Close Menu
Kannada News | India News | Breaking news | Live news | Kannada  | Kannada News | Karnataka News | Karnataka News
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS

Subscribe to Updates

Get the latest creative news from FooBar about art, design and business.

What's Hot

ಭಾರತದಲ್ಲಿ ಸಾವುಗಳಿಗೆ ‘ಹೃದಯರಕ್ತನಾಳದ’ ಕಾಯಿಲೆಗಳು ಪ್ರಮುಖ ಕಾರಣ: ವರದಿ

09/06/2025 7:01 AM

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ವಾರದ ವಿರಾಮದ ನಂತರ ಮತ್ತೆ ಮಳೆ | Rain

09/06/2025 6:57 AM

Rain Alert : ರಾಜ್ಯದಲ್ಲಿ ಇಂದಿನಿಂದ `ಮುಂಗಾರು ಮಳೆ’ ಆರ್ಭಟ ಶುರು : 28 ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’ ಘೋಷಣೆ.!

09/06/2025 6:57 AM
Facebook X (Twitter) Instagram
Kannada News | India News | Breaking news | Live news | Kannada  | Kannada News | Karnataka News | Karnataka NewsKannada News | India News | Breaking news | Live news | Kannada  | Kannada News | Karnataka News | Karnataka News
Demo
  • KARNATAKA
  • INDIA
  • WORLD
  • SPORTS
  • FILM
    • SANDALWOOD
  • LIFE STYLE
  • BUSINESS
Kannada News | India News | Breaking news | Live news | Kannada  | Kannada News | Karnataka News | Karnataka News
Home » BREAKING : ದೆಹಲಿ ಸಿಎಂ ಕೇಜ್ರಿವಾಲ್ ಗೆ ಮತ್ತೆ ಹಿನ್ನಡೆ : ವಾರದಲ್ಲಿ 5 ದಿನ ಆಪ್ತರ ಭೇಟಿಗೆ ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿ ವಜಾ
INDIA

BREAKING : ದೆಹಲಿ ಸಿಎಂ ಕೇಜ್ರಿವಾಲ್ ಗೆ ಮತ್ತೆ ಹಿನ್ನಡೆ : ವಾರದಲ್ಲಿ 5 ದಿನ ಆಪ್ತರ ಭೇಟಿಗೆ ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿ ವಜಾ

By kannadanewsnow5710/04/2024 1:37 PM

ನವದೆಹಲಿ : ದೆಹಲಿ ಸಿಎಂ ಅರವಿಂದ್ ಕೇಜ್ರಿವಾಲ್ ಗೆ ಮತ್ತೆ ಹಿನ್ನಡೆಯಾಗಿದ್ದು, ವಾರದಲ್ಲಿ ಐದು ದಿನ ಆಪ್ತರ ಭೇಟಿಗೆ ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿಯನ್ನು ದೆಹಲಿ ಕೋರ್ಟ್ ವಜಾ ಮಾಡಿದೆ.

ದೆಹಲಿ ರೋಸ್ ಅವೆನೊಕೋರ್ಟ್ ಗೆ ವಾರದಲ್ಲಿ ಐದು ದಿನ ಆಪ್ತರ ಭೇಟಿಗೆ ಅವಕಾಶ ನೀಡುವಂತೆ ಸಿಎಂ ಅರವಿಂದ್ ಕೇಜ್ರಿವಾಲ್ ಅರ್ಜಿ ಸಲ್ಲಿಸಿದ್ದರು. ಆದರೆ ಕೋರ್ಟ್ ಈ ಅರ್ಜಿಯನ್ನು ವಜಾಗೊಳಿಸಿದೆ.

ದೆಹಲಿಯ ರೋಸ್ ಅವೆನ್ಯೊ ಕೊರ್ಟ್ ದೆಹಲಿ ಸಿಎಂ ಕೇಜ್ರಿವಾಲ್ ಗೆ ವಾರದಲ್ಲಿ 2 ದಿನ 2 ಗಂಟೆ ಮಾತ್ರ ಆಪ್ತರ ಭೇಟಿಗೆ ಅವಕಾಶ ನೀಡಿದೆ. ಕೇಜ್ರಿವಾಲ್ ವಾರದಲ್ಲಿ 5 ದಿನ 5 ಗಂಟೆ ಅವಕಾಶ ನೀಡುವಂತೆ ಅರ್ಜಿ ಸಲ್ಲಿಸಿದ್ದರು.

BREAKING : ದೆಹಲಿ ಸಿಎಂ ಕೇಜ್ರಿವಾಲ್ ಗೆ ಮತ್ತೆ ಹಿನ್ನಡೆ : ವಾರದಲ್ಲಿ 5 ದಿನ ಆಪ್ತರ ಭೇಟಿಗೆ ಅವಕಾಶ ಕೋರಿ ಸಲ್ಲಿಸಿದ್ದ ಅರ್ಜಿ ವಜಾ BREAKING DELHI: Delhi CM Arvind Kejriwal dismisses plea seeking permission to meet close friends 5 days a week
Share. Facebook Twitter LinkedIn WhatsApp Email

Related Posts

ಭಾರತದಲ್ಲಿ ಸಾವುಗಳಿಗೆ ‘ಹೃದಯರಕ್ತನಾಳದ’ ಕಾಯಿಲೆಗಳು ಪ್ರಮುಖ ಕಾರಣ: ವರದಿ

09/06/2025 7:01 AM2 Mins Read

ಫ್ರೆಂಚ್ ಓಪನ್ ಫೈನಲ್ ನಲ್ಲಿ ವಿಶ್ವದ ನಂ.1 ಆಟಗಾರ ಜಾನಿಕ್ ಸಿನ್ನರ್ ಮಣಿಸಿದ ಸ್ಪೇನ್ ಕಾರ್ಲೋಸ್ ಅಲ್ಕರಾಜ್

09/06/2025 6:44 AM1 Min Read

ಟೆನ್ನೆಸ್ಸಿಯಲ್ಲಿ 20 ಪ್ರಯಾಣಿಕರಿದ್ದ ವಿಮಾನ ಪತನ, ನಾಲ್ವರಿಗೆ ಗಾಯ | plane Crashes

09/06/2025 6:38 AM1 Min Read
Recent News

ಭಾರತದಲ್ಲಿ ಸಾವುಗಳಿಗೆ ‘ಹೃದಯರಕ್ತನಾಳದ’ ಕಾಯಿಲೆಗಳು ಪ್ರಮುಖ ಕಾರಣ: ವರದಿ

09/06/2025 7:01 AM

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ವಾರದ ವಿರಾಮದ ನಂತರ ಮತ್ತೆ ಮಳೆ | Rain

09/06/2025 6:57 AM

Rain Alert : ರಾಜ್ಯದಲ್ಲಿ ಇಂದಿನಿಂದ `ಮುಂಗಾರು ಮಳೆ’ ಆರ್ಭಟ ಶುರು : 28 ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’ ಘೋಷಣೆ.!

09/06/2025 6:57 AM

BREAKING : ಬೆಂಗಳೂರಿನ ಏರ್ ಪೋರ್ಟ್ ರಸ್ತೆಯಲ್ಲಿ ಯುವಕನ ಶವ ಪತ್ತೆ.!

09/06/2025 6:52 AM
State News
KARNATAKA

ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ವಾರದ ವಿರಾಮದ ನಂತರ ಮತ್ತೆ ಮಳೆ | Rain

By kannadanewsnow8909/06/2025 6:57 AM KARNATAKA 1 Min Read

ಬೆಂಗಳೂರು: ನೈಋತ್ಯ ಮುಂಗಾರು ಮಾರುತಗಳು ಚುರುಕಾಗಿವೆ. ಕಳೆದ 24 ಗಂಟೆಗಳಲ್ಲಿ ಕರ್ನಾಟಕದ ಹೆಚ್ಚಿನ ಭಾಗಗಳಲ್ಲಿ ಮಾನ್ಸೂನ್ ದುರ್ಬಲವಾಗಿದೆ, ಆದರೆ ಕೆಲವು…

Rain Alert : ರಾಜ್ಯದಲ್ಲಿ ಇಂದಿನಿಂದ `ಮುಂಗಾರು ಮಳೆ’ ಆರ್ಭಟ ಶುರು : 28 ಜಿಲ್ಲೆಗಳಿಗೆ `ಯೆಲ್ಲೋ ಅಲರ್ಟ್’ ಘೋಷಣೆ.!

09/06/2025 6:57 AM

BREAKING : ಬೆಂಗಳೂರಿನ ಏರ್ ಪೋರ್ಟ್ ರಸ್ತೆಯಲ್ಲಿ ಯುವಕನ ಶವ ಪತ್ತೆ.!

09/06/2025 6:52 AM

BIG NEWS : ನಿಮ್ಮ ಬಳಿ 10 ವರ್ಷದ ಹಳೆಯ ‘ಆಧಾರ್ ಕಾರ್ಡ್’ ಇದ್ರೆ ಜೂನ್ 14ರೊಳಗೆ ತಪ್ಪದೇ ಈ ಕೆಲಸ ಮಾಡಿ.!

09/06/2025 5:58 AM

kannadanewsnow.com (24X7) is a kannada language news website. Since November 1, 2016, we have been identified in Kannada Digital Media. it provides news updates, breaking news, live coverage, exclusive news, sports coverage, entertainment, business, lifestyle news, in kannada language. We have also identified with Dailyhunt, Newspoint, Jio News, ShareChat aggigraters apps. contact us : kannadanewsnow@gmail.com

Quick Links
  • Karnataka
  • India
  • World
  • Sports
  • Film
  • Lifestyle
  • Business
  • Jobs
  • Corona Virus
  • Automobile
contact us

kannadanewsnow@gmail.com

FOLLOW US

breaking newskannada latest newskannada newskannada news livekannada online newskannada news nowkannadanewsnow.comkannadanewsnowdotcomkannadanewskannadanewsnow dot comkarnataka latest newskarnataka news, latest news

  • Home
  • Buy Now
Copyright © 2025 | All Right Reserved | kannadanewsnow.com
Digital Partner Blueline Computers

Type above and press Enter to search. Press Esc to cancel.