ನವದೆಹಲಿ : ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (DRDO) ಲಾಂಗ್ ರೇಂಜ್ ಲ್ಯಾಂಡ್ ಅಟ್ಯಾಕ್ ಕ್ರೂಸ್ ಕ್ಷಿಪಣಿಯ (LRLACM) ಮೊದಲ ಹಾರಾಟ ಪರೀಕ್ಷೆಯನ್ನ ಯಶಸ್ವಿಯಾಗಿ ನಡೆಸಿದೆ.
ಒಡಿಶಾದ ಚಂಡಿಪುರದ ಇಂಟಿಗ್ರೇಟೆಡ್ ಟೆಸ್ಟ್ ರೇಂಜ್ (ITR)ನಲ್ಲಿ ಮೊಬೈಲ್ ಲಾಂಚರ್’ನಿಂದ ಈ ಪರೀಕ್ಷೆಯನ್ನ ನಡೆಸಲಾಯಿತು.
Interesting Fact : ಇದು ವಿಶ್ವದ ಅತ್ಯಂತ ದುಬಾರಿ ‘ಅಕ್ಕಿ’ ; ಕೆಜಿಗೆ ಬರೋಬ್ಬರಿ 15,000 ರೂಪಾಯಿ.!
BREAKING : ಮೊದಲ ಮಹಿಳಾ ‘CISF ಬೆಟಾಲಿಯನ್’ ಸ್ಥಾಪನೆಗೆ ಕೇಂದ್ರ ಸರ್ಕಾರ ಗ್ರೀನ್ ಸಿಗ್ನಲ್ |women CISF battalion