ಬಾರಾಮುಲ್ಲಾ : ಜಮ್ಮು ಮತ್ತು ಕಾಶ್ಮೀರದ ಬಾರಾಮುಲ್ಲಾದಲ್ಲಿ ಬುಧವಾರ ನಡೆದ ಎನ್ಕೌಂಟರ್ನಲ್ಲಿ ಇಬ್ಬರು ಭಯೋತ್ಪಾದಕರು ಸಾವನ್ನಪ್ಪಿದ್ದಾರೆ ಮತ್ತು ಒರ್ವ ಭದ್ರತಾ ಸಿಬ್ಬಂದಿಗೆ ಗಾಯಗೊಂಡಿದ್ದಾರೆ.
ಬಾರಾಮುಲ್ಲಾದ ಸೊಪೋರ್ ಪ್ರದೇಶದಲ್ಲಿ ಭಯೋತ್ಪಾದಕರು ಮತ್ತು ಭದ್ರತಾ ಪಡೆಗಳ ನಡುವೆ ಎನ್ಕೌಂಟರ್ ನಡೆದಿದೆ.
ಸೊಪೋರ್ನ ಹಡಿಪೋರಾದಲ್ಲಿ ಇಬ್ಬರು ಭಯೋತ್ಪಾದಕರನ್ನ ಭದ್ರತಾ ಪಡೆಗಳು ಹತ್ಯೆಗೈದಿವೆ ಎಂದು ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
GPF Interest Rate : ಕೇಂದ್ರ ಸರ್ಕಾರಿ ನೌಕರರಿಗೆ ಗುಡ್ ನ್ಯೂಸ್ ; ‘GPF’ ಇತ್ತೀಚಿನ ‘ಬಡ್ಡಿ ದರ’ ಘೋಷಣೆ
BIG NEWS: ‘ನಟ ದರ್ಶನ್ ಅಂಡ್ ಗ್ಯಾಂಗ್’ನಿಂದ ಕೊಲೆ ಕೇಸ್: ಆರೋಪಿಗಳ ‘DNA ಪರೀಕ್ಷೆ’ಗೆ ಮುಂದಾದ ಪೊಲೀಸರು
ದೇಶದಲ್ಲೇ ಅತಿ ಹೆಚ್ಚು ‘ಸಂಬಳ’ ಪಡೆಯುವ ‘ಸಿಎಂ’ ಯಾರು.? ಎಲ್ಲರಿಗಿಂತ ಕಮ್ಮಿ ಯಾರಿಗೆ.? ಇಲ್ಲಿದೆ, ಡಿಟೈಲ್ಸ್