ನವದೆಹಲಿ : BRS ನಾಯಕಿ ಕೆ.ಕವಿತಾ ಅವರನ್ನು ಮಾರ್ಚ್ 23 ರವರೆಗೆ ಇಡಿ ಕಸ್ಟಡಿಗೆ ಒಪ್ಪಿಸಲಾಗಿದೆ. ಅಂದ್ಹಾಗೆ, ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ಮನಿ ಲಾಂಡರಿಂಗ್ ತನಿಖೆಗೆ ಸಂಬಂಧಿಸಿದಂತೆ ಅವರನ್ನ ಶುಕ್ರವಾರ ಬಂಧಿಸಲಾಗಿತ್ತು.
ಲೋಕಸಭಾ ಚುನಾವಣೆ 2024 : ಕರ್ನಾಟಕದಲ್ಲಿ ಮೊದಲ, ಎರಡನೇ ಹಂತದಲ್ಲಿ ಯಾವ ಕ್ಷೇತ್ರಗಳಲ್ಲಿ ಮತದಾನ? ಇಲ್ಲಿದೆ ಮಾಹಿತಿ
ಚುನಾವಣೆ ಸಂದರ್ಭದಲ್ಲಿ ಬ್ಯಾಂಕುಗಳು ದೈನಂದಿನ ‘ಅನುಮಾನಾಸ್ಪದ ವಹಿವಾಟು ವರದಿ’ ಸಲ್ಲಿಸಬೇಕು : ಚುನಾವಣಾ ಆಯೋಗ
ಲೋಕಸಭಾ ಚುನಾವಣೆ 2024: ಕರ್ನಾಟಕದಲ್ಲಿ ‘ಏ.12ಕ್ಕೆ’ ನಾಮಪತ್ರ ಸಲ್ಲಿಕೆ ಆರಂಭ : ‘ಏ.22ಕ್ಕೆ’ ಹಿಂಪಡೆಯಲು ಅವಕಾಶ