ನವದೆಹಲಿ : ದೆಹಲಿಯ ರೋಹಿಣಿ ಪ್ರದೇಶದಲ್ಲಿ ತಡರಾತ್ರಿ ನಡೆದ ಎನ್‌ಕೌಂಟರ್‌ನಲ್ಲಿ ಬಿಹಾರದ ನಾಲ್ವರು ಮೋಸ್ಟ್ ವಾಂಟೆಡ್ ದರೋಡೆಕೋರರು ಸಾವನ್ನಪ್ಪಿದರು. ಗ್ಯಾಂಗ್ ನಾಯಕ ರಂಜನ್ ಪಾಠಕ್ ಕೂಡ ಹತನಾದ.
ಈ ಕಾರ್ಯಾಚರಣೆಯನ್ನು ದೆಹಲಿ ಪೊಲೀಸ್ ಅಪರಾಧ ವಿಭಾಗ ಮತ್ತು ಬಿಹಾರ ಪೊಲೀಸರ ಜಂಟಿ ತಂಡ ನಡೆಸಿತು. ಅಕ್ಟೋಬರ್ 22-23ರ ರಾತ್ರಿ ಬೆಳಗಿನ ಜಾವ 2:20 ರ ಸುಮಾರಿಗೆ ಈ ಎನ್‌ಕೌಂಟರ್ ನಡೆಯಿತು. ಪೊಲೀಸರು ಮತ್ತು ದರೋಡೆಕೋರರ ನಡುವೆ ಭೀಕರ ಗುಂಡಿನ ಚಕಮಕಿ ನಡೆದು, ನಾಲ್ವರು ದರೋಡೆಕೋರರು ಸಾವನ್ನಪ್ಪಿದ್ದಾರೆ.
Delhi | Four most wanted gangsters from Bihar were killed in an encounter in Rohini in a joint operation by Delhi Police Crime Branch and Bihar Police: Delhi Police pic.twitter.com/1tIhJuPyBq
— ANI (@ANI) October 23, 2025