ನವದೆಹಲಿ : ದೆಹಲಿಯಲ್ಲಿ ಇಂದು 2,000 ಕೋಟಿ ರೂ.ಗಳ ಮೌಲ್ಯದ 500 ಕೆಜಿ ಕೊಕೇನ್ ಅನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ದಕ್ಷಿಣ ದೆಹಲಿಯಲ್ಲಿ ದಾಳಿ ನಡೆಸಿದ ನಂತರ ಮಾದಕವಸ್ತು ಜಾಲಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ.
ಪೊಲೀಸರ ಪ್ರಕಾರ, ಬೃಹತ್ ಪ್ರಮಾಣದ ಕೊಕೇನ್ ರವಾನೆಯ ಹಿಂದೆ ಅಂತರರಾಷ್ಟ್ರೀಯ ಮಾದಕವಸ್ತು ಕಳ್ಳಸಾಗಣೆ ಸಿಂಡಿಕೇಟ್ ಇದೆ.
ದೆಹಲಿಯ ತಿಲಕ್ ನಗರ ಪ್ರದೇಶದಲ್ಲಿ ಭಾನುವಾರ 400 ಗ್ರಾಂ ಹೆರಾಯಿನ್ ಮತ್ತು 160 ಗ್ರಾಂ ಕೊಕೇನ್ ವಶಪಡಿಸಿಕೊಂಡ ನಂತರ ಇಬ್ಬರು ಅಫ್ಘಾನ್ ಪ್ರಜೆಗಳನ್ನ ಬಂಧಿಸಲಾಗಿದೆ.
ಅದೇ ದಿನ ದೆಹಲಿ ಕಸ್ಟಮ್ಸ್ ಅಧಿಕಾರಿಗಳು ಇಂದಿರಾ ಗಾಂಧಿ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪ್ರಯಾಣಿಕನಿಂದ 24 ಕೋಟಿ ರೂ.ಗೂ ಹೆಚ್ಚು ಮೌಲ್ಯದ 1,660 ಗ್ರಾಂ ಕೊಕೇನ್ ವಶಪಡಿಸಿಕೊಂಡಿದ್ದರು.
‘ಇಸ್ರೇಲಿ ನಾಯಕ’ರ ಹಿಟ್ ಲಿಸ್ಟ್ ಮಾಡಿದ ‘ಇರಾನ್’, 11 ನಾಯಕರಲ್ಲಿ ‘ನೆತನ್ಯಾಹು’ ಮೊದಲ ಟಾರ್ಗೇಟ್
ಮಧ್ಯಪ್ರಾಚ್ಯ ದೇಶಗಳಲ್ಲಿ ಯುದ್ಧ ಭೀತಿ: ಉದ್ವಿಗ್ನತೆಯ ಮಧ್ಯೆ ಸಂಯಮ, ನಾಗರಿಕ ರಕ್ಷಣೆಗೆ ಭಾರತ ಕರೆ
ICC Rankings : ಟೆಸ್ಟ್ ಬೌಲರ್ಗಳ ರ್ಯಾಂಕಿಂಗ್’ನಲ್ಲಿ ‘ಬುಮ್ರಾ’ಗೆ ಅಗ್ರಸ್ಥಾನ, ಟಾಪ್ 3ರಲ್ಲಿ ‘ಜೈಸ್ವಾಲ್’