Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

SHOCKING : ಮದರಸಾದಲ್ಲಿ 10 ವರ್ಷದ ಬಾಲಕನಿಗೆ 30 ಸೆಕೆಂಡ್‌ಗಳಲ್ಲಿ 36 ಬಾರಿ ಥಳಿಸಿದ ಮೌಲ್ವಿ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

05/04/2026 8:12 AM

ಯುದ್ಧದ ನಡುವೆ ಇರಾನ್ ಮಾನವೀಯ ಹೆಜ್ಜೆ: ಹಾರ್ಮುಜ್ ಜಲಸಂಧಿ ಮೂಲಕ ‘ಅಗತ್ಯ ವಸ್ತು’ಗಳ ಹಡಗು ಸಂಚಾರಕ್ಕೆ ಅನುಮತಿ!

05/04/2026 8:11 AM

ಭಾರತದ ಮೊದಲ ಡೆಂಗ್ಯೂ ಲಸಿಕೆಗೆ ಗ್ರೀನ್ ಸಿಗ್ನಲ್ : ಶೀಘ್ರದಲ್ಲೇ ಮಾರುಕಟ್ಟೆಗೆ ‘ಕ್ಯೂಡೆಂಗಾ’ ಲಸಿಕೆ.!

05/04/2026 8:06 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ‘ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗುವುದಿಲ್ಲ’ : ರಾಹುಲ್ ಗಾಂಧಿ ಭೇಟಿ ಬೆನ್ನಲ್ಲೇ DCM ಡಿ.ಕೆ ಶಿವಕುಮಾರ್ ಪೋಸ್ಟ್.!
KARNATAKA

BREAKING : ‘ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗುವುದಿಲ್ಲ’ : ರಾಹುಲ್ ಗಾಂಧಿ ಭೇಟಿ ಬೆನ್ನಲ್ಲೇ DCM ಡಿ.ಕೆ ಶಿವಕುಮಾರ್ ಪೋಸ್ಟ್.!

By kannadanewsnow5714/01/2026 9:15 AM

ಬೆಂಗಳೂರು : ರಾಜ್ಯ ರಾಜಕಾರಣದಲ್ಲಿ ಇದೀಗ ಮತ್ತೊಂದು ಬೆಳವಣಿಗೆ ಆಗಿದ್ದು, ನಿನ್ನೆ ರಾಹುಲ್ ಗಾಂಧಿ, ಮೈಸೂರಿನ ಮೂಲಕ ಕೇರಳಕ್ಕೆ ತೆರಳಿದ್ದರು. ಇದೀಗ ಕೇರಳದಿಂದ ವಾಪಸ್ ಆದಾಗ ಮೈಸೂರಿನ ಏರ್ಪೋರ್ಟ್ ನಲ್ಲಿ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಭೇಟಿಯಾಗಿದ್ದು ತೀವ್ರ ಕುತೂಹಲ ಮೂಡಿಸಿದೆ.

ರಾಹುಲ್ ಗಾಂಧಿ ಭೇಟಿ ಬೆನ್ನಲ್ಲೇ ಡಿಸಿಎಂ ಡಿ.ಕೆ. ಶಿವಕುಮಾರ್ ಇಂದು ಬೆಳಗ್ಗೆ ಟ್ವೀಟ್ ಮಾಡಿದ್ದು, ಭಾರಿ ಕುತೂಹಲಕ್ಕೆ ಕಾರಣವಾಗಿದೆ. ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗುವುದಿಲ್ಲ’ಎಂದು ಪೋಸ್ಟ್ ಮಾಡಿದ್ದಾರೆ.

ನಿನ್ನೆ ಮೈಸೂರಿನ ಏರ್ಪೋರ್ಟ್ ನಲ್ಲಿ ರಾಹುಲ್ ಗಾಂಧಿ ಜೊತೆಗೆ ಸಿಎಂ ಸಿದ್ದರಾಮಯ್ಯ ಮತ್ತು ಡಿಸಿಎಂ ಡಿಕೆ ಶಿವಕುಮಾರ್ ಕೆಲವು ಕಾಲ ಚರ್ಚೆ ಮಾಡಿದ್ದಾರೆ. ಹಲವು ದಿನಗಳ ಬಳಿಕ ರಾಹುಲ್ ಗಾಂಧಿ ಜೊತೆಗೆ ಡಿಕೆ ಶಿವಕುಮಾರ್ ಮಾತನಾಡಿದ್ದಾರೆ. ಸಿದ್ದರಾಮಯ್ಯ ಜೊತೆಗೂ ರಾಹುಲ್ ಗಾಂಧಿ ಮಾತನಾಡಿದ್ದಾರೆ.

‘Nothing To Worry Dk’ : ಡಿಕೆ ಶಿವಕುಮಾರ್ ಗೆ ರಾಹುಲ್ ಗಾಂಧಿ ಮಹತ್ವದ ಸಂದೇಶ

ಈ ವೇಳೆ ಡಿಕೆ ಶಿವಕುಮಾರ್ ಅವರಿಗೆ ರಾಹುಲ್ ಗಾಂಧಿ “ನಥಿಂಗ್ ಟೂ ವರಿ ಡಿಕೆ ಯು ವಿಲ್ ಕಾಲ್ ಟು ಡೆಲ್ಲಿ ಸೂನ್” ಎಂದು ಸಂದೇಶ ನೀಡಿದ್ದಾರೆ. ಹಾಗಾಗಿ ಸಿಎಂ ಸಿದ್ದರಾಮಯ್ಯ ಡಿಸಿಎಂ ಡಿಕೆ ಶಿವಕುಮಾರ್ ರಾಹುಲ್ ಗಾಂಧಿ ಅವರ ಜೊತೆ ಯಾವ ವಿಚಾರವಾಗಿ ಚರ್ಚೆ ಮಾಡಿದ್ದಾರೆ ಎನ್ನುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ.

ಪ್ರಯತ್ನ ವಿಫಲವಾದರೂ ಪ್ರಾರ್ಥನೆ ವಿಫಲ ಆಗುವುದಿಲ್ಲ. pic.twitter.com/h6lcMm5WGY

— DK Shivakumar (@DKShivakumar) January 14, 2026

BREAKING: 'Even if efforts fail prayers do not fail': DCM D.K. Shivakumar's post after meeting Rahul Gandhi!
Share. Facebook Twitter LinkedIn WhatsApp Email

Related Posts

ಚುರುಕಾದ ನೆನಪಿನ ಶಕ್ತಿ ಮತ್ತು ಏಕಾಗ್ರತೆಗಾಗಿ ಈ 7 ಮೆದುಳಿನ ವ್ಯಾಯಾಮಗಳನ್ನು ಇಂದೇ ರೂಢಿಸಿಕೊಳ್ಳಿ!

05/04/2026 8:00 AM2 Mins Read

ಆಧಾರ್-ರೇಷನ್ ಕಾರ್ಡ್ ಇದ್ದರೆ ಸಾಕು : ಪ್ರತಿ ವರ್ಷ ಸಿಗಲಿದೆ ₹5 ಲಕ್ಷದವರೆಗೆ ಉಚಿತ ಚಿಕಿತ್ಸೆ!

05/04/2026 7:50 AM1 Min Read

ರಾಜ್ಯದ ನಿರುದ್ಯೋಗಿ ಯುವಜನತೆಗೆ ಗುಡ್ ನ್ಯೂಸ್ : ಸ್ವಂತ ಉದ್ಯೋಗಕ್ಕೆ ಸರ್ಕಾರದಿಂದ ಸಿಗಲಿದೆ ₹5 ಲಕ್ಷದವರೆಗೆ ಸಾಲ!

05/04/2026 7:40 AM2 Mins Read
Recent News

SHOCKING : ಮದರಸಾದಲ್ಲಿ 10 ವರ್ಷದ ಬಾಲಕನಿಗೆ 30 ಸೆಕೆಂಡ್‌ಗಳಲ್ಲಿ 36 ಬಾರಿ ಥಳಿಸಿದ ಮೌಲ್ವಿ : ಆಘಾತಕಾರಿ ವಿಡಿಯೋ ವೈರಲ್ | WATCH VIDEO

05/04/2026 8:12 AM

ಯುದ್ಧದ ನಡುವೆ ಇರಾನ್ ಮಾನವೀಯ ಹೆಜ್ಜೆ: ಹಾರ್ಮುಜ್ ಜಲಸಂಧಿ ಮೂಲಕ ‘ಅಗತ್ಯ ವಸ್ತು’ಗಳ ಹಡಗು ಸಂಚಾರಕ್ಕೆ ಅನುಮತಿ!

05/04/2026 8:11 AM

ಭಾರತದ ಮೊದಲ ಡೆಂಗ್ಯೂ ಲಸಿಕೆಗೆ ಗ್ರೀನ್ ಸಿಗ್ನಲ್ : ಶೀಘ್ರದಲ್ಲೇ ಮಾರುಕಟ್ಟೆಗೆ ‘ಕ್ಯೂಡೆಂಗಾ’ ಲಸಿಕೆ.!

05/04/2026 8:06 AM

ಭಾರತದ ವಿರುದ್ಧ ಪಾಕಿಸ್ತಾನದ ‘ವಿಷದ ನಾಲಿಗೆ’: ಕೋಲ್ಕತ್ತಾ ಮೇಲೆ ದಾಳಿ ಮಾಡುವುದಾಗಿ ಪಾಕ್ ರಕ್ಷಣಾ ಸಚಿವರಿಂದ ನೇರ ಬೆದರಿಕೆ!

05/04/2026 8:04 AM
State News
KARNATAKA

ಚುರುಕಾದ ನೆನಪಿನ ಶಕ್ತಿ ಮತ್ತು ಏಕಾಗ್ರತೆಗಾಗಿ ಈ 7 ಮೆದುಳಿನ ವ್ಯಾಯಾಮಗಳನ್ನು ಇಂದೇ ರೂಢಿಸಿಕೊಳ್ಳಿ!

By kannadanewsnow5705/04/2026 8:00 AM KARNATAKA 2 Mins Read

ಇಂದಿನ ಧಾವಂತದ ಜೀವನಶೈಲಿಯಲ್ಲಿ ಮರೆವು ಮತ್ತು ಏಕಾಗ್ರತೆಯ ಕೊರತೆ ಸಾಮಾನ್ಯ ಸಮಸ್ಯೆಯಾಗಿದೆ. ದೇಹದ ಸದೃಢತೆಗೆ ಜಿಮ್‌ಗೆ ಹೋಗುವಂತೆ, ನಮ್ಮ ಮೆದುಳಿನ…

ಆಧಾರ್-ರೇಷನ್ ಕಾರ್ಡ್ ಇದ್ದರೆ ಸಾಕು : ಪ್ರತಿ ವರ್ಷ ಸಿಗಲಿದೆ ₹5 ಲಕ್ಷದವರೆಗೆ ಉಚಿತ ಚಿಕಿತ್ಸೆ!

05/04/2026 7:50 AM

ರಾಜ್ಯದ ನಿರುದ್ಯೋಗಿ ಯುವಜನತೆಗೆ ಗುಡ್ ನ್ಯೂಸ್ : ಸ್ವಂತ ಉದ್ಯೋಗಕ್ಕೆ ಸರ್ಕಾರದಿಂದ ಸಿಗಲಿದೆ ₹5 ಲಕ್ಷದವರೆಗೆ ಸಾಲ!

05/04/2026 7:40 AM

ಪೋಷಕರೇ ಗಮನಿಸಿ : ಮಕ್ಕಳ ಸದೃಢ ಬೆಳವಣಿಗೆಗೆ ಪ್ರತಿದಿನ ಈ 7 ಆಹಾರಗಳು ಅತ್ಯಗತ್ಯ!

05/04/2026 7:30 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2026 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.