ತಿರುವನಂತಪುರ : ಮಂಗಳವಾರ (ಡಿಸೆಂಬರ್ 30) ತಿರುವನಂತಪುರದ ಗ್ರೀನ್‌ಫೀಲ್ಡ್ ಅಂತರರಾಷ್ಟ್ರೀಯ ಕ್ರೀಡಾಂಗಣದಲ್ಲಿ ಭಾರತದ ಆಲ್‌ರೌಂಡರ್ ದೀಪ್ತಿ ಶರ್ಮಾ ಇತಿಹಾಸ ನಿರ್ಮಿಸಿದ್ದು, ಟಿ20 ಕ್ರಿಕೆಟ್‌ನಲ್ಲಿ 152 ವಿಕೆಟ್ ಪಡೆದ ವಿಶ್ವದ ಮೊದಲ ಕ್ರಿಕೆಟ್ ಆಟಗಾರ್ತಿ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಶ್ರೀಲಂಕಾ ವಿರುದ್ಧದ ಐದನೇ ಟಿ20 ಪಂದ್ಯದಲ್ಲಿ ದೀಪ್ತಿ ಶರ್ಮಾ ಅವರು ಆಸ್ಟ್ರೇಲಿಯಾದ ಮೇಗನ್ ಶುಟ್ ಅವರ 151 ವಿಕೆಟ್’ಗಳನ್ನು ಹಿಂದಿಕ್ಕಿ 152 ವಿಕೆಟ್‌ಗಳನ್ನು ಗಳಿಸಿದರು. ಈ ಮೂಲಕ ಟಿ20 ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಮೊದಲ ಬೌಲರ್ ಎನಿಸಿಕೊಂಡರು.
ಧೂಮಪಾನಿಗಳಿಗೆ ಬಿಗ್ ಶಾಕ್ ; ಜ.1ರಿಂದ 18 ರೂ. ಸಿಗರೇಟ್ ಬೆಲೆ 72 ರೂ., ಹೊಸ ವರ್ಷಕ್ಕೆ ದೊಡ್ಡ ಆಘಾತ!
ಹೊಸ ವರ್ಷಕ್ಕೂ ಮುನ್ನ ಭಾರತಕ್ಕೆ ಶುಭ ಸುದ್ದಿ ; ಜಪಾನ್ ಹಿಂದಿಕ್ಕಿ ಅತಿದೊಡ್ಡ ಅರ್ಥಿಕತೆ ಮೈಲಿಗಲ್ಲು








