ನವದೆಹಲಿ : ದೆಹಲಿ ಮತ್ತು ಎನ್‍ಆರ್‍ಸಿಯಲ್ಲಿ ಪ್ರಭಲ ಭೂಕಂಪನ ಸಂಭವಿಸಿದ್ದು, ಸುತ್ತಮುತ್ತಲ ಪ್ರದೇಶಗಳಲ್ಲಿ ಭೂಕಂಪದ ಅನುಭವವಾಗಿದೆ.
Earthquake tremors felt in Delhi-NCR. Details awaited. pic.twitter.com/qTuaI5477B
— ANI (@ANI) January 11, 2024
ಭೂಕಂಪನ ಕೇಂದ್ರ ಬಿಂದು ಅಫ್ಘಾನಿಸ್ತಾನದಲ್ಲಿದ್ದು, ಹಿಂದೂ ಕುಶ್ ಪ್ರದೇಶದಲ್ಲಿ 6.2 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುರೋಪಿಯನ್ ಮೆಡಿಟರೇನಿಯನ್ ಭೂಕಂಪಶಾಸ್ತ್ರ ಕೇಂದ್ರ ತಿಳಿಸಿದೆ.
ಭೂಕಂಪವು 201 ಕಿ.ಮೀ (124.9 ಮೈಲಿ) ಆಳದಲ್ಲಿತ್ತು.
ಯಾವುದೇ ಹಾನಿ ಅಥವಾ ಸಾವುನೋವುಗಳ ಬಗ್ಗೆ ತಕ್ಷಣದ ವರದಿಗಳು ಬಂದಿಲ್ಲ.
Earthquake of magnitude 6.1 on Richter scale hits Afghanistan, tremors felt in North India pic.twitter.com/P3wHPxnVYg
— ANI (@ANI) January 11, 2024
ನಿಮ್ಮ ಮಕ್ಕಳು ‘ಮೊಬೈಲ್’ ಇಲ್ಲದೇ ‘ಊಟ’ ಮಾಡೋದಿಲ್ವ.? ಇಲ್ಲಿದೆ ಬಿಡಿಸೋದಕ್ಕೆ ‘ಟಿಪ್ಸ್’
ರಾಮ ಭಜನೆಯ ಮತ್ತೊಂದು ಹಾಡು ಹಂಚಿಕೊಂಡ ‘ಪ್ರಧಾನಿ ಮೋದಿ’ ; ಈ ವಿಷಯಗಳಿಗೆ ಶ್ಲಾಘನೆ