ಮುಂಬೈ : ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿಯಾಗಿ ದೇವಂದ್ರ ಫಡ್ನವೀಸ್ ಆಯ್ಕೆಯಾಗಿರುವುದಾಗಿ ವರದಿಯಾಗಿದೆ. ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಆಗಿ ದೇವೇಂದ್ರ ಫಡ್ನವೀಸ್ ಅವರನ್ನು ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಆಯ್ಕೆ ಮಾಡಲಾಗಿದ್ದು, ಮಹಾಯತಿಯಿಂದ ಅಧಿಕೃತ ಘೋಷಣೆಯೊಂದೇ ಭಾಕಿ ಇದೆ. BREAKING : Devendra Fadnavis elected as new `CM' of Maharashtra : Announcement in BJP core committee meeting.! BREAKING : ಮಹಾರಾಷ್ಟ್ರದ ನೂತನ `CM' ಆಗಿ ದೇವೇಂದ್ರ ಫಡ್ನವೀಸ್ ಆಯ್ಕೆ : ಬಿಜೆಪಿ ಕೋರ್ ಕಮಿಟಿ ಸಭೆಯಲ್ಲಿ ಘೋಷಣೆ.!
BIG NEWS: ಪ್ರೊಬೇಟ್ ರದ್ದತಿ ಅರ್ಜಿಗೆ ‘ಲಿಮಿಟೇಷನ್ ಆಕ್ಟ್’ನ ಆರ್ಟಿಕಲ್ 137 ಅನ್ವಯ; ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು2 Mins Read
ಬಿಹಾರದಲ್ಲಿ ಅಚ್ಚರಿಯ ಕಳ್ಳತನ: ಬರೋಬ್ಬರಿ 132 ಅಡಿ ಎತ್ತರದ ಇಡೀ ಮೊಬೈಲ್ ಟವರನ್ನೇ ಕದ್ದು ಮಾಯವಾದ ಖದೀಮರು !2 Mins Read