ನವದೆಹಲಿ : ಫೆಬ್ರವರಿ 14ರಂದು ಲಕ್ನೋದಲ್ಲಿ ನಡೆಯಲಿರುವ ತಮ್ಮ ಸೋದರ ಸೊಸೆಯ ಮದುವೆಯಲ್ಲಿ ಭಾಗವಹಿಸಲು ದೆಹಲಿಯ ಮಾಜಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ಅವರಿಗೆ ದೆಹಲಿ ರೂಸ್ ಅವೆನ್ಯೂ ನ್ಯಾಯಾಲಯ ಮೂರು ದಿನಗಳ ಮಧ್ಯಂತರ ಜಾಮೀನು ನೀಡಿದೆ.
Delhi excise policy case | Rouse Avenue Court grants 3 days interim bail to Manish Sisodia to attend his niece's wedding function at Lucknow from February 13 to 15.
— ANI (@ANI) February 12, 2024
ಫೆಬ್ರವರಿ 14 ರಂದು ಲಕ್ನೋದಲ್ಲಿ ನಡೆಯಲಿರುವ ತನ್ನ ಸೋದರ ಸೊಸೆಯ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಮಧ್ಯಂತರ ಜಾಮೀನು ಕೋರಿ ಮನೀಶ್ ಸಿಸೋಡಿಯಾ ಸಲ್ಲಿಸಿದ್ದ ಮನವಿಯ ಮೇಲಿನ ಆದೇಶವನ್ನ ರೂಸ್ ಅವೆನ್ಯೂ ನ್ಯಾಯಾಲಯ ವಿಚಾರಣೆ ನಡೆಸಿತು. ಇಂದು ಸಂಜೆ 4 ಗಂಟೆಗೆ ಆದೇಶ ಪ್ರಕಟಿಸಿದೆ.
Delhi excise policy case | Rouse Avenue court reserves order on the plea of Manish Sisodia seeking interim bail to attend his niece's wedding function at Lucknow on 14th February; order to be pronounced at 4pm today
— ANI (@ANI) February 12, 2024
BREAKING : ಮೀನುಗಾರಿಕಾ ಹಡಗಿನ ಸಂಕಷ್ಟ ಕರೆಗೆ ತ್ವರಿತವಾಗಿ ಸ್ಪಂದಿಸಿದ ನೌಕಾಪಡೆ : ಸಿಬ್ಬಂದಿಗೆ ವೈದ್ಯಕೀಯ ನೆರವು
ಸಾರ್ವಜನಿಕರೇ ಗಮನಿಸಿ: ಫೆ.14ರಂದು ಸಿಎಂ ಸಿದ್ಧರಾಮಯ್ಯ ‘X’ನಲ್ಲಿ ಲೈವ್, ನೀವು ಪ್ರಶ್ನೆ ಕೆಳಬಹುದು
BREAKING : ಸಂಬಂಧಿಕರ ಮದುವೆಯಲ್ಲಿ ಪಾಲ್ಗೊಳ್ಳಲು ‘ಮನೀಶ್ ಸಿಸೋಡಿಯಾ’ಗೆ 3 ದಿನಗಳ ಜಾಮೀನು ಕೊಟ್ಟ ಕೋರ್ಟ್