಹೇಳಿಕೆ

BREAKING : 'ಯುಪಿ'ಯಲ್ಲಿ ಭೀಕರ ಅಪಘಾತ ; ಟ್ರಕ್ ಹರಿದು ಒಂದೇ ಕುಟುಂಬದ ಐವರು ದುರ್ಮರಣ BREAKING: Fatal accident in UP; Five members of a family killed four injured as truck runs over them ನಾಲ್ವರಿಗೆ ಗಾಯ
Share. Facebook Twitter LinkedIn WhatsApp Email

Related Posts

BREAKING : ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ‘ಜಲ ಜೀವನ್ ಮಿಷನ್ 2.0 ಸೇರಿ ಈ 6 ಮಹತ್ವದ ನಿರ್ಧಾರ’!

10/03/2026 5:33 PM2 Mins Read

BREAKING : ಟಿ20 ‘ವಿಶ್ವಕಪ್ ಫೈನಲ್’ನಲ್ಲಿ ಐಸಿಸಿ ನೀತಿ ಸಂಹಿತೆ ಉಲ್ಲಂಘನೆ ; ‘ಅರ್ಷ್ದೀಪ್ ಸಿಂಗ್’ಗೆ ಪಂದ್ಯ ಶುಲ್ಕದ 15% ದಂಡ!

10/03/2026 5:19 PM2 Mins Read

BREAKING : 2028ರವರೆಗೆ ‘ಜಲ ಜೀವನ್ ಮಿಷನ್’ ವಿಸ್ತರಣೆಗೆ ಕೇಂದ್ರ ಸಚಿವ ಸಂಪುಟ ಅನುಮೋದನೆ

10/03/2026 4:44 PM2 Mins Read
Recent News

BREAKING : ಕೇಂದ್ರ ಸಚಿವ ಸಂಪುಟ ಸಭೆಯಲ್ಲಿ ‘ಜಲ ಜೀವನ್ ಮಿಷನ್ 2.0 ಸೇರಿ ಈ 6 ಮಹತ್ವದ ನಿರ್ಧಾರ’!

10/03/2026 5:33 PM

ಆನೆ-ಮಾನವ ಸಂಘರ್ಷ ಶಾಶ್ವತ ಪರಿಹಾಕ್ಕೆ ಪ್ರಾಮಾಣಿಕ ಯತ್ನ: ಸಚಿವ ಈಶ್ವರ ಖಂಡ್ರೆ

10/03/2026 5:31 PM

BREAKING: ರಾಜ್ಯದ 183 ಗ್ರಾಮಗಳಲ್ಲಿ ನೀರಿನ ಸಮಸ್ಯೆ, ಟ್ಯಾಂಕರ್ ಮೂಲಕ ನೀರು ಸರಬರಾಜು ವ್ಯವಸ್ಥೆ

10/03/2026 5:22 PM

BREAKING : ಟಿ20 ‘ವಿಶ್ವಕಪ್ ಫೈನಲ್’ನಲ್ಲಿ ಐಸಿಸಿ ನೀತಿ ಸಂಹಿತೆ ಉಲ್ಲಂಘನೆ ; ‘ಅರ್ಷ್ದೀಪ್ ಸಿಂಗ್’ಗೆ ಪಂದ್ಯ ಶುಲ್ಕದ 15% ದಂಡ!

10/03/2026 5:19 PM
State News
KARNATAKA

ಆನೆ-ಮಾನವ ಸಂಘರ್ಷ ಶಾಶ್ವತ ಪರಿಹಾಕ್ಕೆ ಪ್ರಾಮಾಣಿಕ ಯತ್ನ: ಸಚಿವ ಈಶ್ವರ ಖಂಡ್ರೆ

By kannadanewsnow0910/03/2026 5:31 PM KARNATAKA 1 Min Read

ವಿಧಾನಪರಿಷತ್ : ಆನೆ-ಮಾನವ ಸಂಘರ್ಷ ನಿಯಂತ್ರಿಸಲು 2025-26ನೇ ಸಾಲಿನಲ್ಲಿ ಮಡಿಕೇರಿ ವಿಭಾಗಕ್ಕೆ 7 ಕಿ.ಮೀ ಮತ್ತು ನಾಗರಹೊಳೆ ವಿಭಾಗಕ್ಕೆ 20…

BREAKING: ರಾಜ್ಯದ 183 ಗ್ರಾಮಗಳಲ್ಲಿ ನೀರಿನ ಸಮಸ್ಯೆ, ಟ್ಯಾಂಕರ್ ಮೂಲಕ ನೀರು ಸರಬರಾಜು ವ್ಯವಸ್ಥೆ

10/03/2026 5:22 PM

BIG NEWS: ‘LPG ಗ್ಯಾಸ್ ಸಿಲಿಂಡರ್’ ಕೊರತೆ ಹಿನ್ನಲೆ: ರಾಜ್ಯಾಧ್ಯಂತ ‘ಹೋಟೆಲ್’ಗಳು ಬಂದ್?!

10/03/2026 4:49 PM

‘LPG ಗ್ಯಾಸ್ ಸಿಲಿಂಡರ್‌’ಗೆ ಹೆಚ್ಚು ಹಣ ಕೇಳ್ತಿದ್ದಾರಾ? ಸುಲಿಗೆಕೋರ ವಿರುದ್ಧ ಹೀಗೆ ದೂರು ನೀಡಿ!

10/03/2026 4:28 PM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.