ನವದೆಹಲಿ : ದೆಹಲಿ ಪೊಲೀಸರ ಅಪರಾಧ ವಿಭಾಗದ ತಂಡ ಶುಕ್ರವಾರ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರ ನಿವಾಸಕ್ಕೆ ತಲುಪಿದೆ. ದೆಹಲಿ ಮದ್ಯ ನೀತಿ ಪ್ರಕರಣದಲ್ಲಿ ತನಿಖಾ ಸಂಸ್ಥೆಯಿಂದ ಐದನೇ ಸಮನ್ಸ್ ತಪ್ಪಿಸಿಕೊಂಡ ಕೇಜ್ರಿವಾಲ್’ಗೆ ಪೊಲೀಸರಿಂದ ನೋಟಿಸ್ ಸಿಕ್ಕಿದೆ.
ಪ್ರಕರಣವೊಂದರಲ್ಲಿ ನೋಟಿಸ್ ನೀಡಲು ಅಪರಾಧ ವಿಭಾಗದ ಎಸಿಪಿ ಕೇಜ್ರಿವಾಲ್ ಅವರ ಮನೆಗೆ ತಲುಪಿದ್ದು, ಕೇಜ್ರಿವಾಲ್ ಅವರ ಮನೆಯ ಹೊರಗೆ ದೆಹಲಿ ಪೊಲೀಸರ ತಂಡವಿದೆ.
ಮೂಲಗಳ ಪ್ರಕಾರ, ಅರವಿಂದ್ ಕೇಜ್ರಿವಾಲ್ ಅವರು ತಮ್ಮ ಶಾಸಕರನ್ನ ಖರೀದಿಸುವ ಪ್ರಯತ್ನಗಳು ನಡೆಯುತ್ತಿವೆ ಎಂದು ಆರೋಪಿಸಿದ್ದರು. ತಮ್ಮ 21 ಶಾಸಕರನ್ನ ಒಡೆಯುವ ಯೋಜನೆ ಇದೆ ಎಂದು ಕೇಜ್ರಿವಾಲ್ ಹೇಳಿದರು. ಈ ನಿಟ್ಟಿನಲ್ಲಿ ಅವರ ಏಳು ಶಾಸಕರನ್ನು ಸಹ ಸಂಪರ್ಕಿಸಲಾಗಿದೆ.
“ನಮ್ಮ 3ನೇ ಅವಧಿಯಲ್ಲಿ ಭಾರತವು 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ” : ಪ್ರಧಾನಿ ಮೋದಿ
“ನಮ್ಮ 3ನೇ ಅವಧಿಯಲ್ಲಿ ಭಾರತವು 3ನೇ ಅತಿದೊಡ್ಡ ಆರ್ಥಿಕತೆಯಾಗಲಿದೆ” : ಪ್ರಧಾನಿ ಮೋದಿ