ನವದೆಹಲಿ:ರಿಕ್ಟರ್ ಮಾಪಕದಲ್ಲಿ 6.2 ತೀವ್ರತೆಯ ಭೂಕಂಪವು ಭಾನುವಾರ ಮುಂಜಾನೆ ನೈಋತ್ಯ ಭಾರತೀಯ ರಿಡ್ಜ್ ಅನ್ನು ಅಪ್ಪಳಿಸಿತು. ನ್ಯಾಶನಲ್ ಸೆಂಟರ್ ಫಾರ್ ಸೆಸ್ಮಾಲಜಿ (ಎನ್‌ಸಿಎಸ್) ಪ್ರಕಾರ, 3:39 ರ ಸುಮಾರಿಗೆ ನಡುಕ ಸಂಭವಿಸಿದೆ.
ಭೂಕಂಪನವು 10 ಕಿಮೀ ಆಳದಲ್ಲಿ ಸಂಭವಿಸಿದೆ ಎಂದು ಅದು ವರದಿ ಮಾಡಿದೆ.
“ಭೂಕಂಪನದ ತೀವ್ರತೆ:6.2 ರಷ್ಟು ಇದೆ ಎಂದು NCS X ನಲ್ಲಿ ಪೋಸ್ಟ್ ಮಾಡಿದೆ.
ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.
Earthquake of Magnitude:6.2, Occurred on 21-01-2024, 03:39:41 IST, Lat: -39.64 & Long: 46.16, Depth: 10 Km ,Location: Southwest Indian Ridge for more information Download the BhooKamp App https://t.co/oKPzUm9HGN @ndmaindia @Indiametdept @KirenRijiju @Dr_Mishra1966 @Ravi_MoES
— National Center for Seismology (@NCS_Earthquake) January 20, 2024